ಎಲ್ಲಾ ಮಾಧ್ಯಮಗಳಲ್ಲಿ ಈಗ ಮೈಸೂರು ದಸರಾದ ವೈಭವದ ಪ್ರಸಾರಕ್ಕೆ ಮೀಸಲಿರುವ ಸಮಯವನ್ನು ನುಂಗಿದ ರಾಜ್ಯ ಸರ್ಕಾರದ ಮನಿ ಟ್ರ್ಯಾಪ್ ಮತ್ತು ಹನಿ ಟ್ರ್ಯಾಪ್ ಕಹಾನಿ. ಗ್ರಹ ಇಲಾಖೆಯ ಗ್ರಹಣ ಹಿಡಿಸಿದ ಕುಮಾರಸ್ವಾಮಿ.ಸಿದ್ದರಾಮಯ್ಯನವರ ಪರವಾಗಿ ನಿಲ್ಲದೇ ಮೌನವಾದ ಸರ್ಕಾರ
@BJP4Karnataka@hd_kumaraswamy
ಮೈಸೂರು ದಸರಾ ಉದ್ಘಾಟನೆ ಯಲ್ಲಿ ಪ್ರೋಟೋಕಾಲ್ ಉಲ್ಲಂಘನೆ. ಚಾಮುಂಡಿ ತಾಯಿಗೆ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸುವಾಗ ಬರೀ ಮಂತ್ರಿಗಳು ಹಿಂಬಾಲಿಕರ ಗದ್ದಲ. ವೇದಿಕೆಯ ಮೇಲೆಯೂ ಪುಷ್ಪಾರ್ಚನೆ ಮಾಡುವಾಗಲೂ ಸಹಾ ಇದು ಪುನರಾವರ್ತನೆ ಮೌನವಾದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು
#mysoredasara
@CMahadevappa ನೀವು ಬರೆದು ಕೂಟ್ಟ ಭಾಷಣ ಅವರು ಓದಲು ದಡ್ಡರಲ್ಲ. ಆಗ ಹುದ್ದೆ ಗೂ ಘನತೆ ಮತ್ತು ಗಾಂಭೀರ್ಯ ಇದೆ. ಅವರು ನಿಮ್ಮ ಕೈಗೂಂಬೆಯಲ್ಲ.ನಿಮ್ಮಲ್ಲಿ ಹಲವಾರು ದೌರ್ಬಲ್ಯ ಗಳಿದ್ದರೂ ನೀವು ನಿಮ್ಮ ನನ್ನು ಹೂಗಳಿಸಿಕೂಳ್ಳುವ ಭಾಷಣ ಬರೆದು ಕೂಡುವ ಸಂಪ್ರದಾಯ ಬೇಡ
@INCKarnataka 2004 ರಿಂದ2014ರವರೆಗೆ ಪಾಕಿಸ್ತಾನ ಭಾರತದ ಮೇಲೆ ದಾಳಿಮಾಡಿದರೂ ಮನಮೋಹನಸಿಂಗ್ ( ಮೌನ ಸಿಂಗ್) ಆಗಿದ್ದು ಏಕೆ? ಆಗ ಮುಂಬಯಿ ಮೇಲೆ ದಾಳಿಗೆ ಕಾರಣನಾದ ಕಸಬ್ ನ ವಿಚಾರಣೆಗೆ ವಕೀಲರನ್ನು ನೇಮಿಸಿ ಕೂಟ್ಯಾಂತರ ರೂಪಾಯಿ ಅವರ ಪರವಾಗಿ ಪಾವತಿಸಿದ್ದೇಕೆ? ಕಾಂಗ್ರೆಸ್ ಸಾಬರ ಪರ ಎಂದು ಜಗಜ್ಜಾಹೀರು ಆಗಿದೆ
@AaladaMara ಹಿಂದೆ ಯಲಹಂಕ ಮೇಲ್ಸೇತುವೆ ಗೆ ವೀರ ಸಾವರ್ಕರ್ ಹೆಸರನ್ನು ಬಿಜೆಪಿ ಸರಕಾರ ದೇವರು ನಾಮಕರಣ ಮಾಡಿದಾಗ ಕಾಂಗ್ರೆಸ್ ನವಿರು ಆಗ ಇವರು ಕರ್ನಾಟಕ ದವರಾ?ಎಂದು ಪ್ರೆಶ್ನಿಸಿದ್ದರು ಈಗ. ಮಾಡೋದೆಲ್ಲ ಅನಾಚಾರ ಮನೆಮುಂದೆ ಬ್ರಂದಾವನ ಎನ್ನುವ ಹಾಗಾಗಿದೆ ಅವರು ಪರಿಸ್ಥಿತಿ