ಧನ್ಯವಾದಗಳು @tgsrtcmdoffice ಸರ್. ಡಿಜಿಟಲ್ ಆರೆಸ್ಟ್ ವಿಡಿಯೋ ಅನ್ನು @PMOIndia ಕಚೇರಿ ವರೆಗೂ ತಲುಪಿಸಿರುವುದು ಹಾಗೂ @PMOIndia ಅವರು ಮನ್ ಕೀ ಬಾತ್ ನಲ್ಲಿ ಉಲ್ಲೇಘಿಸಿರುವುದು ಧನ್ಯವಾದಗಳು 🙏💐
Thank you, Shri. K. Govindaraju (@Govu1985K), Senior Reporter at Vijayavani daily newspaper, for bringing this pressing issue to my attention and sharing the video with me.
ಶೈಕ್ಷಣಿಕ ಸಮೀಕ್ಷೆಯ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ಸಮುದಾಯವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದೆ.
ಹಿಂದೆ 175 ಕೋಟಿ ರೂಪಾಯಿ ಜನರ ತೆರಿಗೆ ಹಣವನ್ನು ನೀರಿಗೆ ಹಾಕಿ, ಈಗ ಮತ್ತೆ 420 ಕೋಟಿ ರೂಪಾಯಿ ವೆಚ್ಚದಲ್ಲಿ ನಾಟಕವಾಡುತ್ತದೆ. ಈ ಕುರಿತು ನನ್ನ ವಿಸ್ತೃತವಾದ ಸಂವಾದ ಇಂದಿನ @Vijayavani ದಿನಪತ್ರಿಕೆಯಲ್ಲಿ.