Bengaluru Rural becomes the 1st district in Karnataka to achieve
1️⃣0️⃣0️⃣% second dose coverage!
11 districts have achieved over 90% second dose coverage!
Congrats to all the health workers and district administration involved in this!
#COVID19#vaccinated
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಅಂಗವಾಗಿ ಕಲಬುರಗಿ ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಾರ್ಡ ನಂಬರ್ 45 ರ ನಮ್ಮ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಂಡು, ನಮ್ಮ ಅಭ್ಯರ್ಥಿಗಳಿಗೆ ಶುಭ ಕೋರಲಾಯಿತು. ಶಾಸಕರಾದ ಶ್ರೀ @AppugoudaPatil
ಅವರು, ಶ್ರೀ @b_mattimadu ಅವರು ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
Starting from today, Karnataka state is coming back to normalcy in phases. This is not a time to celebrate. It is time for us to exercise caution and restraint.
Let's ensure we all stay safe, maintain social distancing and take the #vaccination.
#KarnatakaFightsCorona
@siddaramaiah@DKShivakumar ರೀ ಸ್ವಾಮಿ ಚಾಮರಾಜನಗರ ದ ಶಾಸಕರು ಕೋವಿಡ್ ಬಗ್ಗೆ ಏನಾದರೂ ಕಾಳಜಿ ವಹಿಸಿದ್ದಾರಾ..?. ಅಲ್ಲಾ ಸ್ವಾಮಿ ನಿಮ್ಮ ಶಾಸಕರೂ ನೆನ್ನೆ ವರೆಗೆ ಮನೆಯಿಂದಾ ಆಚೆ ಬಂದಿರಲಿಲ್ಲ . ನೆನ್ನೆ ನಡೆದ ಘಟನೆ ನಂತರ ರಾಜಕಾರಣ ಮಾಡಲು ಹೊರಟಿದ್ದೀರಾ ನಾಚಿಕೆಯಾಗಬೇಕು ನಿಮಗೆ...
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ.
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ಈ ವೇಳೆ ಜೊತೆಗಿದ್ದರು.
@siddaramaiah@DKShivakumar ರೀ ಸ್ವಾಮಿ ನೀವು ಹೆಲಿಕಾಪ್ಟರ್ ನಲ್ಲಿ ಬಂದ್ರಲ್ಲ ಅದೆಲ್ಲಾ ದುಂದು ವೆಚ್ಚವನ್ನ ಬಿಟ್ಟು ಬರುವಾಗ ಜನತೆಯ ಮೇಲೆ ಪ್ರೀತಿ ಇದ್ದರೆ ಆಕ್ಸಿಜನ್ ತರಬಹುದಿತ್ತು.. ಬಂದು ನೂರೆಂಟು ಜನರನ್ನ ಗುಂಪು ಮತ್ತೆ ಕೊರೊನಾ ಕೆಕೆ ಹಾಕಲು ಅನುವು ಮಾಡಿಕೊಟ್ಟಿದ್ದೀರಾ
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರ ಜೊತೆಗೂಡಿ ಇಂದು ಚಾಮರಾಜನಗರಕ್ಕೆ ಭೇಟಿನ��ಡಿದೆ. ಈ ವೇಳೆ ಆಕ್ಸಿಜನ್ ಕೊರತೆಯಿಂದ ಕೊರೊನಾ ಸೋಂಕಿತರು ಮೃತಪಟ್ಟ ಘಟನೆಯ ಬಗ್ಗೆ ಪಕ್ಷದ ಶಾಸಕರಿಂದ ಮಾಹಿತಿ ಪಡೆದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ, ಶಾಸಕರಾದ ಪುಟ್ಟರಂಗ ಶೆಟ್ಟಿ, ನರೇಂದ್ರ ಮತ್ತಿತರರು ಹಾಜರಿದ್ದರು.
ಪ್ರಧಾನಿ ಶ್ರೀ @narendramodi
ಅವರ ಮುಂದಾಳುತ್ವದಲ್ಲಿ ಭಾರತ 15 ಮಾರ್ಚ್ 2021 ರ ವೇಳೆಗೆ 36% ಕೋವಿಡ್-19 ಲಸಿಕೆ ನೀಡಿದೆ.
ಇತರೆ ದೇಶಗಳಿಗೆ ಹೋಲಿಸಿದರೆ ಲಸಿಕೆ ಅಭಿಯಾನವು ಯಶಸ್ವಿಯಾಗಿ ಸಾಗುತ್ತಿದ್ದು, ಜಗತ್ತಿನಲ್ಲೇ ಹೆಚ್ಚು ಪ್ರಮಾಣದ ಲಸಿಕೆ ನೀಡಿದ ಕೀರ್ತಿಗೆ ಭಾರತ ಪಾತ್ರವಾಗಿದೆ.
#LargestVaccineDrive
ಆ ಪ್ರಕರಣದ ʼಮಾಸ್ಟರ್ ಮೈಂಡ್ಗಳೆಲ್ಲರೂʼ ಮಹಾ ನಾಯಕನೊಂದಿಗೆ ಏಕೆ ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನ ರ��ಜ್ಯದ ಜನತೆಯನ್ನು ಕಾಡುತ್ತಿದೆ.
ಈ ಸಂಬಂಧ ಏಕೆ, ಹೇಗೆ ಮತ್ತು ಯಾಕಾಗಿ ಇತ್ತು ಎಂಬುದನ್ನು ʼರಿಂಗ್ ಮಾಸ್ಟರ್ʼ ಬಗೆಹರಿಸುವರೇ!?
ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಇರುವ ಸಂಬಂಧವೇನು?
ಮಾನ್ಯ @siddaramaiah ಅವರೇ,
ಶಿವಮೊಗ್ಗ ಚಲೋ ಎಂಬ ನಾಟಕವೇ ಕಾನೂನಿಗೆ ಕೊಡುತ್ತಿರುವ ಅಗೌರವ. ಅದರ ಮೇಲೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಹೇಳಿಕೆ ನೀಡುತ್ತಿದ್ದೀರಿ.
ವಿಪಕ್ಷ ನಾಯಕನಾಗಿ ಈ ರೀತಿಯ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವುದು @INCKarnataka ಪಕ್ಷದ ಹತಾಶೆಯ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗ��ದೆ.
ಕಾಂಗ್ರೆಸ್ ಒಡೆದ ಮನೆ ಎಂಬುದು ಜಗಜ್ಜಾಹೀರಾಗಿದೆ. ಅದನ್ನೇ ರಾಜ್ಯಾಧ್ಯಕ್ಷರಾದ ಶ್ರೀ @nalinkateel ಹೇಳಿದ್ದಾರೆ.
ವಲಸೆ ನಾಯಕ @siddaramaiah ಒಂದು ದಿಕ್ಕಿನಲ್ಲಿದ್ದರೆ, @DKShivakumar ವಿರುದ್ಧ ದಿಕ್ಕಿನಲ್ಲಿದ್ದಾರೆ.
ಗಡ್ಡದ ಕುರಿತು ಮಾತನಾಡುತ್ತಾ ಮೋದಿ ಅವರನ್ನು ��ುರಿಯಾಗಿಸಿ ಬಾಣ ಎಸೆದದ್ದು ಮಾತ್ರ ಡಿಕೆಶಿ ಕಡೆಗೆ!
#DksVsSiddu
ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿ ವಿರುದ್ಧ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸಮಾನತೆಯ ಹಕ್ಕುಗಳಿಗಾಗಿ ಹೋರಾಡಿ, ಮಹಿಳಾ ಶಿಕ್ಷಣದ ಕ್ರಾಂತಿ ಜ್ಯೋತಿಯಾದ ಸಾವಿತ್ರಿಬಾಯಿ ಫುಲೆ ಅವರ ಪುಣ್ಯತಿಥಿಯಂದು ನಮನಗಳು.
#SavitribaiPhule
Dear @DKShivakumar Avare,
If every MLA starts resorting to vulgar behaviour as @INCKarnataka MLA Sangameshwar just to get themselves heard, what precedent does it give to future leaders?
Your backing of such leaders shows moral bankruptcy of your party.
#CONgresskillsDemocracy
ಸಂಸದ @RahulGandhi ಇಂದಿರಾ ಸರ್ಕಾರ ಹೇರಿದ್ದ ತುರ್ತು ಪರಿಸ್ಥಿತಿಯನ್ನು ತಪ್ಪು ನಿರ್ಧಾರ ಎಂದಿದ್ದಾರೆ.
ಅಂದರೆ, ಸಂವಿಧಾನ, ಪ್ರಜಾಪ್ರಭುತ್ವದ ವಿರುದ್ಧ ಕಾಂಗ್ರೆಸ್ ನಡೆದುಕೊಂಡಿದ್ದನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಯಿತು.
ಅಧಿಕಾರದುದ್ದಕ್ಕೂ ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಮಾಡಿದೆ
#CONgressKillsDemocracy