How I learned different languages:
Kannada: mother tongue
English: School (KA literacy is higher than AP) and movies
Hindi: Doraemon
Telugu : Barbers, BBMP workers and finding out fake resumes at work (I worked in HR)
Tamil : From slums in Blr (NGO work)
"ಬಸವೇಶ್ವರರು ಪ್ರತಿಪಾದಿಸಿದ ಜಾತಿ ರಹಿತ ಸಮಾಜದ ನೆಲೆ ಇರುವುದು ಆರ್ ಎಸ್ ಎಸ್ ನಲ್ಲಿ ಮಾತ್ರ"
‘ಬಸವ ಮಂಟಪ’ ಎಂಬ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ, ಬಸವ ವಿರೋಧಿ ನೀಚ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡ ‘ರವಿ ಹಂಜ್’ ವ್ಯಕ್ತಿತ್ವದೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಳುಕು ಹಾಕಲು ಹೊರಟಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ.
ಜಾತಿ, ಪ್ರಾಂತೀಯತೆ, ಭಾಷೆಗಳ ಎಲ್ಲೆ ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದ, ಇವತ್ತಿಗೂ ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೇ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರಭಕ್ತಿಯೊಂದನ್ನೇ ತನ್ನ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟಿಯ ಸ್ವಯಂ ಸೇವಕ ಸಂಘ ಮಾತ್ರ!
‘ಇವನಾರವ, ಇವನಾರವ’ ಎನ್ನದೆ, ‘ಇವ ನಮ್ಮವ, ಇವ ನಮ್ಮವ……’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ RSS ಎಂಬುದನ್ನು ಕುಚೋದ್ಯದ, ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ.
ಅವಕಾಶ ಸಿಕ್ಕಾಗಲೆಲ್ಲ RSS ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲು, ಬೆಂದ ಮನೆಯಲ್ಲಿ ಗಳ ಇರಿದು ಕೊಳ್ಳುವ ಬುದ್ದಿ … ರವಿ ಹಂಜ್ ಪುಸ್ತಕ ಇಂಥವರಿಗೀಗ ಸರಕಾಗಿದೆ.
For anyone who has grown up in a middle class family, life is a continuous struggle between saving up & living your life. Especially for people who choose the linear path of education - campus placement- couple of hikes - promotion - Switch - Work - Retire.
As a responsible child, you've never put pressure on your parents to buy you nice things. You always believed that you'll get nice things for yourself when you grow up. By the time, you get to a place where you can actually indulge, you have already lost interest in half the things that excited you as a kid and the other half is still way beyond your means.
On one hand, you want to save up, invest, build a house, buy a car and settle down and on the other hand, you don't want to be that 45 yr old uncle in Bangkok who just doesn't have the spunk anymore. Imagine, having enough money to go to Iceland but you don't want to because you can't walk as much.
Even people who are actively investing are doing so only to be able to pay up the exorbitant admission fees of their future child. Just like how your parents sacrificed for you, you will continue to sacrifice for your kid. Are we all here to just pay EMIs for living and comfortably pass away in a 2BHK apartment for which we paid half our salaries for 20 years of our lives? How does one even break this cycle.
Kidnapped? 😂 The driver is literally asking him to step outside. Never knew that’s called kidnapping. 🤦🏻♀️ Attention seeker! The entitlement in his tone is appalling.
America was discovered by Sri Denguluri Christopher Columbudu garu. legend has it that upon landing, he was greeted by the natives with a hearty “cheppandi, randi randi.”
a proud moment in Telugu history. We remember our great ancestors and their contributions to global civilisation.
Jai Andhra.
ಕರ್ನಾಟಕ ಕಂಡ ಮಹಾ ಮಾನವತಾವಾದಿ, ದಾರ್ಶನಿಕ, ಸಾಮಾಜಿಕ ಕ್ರಾಂತಿಯ ಹರಿಕಾರ, ಭಕ್ತಿ ಭಂಡಾರಿ ಬಸವಣ್ಣನವರನ್ನು ಕೀಳಾಗಿ ನಿಂದಿಸಿದ್ದ ರವಿ ಹಂಜ್ ಎಂಬಾತನನ್ನು ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ. ಈತ ಮಾಡಿರುವುದು ಭಯೋತ್ಪಾದನೆಗೆ ಸಮನಾದ ಕೃತ್ಯ. ಹೀಗಾಗಿ ಈತನ ಮೇಲೆ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ.
ರವಿ ಹಂಜ್ ರೀತಿಯ ಸಾಂಸ್ಕೃತಿಕ ಭಯೋತ್ಪಾದಕರು ಆಗಾಗ ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡವುತ್ತಾರೆ. ಇಂಥವರು ಸಮಾಜಕ್ಕೆ ಅಂಟಿದ ಕಳಂಕಗಳು. ನೆಮ್ಮದಿಯ ನಾಡಿನಲ್ಲಿ ಸಮುದಾಯಗಳ ನಡುವೆ ಸಂಘರ್ಷ ಹುಟ್ಟು ಹಾಕುವ ಇಂಥ ರೋಗಿಷ್ಟ ಮನಸ್ಸಿನವರಿಗೆ ತಕ್ಕ ಪಾಠ ಕಲಿಸಬೇಕು.
ಅಭಿವ್ಯಕ್ತಿ ಸ್ವಾತಂತ್ರ್ಯ ದ ಹೆಸರಿನಲ್ಲಿ ಕರ್ನಾಟಕದ ಮಹಚೇತನಗಳಿಗೆ ಕೆಸರು ಎರಚುವುದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಇಡೀ ಕನ್ನಡ ಸಮುದಾಯಕ್ಕೆ ನೈತಿಕ ನಡಾವಳಿಯ ಸೂತ್ರವನ್ನೇ ರೂಪಿಸಿಕೊಟ್ಟ, ಜಗತ್ತಿಗೆ ವಿಶ್ವ ಮಾನವತೆಯ ತತ್ವವನ್ನು ಕೊಟ್ಟ ಬಸವಣ್ಣವರನ್ನು ಕೊಲೆಗಾರ, ಕಳ್ಳ ಎಂದು ನಿಂದಿಸುವವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಜಗತ್ತಿನ ಶ್ರೇಷ್ಠ ಪರಂಪರೆಗಳಲ್ಲಿ ಒಂದಾದ ಲಿಂಗಾಯತವನ್ನು ಲಿಂಗಾಹತ ಎಂದು ಕರೆಯುವುದು ಈತನ ಹೀನಾಯ ಮನಸ್ಥಿತಿಯನ್ನು ತೋರಿಸುತ್ತದೆ.
ಬಸವಣ್ಣನವರು ನಮ್ಮ ಹೆಮ್ಮೆ. ನಿಸ್ಸಂಶಯವಾಗಿ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ. ಅವರು ನಡೆಸಿದ ಸಾಮಾಜಿಕ ಕ್ರಾಂತಿ ನಮಗೆ ಸ್ಫೂರ್ತಿ. ಕರ್ನಾಟಕದ ಸಾಮಾಜಿಕ ಬದುಕನ್ನು ಬದಲಿಸಿ, ಸಮಾನತೆಯ ಬೀಜ ಬಿತ್ತಿದ ಬಸವಣ್ಣನವರನ್ನು ದ್ವೇಷಿಸುವ ಜಾತಿವಾದಿಗಳು, ಯಥಾಸ್ಥಿತಿವಾದಿಗಳು 12ನೇ ಶತಮಾನದಲ್ಲೂ ಇದ್ದರು, ಈ ಆಧುನಿಕ ಕಾಲದಲ್ಲೂ ಇದ್ದಾರೆ. ಈ ಕ್ಷುದ್ರ ಜೀವಿಗಳು ಬಸವಣ್ಣನವರು ಪ್ರತಿಪಾದಿಸಿದ ತತ್ವಗಳ ವಿರೋಧಿಗಳು. ಇವರ ಮಾತುಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವವರೂ ಸಹ ಸಮಾಜ ದ್ರೋಹಿಗಳು.
ಪೋಲೀಸರು ಮುಲಾಜಿಲ್ಲದೆ ಈ ನಿಕೃಷ್ಟ ಹುಳವನ್ನು ಜೈಲಿಗೆ ಕಳುಹಿಸಬೇಕು. ಈತನ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈತನ ಬೆನ್ನ ಹಿಂದೆ ನಿಂತು ಕುಮ್ಮಕ್ಕು ಕೊಟ್ಟ ಮುಖೇಡಿಗಳನ್ನೂ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕು ಎಂದು ಒತ್ತಾಯಿಸುತ್ತೇನೆ.
Shishira gowda from mandya who is karnataka women's cricketer she is prime example for our men karnataka cricketers.
She told kannadane matadodu navu yake english matadbeku.
https://t.co/1jCvV0UCDi
@kunalb11@WhatsApp Here is your biggest opportunity to serve humanity:
Give us option to add ChatGPT, Claude, Grok or Gemini into WhatsApp groups.
All I want to do is tag them and ask, "Is this true?"
Fact checking family forwards in real time would be glorious.
@ajayrotti yen edreee eduuu skill mathee talent by your goltie friends!
So much skills they have in life! But Kannadigas with 200 engineering colleges don’t have skill and talent ante! To work in Karnataka.
@Themangofellow this traitor also preach daily! Becz he hate Kannadigas
Major cheat code for life: Master the art of moving on. Stop keeping score. Stop replaying what happened. Stop feeding the “what if” loop. Lot of life to be lived by simply not staying stuck in the past.
How much time does it take to completely stop worrying about her well-being, what she's doing, whom she's talking to, her voice, and everything else about her?