ಮನೆ ಮಾರಾಟಕ್ಕಿದೆ ಅನ್ನಬಾರದಿತ್ತು ನಗು ಮತ್ತು ಭಯ ಥಿಯೇಟರ್ ನಲ್ಲಿದೆ ಅನ್ಬೇಕಿತ್ತು! ರಿಮೇಕ್ ಅನ್ನುವ ಕೊರಗೊಂದನ್��ು ಬಿಟ್ಟರೆ ಯಾರೂ ಕೆಮ್ಮಂಗ��ಲ್ಲ. ನಗು, ಭಯ, ಅಮ್ಮ, ಆಸ್ತಿ, ಸಂದೇಶ ಎಲ್ಲವನ್ನೂ ಒಳಗೊಂಡ ಪ್ಯಾಕೇಜ್ಡ್ ಮೂವಿ ಇದು. ಒಮ್ಮೆ ಮಿಸ್ ಮಾಡ್ದೇ ನೋಡಿ. @RavishankarGow5 ಸರ್ ನಿಮ್ಮ ಪಾತ್ರ ನಿರ್ವಹಣೆಗೆ ನೀವೇ ಸಾಟಿ 😀.
Wrapped shoot at Warsaw n now at Torun to shoot the Chase n a part of th climax action sequence for #K3.
Choreographed my KannalKannan master and Zbyszek.
ಸರ್.. ನಂಗೆ ಒಂದು ಅರ್ಥವಾಗ್ತಿಲ್ಲ. ಪೈರೇಸಿ ಅನ್ನೋದು ಬರೀ ಪೈಲ್ವಾನ್ ಸಮಸ್ಯೆಯಾ ಅಥವಾ ಕನ್ನಡ ಚಿತ್ರೋದ್ಯಮದ ಸಮಸ್ಯೆಯಾ ಅಂತ? ಇವತ್ತು ನಿಮ್ಮ ಚಿತ್ರಕ್ಕೆ ಬಂದ ಕಷ್ಟ ನಾಳೆ ಮತ್ತೊಬ್ಬರ ಚಿತ್ರಕ್ಕೆ ಬರಲ್ಲ ಅಂತ ಏನು ಗ್ಯಾರಂಟಿ? ಇದು ಗೊತ್ತಿದ್ದರೂ ಚಿತ್ರರಂಗದ ಗಣ್ಯರೇಕೆ ಸುಮ್ಮನಿದ್ದಾರೆ? ಆರೋಪಿಯನ್ನು ರಕ್ಷಿಸುವ ಕೆಲಸಗಳ್ಯಾಕೆ ಆಗ್ತಿವೆ? 😡
To those who were asking updates on th piracy n arrests,,
Seems like there're attempts to silence the issue. Or,,, is a cal frm an MLC in our support mandatory ?? 😊
I guess I don't need it as I have my frnz n people by my side.
Voice Wil rise again,, n I shall not rest.
ಸೋಲೆಂಬುದು ಕಾಲಿನ ಮೇಲೆ
ಕಲ್ಲು ಹಾಕ್ಕೊ���ಡ್ಹಂಗೆ!
ಸೋಲಿನ ಭಯ ಎಂಬುದು ತಲೆ
ಮೇಲೆಯೇ ಕಲ್ಲು ಹಾಕ್ಕೊಂಡ್ಹಂಗೆ!!
ಅಂದ್ರೆ.. ಸೋಲಿಗಿಂತ ಸೋಲುವ ಭಯವೇ ಹೆಚ್ಚು ಅಪಾಯಕಾರಿ. ಅಂತಹ ಭಯವನ್ನು ಮೀರಿ ವಿಜಯದತ್ತ ಸಾಗೋಣ.
#ವಿಜಯದಶಮಿಯ_ಶುಭಾಶಯಗಳು.
ನಿಮ್ಮ
ವೀರಕಪುತ್ರ ಶ್ರೀನಿವಾಸ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೆನ್ನೆ ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರಿಗೆ ಡಾ.ವಿಷ್ಣುವರ್ಧನ ಕಲಾ ದತ್ತಿ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿಕ ಸಚಿವ ಸಿ.ಟಿ.ರವಿ ಪ್ರಧಾನ ಮಾಡಿದರು. ಕಾಸಾಪ ಅಧ್ಯಕ ಡಾ.ಮನು ಬಳಿಗಾರ್ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಉಪಸ್ಥಿತರಿದ್ದರು