ಗೋಲ್ಡನ್ ಸ್ಟಾರ್ ಗಣೇಶ್ ಅಣ್ಣನ ಹುಚ್ಚು ಅಭಿಮಾನಿ #ಅಭಿಷೇಕ್ ರವರು ತಮ್ಮ ಜನ್ಮದಿನ ಪ್ರಯುಕ್ತ ಬಿ ಎನ್ ಆಶ್ರಮದ ದೇವರ ಮಕ್ಕಳಿಗೆ ಒಂದು ಹೊತ್ತಿನ ಊಟಕ್ಕೆ ಸಹಾಯ ಮಾಡುವ ಮೂಲಕ ತಮ್ಮ ಜನ್ಮದಿನವನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಿದ್ದಾರೆ 🙏❤️
ಇವರ ಈ ನಿಸ್ವಾರ್ಥ ಸೇವೆಗೆ ದೇವರು ಆಯುರ್ ಅರೋಗ್ಯ ಕೊಟ್ಟು ಕಾಪಾಡಲಿ 🙏
@Official_Ganesh
ಇಂದು ಚಿನ್ನದ ಹುಡುಗ ಗಣಿ ಬಾಸ್
ಹುಟ್ಟು ಹಬ್ಬದ ಪ್ರಯುಕ್ತ ತುಮಕೂರು ಅಭಿಮಾನಿ ಸಂಘದ ಅಭಿ ಹಾಗೂ ಸುರೇಶ್ ಎಂಬುವರು ವೃದ್ಧಾಶ್ರಮಕ್ಕೆ ಸಹಾಯ ಹಸ್ತ ನೀಡುವ ಮುಖಾಂತರ ಹುಟ್ಟು ಹಬ್ಬ
ಆರ್ಥ ಪೂರ್ಣವಾಗಿ ಆಚರಿಸಿದರು ♥️
@Official_Ganesh@ShilpaaGanesh
Birthday is a day to give and receive love from others , so the day has arrived to give you wonderful time ❤️
"You are a True Actor Not Just From Your Work & Performance , but From Your Ethics ".
Happy Birthday To Our Beloved Golden Heart @Official_Ganesh Chinna 🥳🎂🎉
Wishing a Very Happy Birthday to
@pranav_mysuru Die Hard Fan Of #GoldenStar & Founder of
Golden Army Mysore Ganesh
Fans Page a Golden
Happy Birthday 🎊🎂
Have A Golden Life Forever 😊
May All Of Your Birthday Wishes Come True and Stay Healthy Forever 💐🎈
ತೆಲುಗು Hit ಚಿತ್ರಗಳ People Media Factory ಸಂಸ್ಥೆಯೂ ಇದೀಗ ನಮ್ಮ
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಮೂಡಿಸಲು ಚಿನ್ನದ ಹುಡುಗ ಗಣೇಶ್ ಅವರೊಟ್ಟಿಗೆ ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ 🤩🥳
ಈ ಚಿತ್ರದ ಶೀರ್ಷಿಕೆ ಹಾಗೂ ತಾರಾ ಬಳಗದವರ ಪಟ್ಟಿ ಅತೀ ಶೀಘ್ರದಲ್ಲೇ ಚಿತ್ರತಂಡ ಅನಾವರಣ ಗೊಳಿಸಲಿದ್ದಾರೆ 😎
Our Golden 🌟 Die Hard Fan #AbhiGanesh Celebrating His Birthday Moment In Oldage Home By Providing One Time Food Facility To Oldage People ❤️🙏
Wishing Him A Happiest Birthday With Lot Of Unpleasant Sweet Memories And Stay Blessed Forever 💐🤗
@Official_Ganesh@ShilpaaGanesh