@KicchaSudeep ಪ್ರೀತಿಯ ನಮ್ಮ ಹೆಮ್ಮೆಯ ಕಿಚ್ಚ ಸರ್ ಅವರೇ ನಿಮ್ಮ ಹೆಸರು ಹೇಳ್ಕೊಂಡು ನಿಮ್ಮ ಬ್ಯಾನರ್ ಅಲ್ಲಿ ಫೋಟೋ ಹಾಕ್ಕೊಂಡು ನೀವು ಬರ್ತೀರ ಅಂತ ಆಶ್ವಾಸನೆ ಕೊಟ್ಟು ಎಲ್ಲ ಜನರ ನಂಬಿಸಿ ತಮ್ಮ ಜಾತ್ರೆಗೆ ಬರುವ ಹಾಗೆ ಮಾಡಿಕೊಂಡಿದ್ದಾರೆ ಸ್ವಾಮೀಜಿಗಳ PA ಸರ್ ಆದ ರವಿತೇಜ ಅವರು.. ಇದು ಅವರಿಗೆ ಖಂಡನೀಯ ಇಂತಿ ನಿಮ್ಮ ಪ್ರೀತಿಯ ಅಭಿಮಾನಿ.... 🙏💐💐