ಕನ್ನಡಿಗ | ರೈತ | ಧರ್ಮ ಜಾತಿಗಿಂತ ಮನುಷ್ಯತ್ವ ಮೊದಲು ಹಾಗೂ ಅದೇ ಮೇಲು | ಬಿಜೆಪಿ ಪಕ್ಷದ ವಿರೋಧಿ | ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಕಾರ್ಯಕರ್ತ, ಬುದ್ಧ , ಬಸವ , ಅಂಬೇಡ್ಕರ್ ಅನುಯಾಯಿ
ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ (FKCCI) ಹಾಗೂ ಯುನೈಟೆಡ್ ನೇಷನ್ಸ್ ಗ್ಲೋಬಲ್ ಕಾಂಪ್ಯಾಕ್ಟ್ ನೆಟ್ವರ್ಕ್ ಇಂಡಿಯಾ (UN GCNI) ಅವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಎಫ್ಕೆಸಿಸಿಐ ಜಾಗತಿಕ ಸಿಎಸ್ಆರ್ ಮತ್ತು ಸುಸ್ಥಿರತೆ ಶೃಂಗಸಭೆ – 2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಾಯಿತು.
ಈ ಸಂದರ್ಭದಲ್ಲಿ ಭಾರತದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಚೌಕಟ್ಟಿನ ಬೆಳವಣಿಗೆ, ಉದ್ಯಮಗಳ ರಾಷ್ಟ್ರ ನಿರ್ಮಾಣದ ಪಾತ್ರ, ಸರ್ಕಾರ,ಕೈಗಾರಿಕೆ ಸಮಾಜದ ಸಹಭಾಗಿತ್ವದ ಮಹತ್ವ ಹಾಗೂ ಸಮಾನ, ಪರಿಣಾಮಕಾರಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಿಎಸ್ಆರ್ನ ಕೊಡುಗೆ ಕುರಿತು ವಿಚಾರಗಳನ್ನು ಹಂಚಿಕೊಳ್ಳಲಾಯಿತು.
ಜೊತೆಗೆ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಮೂಲಕ ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಹಾಗೂ ದೀರ್ಘಕಾಲೀನ ಹೂಡಿಕೆಗಳ ಅಗತ್ಯದ ಕುರಿತು ನನ್ನ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
#CSR2026 #GlobalCSR #Sustainability
#SustainableDevelopment
ಆತ್ಮೀಯ ರೈತ ಬಾಂಧವರೇ..
ಸರ್ಕಾರದ ವಿವಿಧ ಕೃಷಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು FRUITS ನೋಂದಣಿ ಮತ್ತು e-KYC ಅನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ.
ಈ ಮೂಲಕ PM-KISAN, ಬೆಳೆ ವಿಮೆ, MSP ಹಾಗೂ ವಿವಿಧ DBT ಆಧಾರಿತ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದು.
ಇಂದೇ ನಿಮ್ಮ ಸಮೀಪದ ಗ್ರಾಮ ಒನ್ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಿ.
#FRUITSRegistration #eKYC #FarmersFirst
#PMKISAN
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿ ಪುಣೆ–ಬೆಂಗಳೂರು 6/8 ಲೇನ್ ನಿಯಂತ್ರಿತ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ಯೋಜನೆಗೆ ತಕ್ಷಣ ಅನುಮೋದನೆ ಹಾಗೂ ಆದ್ಯತೆ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಈ ಯೋಜನೆ ಜಾರಿಯಾದರೆ:
•ಉತ್ತರ ಕರ್ನಾಟಕದ ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರಕ್ಕೆ ಹೊಸ ಉತ್ತೇಜನ ದೊರೆಯಲಿದೆ.
•ಮುಂಬೈ–ಬೆಂಗಳೂರು ಸಂಪರ್ಕ ಮತ್ತಷ್ಟು ವೇಗವಾಗಿ, ಸುಗಮವಾಗಿ ರೂಪುಗೊಳ್ಳಲಿದೆ.
•ಹಂಪಿ ಸೇರಿದಂತೆ ಪ್ರವಾಸಿ ತಾಣಗಳಿಗೆ ಸುಲಭ ಸಂಪರ್ಕ ಕಲ್ಪಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ.
•ಉದ್ಯೋಗ ಸೃಷ್ಟಿ, ಹೂಡಿಕೆ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೊಸ ಅವಕಾಶಗಳು ಲಭಿಸಲಿವೆ.
#PuneBengaluruExpressway #GreenfieldExpressway #NorthKarnataka
The head has finally rolled.
Dharmendra Pradhan’s resignation is a massive victory for the brave youth of India who refused to back down.
Removing the Minister is just step one, now it’s time to clean out the rot and repair our institutions.
Congress built this nation; we will rebuild it. ✊🇮🇳
#Accountability #YouthPower #SystemicReforms
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪ ಸಭಾಂಗಣದಲ್ಲಿ, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು.
ಸಭೆಯಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗಕ್ಕೆ ಒಳಪಡುವ ವಿವಿಧ ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ, ಮೂಲಸೌಕರ್ಯ ಅಭಿವೃದ್ಧಿ, ಕುಡಿಯುವ ನೀರು, ರಸ್ತೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಅನುಷ್ಠಾನದ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಯಿತು.
ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳು ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪುವಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವನ್ನು ತಿಳಿಸಲಾಯಿತು.
ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಜನರ ನಿರೀಕ್ಷೆಗೆ ತಕ್ಕಂತೆ ಸೇವೆ ಒದಗಿಸುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ.
ಸಾರ್ವಜನಿಕರ ಹಿತಾಸಕ್ತಿಗೆ ಆದ್ಯತೆ ನೀಡಿ, ಯಾವುದೇ ವಿಳಂಬವಿಲ್ಲದೆ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕೆಂಬ ಸಂದೇಶವನ್ನು ಸಭೆಯಲ್ಲಿ ನೀಡಲಾಯಿತು.
#DevelopmentReview #ProgressReview
#InfrastructureDevelopment #GoodGovernance
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರಾದ ಶ್ರೀ @HariprasadBK2 ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಸುದೀರ್ಘ ರಾಜಕೀಯ ಅನುಭವ, ಪಕ್ಷದ ಸಂಘಟನೆಗೆ ನೀಡಿರುವ ಅಮೂಲ್ಯ ಕೊಡುಗೆ ಹಾಗೂ ಜನಪರ ಬದ್ಧತೆಯೊಂದಿಗೆ ಕರ್ನಾಟಕ ಕಾಂಗ್ರೆಸ್ನ್ನು ಮತ್ತಷ್ಟು ಬಲಪಡಿಸುವ ನಿಮ್ಮ ನಾಯಕತ್ವ ಇನ್ನಷ್ಟು ಯಶಸ್ಸು ಕಾಣಲಿ.
ಭಗವಂತನು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸುಖ-ಶಾಂತಿ ಹಾಗೂ ಜನಸೇವೆಗೆ ಇನ್ನಷ್ಟು ಶಕ್ತಿ ನೀಡಲೆಂದು ಹಾರೈಸುತ್ತೇನೆ.
@INCKarnataka
ಬಿಜೆಪಿಯಲ್ಲಿ ಶಿಕ್ಷಣ ಸಚಿವರಾಗಲು ಶಿಕ್ಷಣ ಕ್ಷೇತ್ರದ ಅನುಭವ ಬೇಕಿಲ್ಲ; ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸುವ ‘ಸಂಸ್ಕಾರ’ ಇದ್ದರೆ ಸಾಕೇ?!
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳ ಬಿಡುಗಡೆಯನ್ನು ನಾಚಿಕೆಯಿಲ್ಲದೆ ಸಮರ್ಥಿಸಿದ್ದ @JoshiPralhad ಇಂದು ದೇಶದ ಶಿಕ್ಷಣ ಖಾತೆಯ ಹೊಣೆ ನೀಡಿರುವುದು ಈ ದೇಶದ ದುರಂತವೇ ಸರಿ.
ಅತ್ಯಾಚಾರಿಗಳಿಗೆ ಹಾರ ಹಾಕಿ ಸ್ವಾಗತಿಸುವುದು @BJP4India ಕಾರ್ಯಕರ್ತರ ಸಂಸ್ಕೃತಿಯಾದರೇ; ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸುವುದು ಜೋಶಿಯ ರಾಜಕೀಯ ಸಂಸ್ಕೃತಿ; ಸಮರ್ಥಿಸುವವರನ್ನೇ ಸಚಿವ ಸ್ಥಾನ ನೀಡುವುದು @narendramodi ಸರ್ಕಾರದ ನೈತಿಕ ಸಂಸ್ಕೃತಿ!. ಇದು ಶಿಕ್ಷಣ ಸಚಿವಾಲಯವೋ ಅಥವಾ ಅತ್ಯಾಚಾರಿಗಳ ಸಮರ್ಥಕರ ರಾಜಕೀಯ ಪುನರ್ವಸತಿ ಕೇಂದ್ರವೋ?
“ಬೇಟಿ ಬಚಾವೋ” ಎಂದು ವೇದಿಕೆಗಳಲ್ಲಿ ಘೋಷಿಸುವ ಬಿಜೆಪಿ, ಅಧಿಕಾರದಲ್ಲಿ ಮಾತ್ರ “ಅತ್ಯಾಚಾರಿ ಬಚಾವೋ - ಸಮರ್ಥಕನಿಗೆ ಮಂತ್ರಿಪದವಿ ಕೊಡೊ” ನೀತಿ ಅನುಸರಿಸುತ್ತಿದೆ. ಮಹಿಳೆಯರಿಗೆ ನ್ಯಾಯ ಕೊಡಲಾಗದವರು, ವಿದ್ಯಾರ್ಥಿಗಳ ನೋವನ್ನು ಕೇಳಲಾಗದವರು ದೇಶದ ಶಿಕ್ಷಣ ಸಚಿವರಾಗಿ ನೇಮಕವಾಗುವುದು ಈ ದೇಶದ ದುರಂತ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ, ನಿಮ್ಮ ಸಚಿವ ಸಂಪುಟದ ಅರ್ಹತಾ ಪರೀಕ್ಷೆಯ ಪ್ರಶ್ನೆಗಳು ಹೀಗಿವೆಯೇ? ಮಹಿಳೆಯರ ಕಣ್ಣೀರನ್ನು ನಿರ್ಲಕ್ಷಿಸಿದ್ದೀರಾ? ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸುವುದನ್ನು ಮೌನವಾಗಿ ನೋಡಿದ್ದೀರಾ? ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದನ್ನು ಮೌನವಾಗಿ ಸಮ್ಮಿತಿಸಿದ್ದೀರಾ? ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿದ್ದೀರಾ? ಹಾಗಾದರೆ ನೀವು ಶಿಕ್ಷಣ ಸಚಿವರಾಗಲು ಸಂಪೂರ್ಣ ಅರ್ಹರು!..
ಕೇಂದ್ರ ಸಚಿವ ಜೋಶಿಯ ಸಹೋದರನ ವಿರುದ್ಧ ದೈಹಿಕ ಶೋಷಣೆಯ ಗಂಭೀರ ಆರೋಪ ಮಾಡಿರುವ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದಾರೆ. ಆರೋಪದ ಸತ್ಯಾಸತ್ಯತೆ ನಿಷ್ಪಕ್ಷಪಾತ ತನಿಖೆಯಿಂದ ಹೊರಬರಲಿ. ಆದರೆ ಮಹಿಳೆಯೊಬ್ಬರ ನ್ಯಾಯದ ಕೂಗಿಗೂ ಸ್ಪಂದಿಸದ ಜೋಶಿ,ಈ ದೇಶದ ವಿದ್ಯಾರ್ಥಿಗಳಿಗೆ ಯಾವ ನೈತಿಕತೆಯ ಪಾಠ ಹೇಳುತ್ತಾರೆ?
ಮಹಿಳೆ ಬೀದಿಯಲ್ಲಿ ನ್ಯಾಯಕ್ಕಾಗಿ ಕುಳಿತಿದ್ದಾಳೆ; ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಬೀದಿಗಿಳಿದಿದ್ದಾರೆ; ಜೋಶಿಯವರು ಮಾತ್ರ ದೆಹಲಿಯ ಅಧಿಕಾರದ ಕುರ್ಚಿಯಲ್ಲಿ ಕುಳಿತು ಶಿಕ್ಷಣದ ಪಾಠ ಹೇಳುತ್ತಿದ್ದಾರೆ! ಮೋದಿ ಆಡಳಿತದ ನೈತಿಕ ದಿವಾಳಿತನಕ್ಕೆ ಇದಕ್ಕಿಂತ ಸ್ಪಷ್ಟ ಚಿತ್ರಣ ಇನ್ನೇನು ಬೇಕು?
ಶಿಕ್ಷಣ ಸಚಿವರನ್ನು ಆಯ್ಕೆ ಮಾಡುವ ಮೊದಲು ವಿರೋಧ ಪಕ್ಷದ ಸಲಹೆ ಕೇಳಬೇಕೆಂಬ ನಿರೀಕ್ಷೆಯಂತೂ ನಮಗಿಲ್ಲ. ಕನಿಷ್ಠ ತಮ್ಮದೇ ಸಚಿವ ಸಂಪುಟದ ಸಹೋದ್ಯೋಗಿ @hd_kumaraswamy ಯವರ ಮಾತನ್ನಾದರೂ ಮೋದಿ ಕೇಳಬಹುದಿತ್ತು. ಜೋಶಿಯ “ಸಂಸ್ಕೃತಿ” ಕುರಿತು ಅವರು ಈಗಾಗಲೇ ಅದ್ಭುತವಾದ ಅರ್ಹತಾ ಪ್ರಮಾಣಪತ್ರವೇ ನೀಡಿದ್ದಾರೆ!
“ಮಹಾತ್ಮ ಗಾಂಧಿಯನ್ನು ಕೊಂದ ವರ್ಗಕ್ಕೆ ಸೇರಿದವರು”, “ಶೃಂಗೇರಿ ಮಠದ ಮೇಲೆ ದಾಳಿ ನಡೆಸಿದ ಪೇಶ್ವೆಗಳ ವಂಶಸ್ಥರು”, “ಜೋಶಿಗೆ ಸಂಸ್ಕೃತಿಯೇ ಇಲ್ಲ—ಅದು ಬೇಕಾಗಿಯೂ ಇಲ್ಲ”, “ಕುತಂತ್ರ ರಾಜಕೀಯ ಮಾಡುವ ಪಾರ್ಥೇನಿಯಂ” ಎಂದು ಜೋಶಿಯವರ ಗುಣಗಾನ ಮಾಡಿದ್ದವರು ಇದೇ ಕುಮಾರಸ್ವಾಮಿ. ಇಂತಹ ಮಹೋನ್ನತ ‘ಪ್ರಶಂಸಾಪತ್ರ’ ಪಡೆದ ವ್ಯಕ್ತಿಗೇ ದೇಶದ ಶಿಕ್ಷಣ ಖಾತೆ ನೀಡಿರುವುದು ಮೋದಿ ಸರ್ಕಾರದ ಆಯ್ಕೆ ಪ್ರಕ್ರಿಯೆ ಎಷ್ಟು ಸಂಸ್ಕಾರಯುತವಾಗಿದೆ ಎಂಬುದಕ್ಕೆ ಸಾಕ್ಷಿ!
#RapistDefenderJoshi
#ShameOnPrahladJoshi
#JusticeForWomen
#BJPProtectsRapists
#WomenDeserveJustice
Had a productive meeting with Mr. Aditya PS, Advisor to the Prince of Bahrain, to further our discussions on opportunities for Nandini's expansion into Bahrain, the UAE and the wider Middle East.
As Karnataka's dairy sector scales new heights, we remain committed to expanding global market access for our farmers, strengthening our cooperative movement, and taking the trusted Nandini brand to international markets.
दो ही ऑप्शन हो सकते हैं 👇
1. गृह मंत्री ने छात्रों को मारने का ऑर्डर दिया
2. गृह मंत्री को मालूम नहीं था कि छात्रों पर फायरिंग होगी
पहले केस में गृह मंत्री 'दोषी' हैं, दूसरे केस में वो 'अयोग्य' हैं।
अगर गृह मंत्री ने कुछ नहीं किया, तो वे संसद में क्यों नहीं आ रहे हैं?
: नेता विपक्ष श्री @RahulGandhi
Met Telangana Chief Minister Shri @revanth_anumula garu in Parliament this afternoon, along with my Congress parliamentary colleagues Shri @ShayarImran ji, Shri @Pawankhera ji, @MYaskhi ji Goud, Shri @AKY_INCMP ji and Shri @kiran_chamala ji. It was good to catch up and share a few lighter moments.
ಪೋತ್ನಾಳ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಟ್ಟಿ ಚಿನ್ನದಗಣಿಯ ಸಿಎಸ್ ಆರ್ ಅನುದಾನ 1ಕೋಟಿ ವೆಚ್ಚದ ಕ್ರೀಡಾಂಗಣ ಕಾಮಗಾರಿಗೆ ಮಾನ್ವಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹಂಪಯ್ಯ ನಾಯಕ ಅವರೊಂದಿಗೆ ಇಂದು ಭೂಮಿಪೂಜೆ ನೆರವೇರಿಸಲಾಯಿತು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ದೈಹಿಕ ಶಿಕ್ಷಣದ ಅಗತ್ಯವನ್ನು ಈ ಸಂದರ್ಭದಲ್ಲಿ ಮನವರಿಕೆ ಮಾಡಿಕೊಡಲಾಯಿತು. ಮಾನ್ವಿ ಕ್ಷೇತ್ರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ, ಶಾಸಕನಾಗಿದ್ದ ಸಂದರ್ಭದಲ್ಲಿ ವಾರಕ್ಕೊಮ್ಮೆ ಶಾಲಾ-ಕಾಲೇಜು ಭೇಟಿ ನೀಡಿ, ನೂತನ ಕಟ್ಟಡಗಳ ಕಾಮಗಾರಿಗಳನ್ನು ಖುದ್ದು ವೀಕ್ಷಿಸುತ್ತಿದ್ದ ನನ್ನ ಶೈಕ್ಷಣಿಕ ಬದ್ಧತೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಮಾನ್ವಿ ನಗರ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಅಬ್ದುಲ್ ಗಪೂರ್ ಸಾಬ್, ಕಾಂಗ್ರೆಸ್ ಮುಖಂಡರಾದ ಶ್ರೀ ಶರಣಯ್ಯ ನಾಯಕ್, ಡಾ. ಬಸವರಾಜಪ್ಪ ಕುಮಾರಸ್ವಾಮಿ, ಶ್ರೀ ಶರ್ಪುದ್ದೀನ್, ಶ್ರೀ ಮಲ್ಲನಗೌಡ ಡಾ. ಗುರು ಶರ್ಮ, ಶ್ರೀ ಖಾಲಿದ್ ಗುರು, ಶ್ರೀ ಸುಭಾಷ್ ನಾಯಕ್, ಶ್ರೀ ದೊಡ್ಡಬಸಪ್ಪಗೌಡ, ಶ್ರೀ ಪಂಪನಗೌಡ ಪೋತನಾಳ ಸೇರಿದಂತೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಮುಖಂಡರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.
#Manvj #Development #Congress
धर्मेंद्र प्रधान भ्रष्टाचार और भारत की बर्बाद education system के प्रतीक हैं और हमेशा रहेंगे।
उसी system ने 26 बच्चों की जान ली, और लाखों युवाओं को सड़कों पर उतरने को मजबूर किया।
इस्तीफ़ा भी नैतिकता से नहीं - युवाओं के आक्रोश से डरकर देना पड़ा।
और आज उसी व्यक्ति को संसद में BJP माला पहना रही है। यह कोई सम्मान नहीं - लाखों बच्चों के भविष्य की बर्बादी का जश्न है।
देश का हर छात्र ये देख रहा है। और इसमें शामिल हर चेहरा याद रखेगा।
ಬೆಳಗಾವಿಯಲ್ಲಿ ಇಂದು ಜಿಲ್ಲಾ ಅಹಿಂದ ಮತ್ತು ಶೋಷಿತರ ವರ್ಗಗಳ ಕಾರ್ಯಕರ್ತರು ಹಾಗೂ ಸಮಾಜದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದೆ.
ಶೋಷಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗಾಗಿ ಅಹಿಂದ ವರ್ಗಗಳ ಒಗ್ಗಟ್ಟು ಅತ್ಯಗತ್ಯ ಎಂದು ತಿಳಿಸಿದೆ.
ಅಹಿಂದ ಎನ್ನುವುದು ಕೇವಲ ರಾಜಕೀಯ ಪರಿಕಲ್ಪನೆಯಲ್ಲ; ಸಮಾಜದ ಎಲ್ಲ ಅವಕಾಶ ವಂಚಿತ ವರ್ಗಗಳಿಗೆ ಶಿಕ್ಷಣ, ಉದ್ಯೋಗ, ಗೌರವಯುತ ಬದುಕು ಮತ್ತು ಸಮಾನ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಸಾಮಾಜಿಕ ಚಳವಳಿಯಾಗಿದೆ.
ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರ, ಐಕ್ಯತೆ ಮತ್ತು ಸಂಘಟಿತ ಹೋರಾಟದ ಮೂಲಕ ಎಲ್ಲರಿಗೂ ಸಮಾನ ಅವಕಾಶ ದೊರೆಯುವ ಸಮಾಜವನ್ನು ನಿರ್ಮಿಸೋಣ ಎಂಬ ಕರೆ ನೀಡಿದೆ.
#AHINDA #SocialJustice #Equality #Constitution #Belagavi #Karnataka
Skyroot Aerospace founders Shri Pawan Chandana and Shri Naga Bharath Daka called on Hon'ble Chief Minister Shri D.K. Shivakumar in New Delhi today.
He congratulated them on the successful launch of Vikram-1, India's first privately developed orbital launch vehicle, and wished the entire @SkyrootA team continued success in advancing India's space ambitions through innovation and excellence.