ಅವರು ಅವತ್ತು ನಮ್ಮ ಜೊತೆ ನಿಂತಿದಕ್ಕೆ ಇವತ್ತಿಗೂ ಆಗೇ ಇದ್ದೀವಿ ಅವರ ಫ್ಯಾನ್ಸ್ ಹುಣೇ ತರ ಮಾತಾಡಾತ್ತಾರೆ ನಾವು ನಿಯತ್ತಿನ ನಾಯಿನೇ ನೀವು ಆ ನಿಯತ್ತಿಗೆ ಅರ್ಹ ಅಲ್ಲ ನೀವು ಪ್ಯಾನ್ಸಗಳು #KannadaCinema#KFI#Yash#Sandalwood
My man is so innocent in this cruel world 🥲💔.
Ashtond negative hatred madidru kooda downfall timenalli bandu support madiddu niv obre devru, ega e neeyat illada nayigalu innu 2 months agilla nim upkara na martogave.
Don't be too much innocent bossu😑
#KicchaSudeep
ಪ್ರತಿ ಸಲ ಎಲ್ಲಾರೂ ಲೈಫ್ ಲ್ಲು ದೀಪಾವಳ�� ಆಗ���್ಲ ಒಂದ ಸಲ ಹೋಳಿ ಹುಣ್ಣಿಮೆ ಬರುತ್ತೆ ಪ್ರಯತ್ನ ಬಿಟ್ಟಿಲ್ಲ ಮೂವಿ ಗಳಿಸಿದ್ದಾರೆ ಮಾತ್ರ ಅವರು ದುಡ್ಡು ಅವರಿಗೆ ವಾಪಸ್ ಬರುತ್ತೆ ನಿಮ್ಮ ತರ ಬೇರೆಯವರು ಹಾಳಾದ್ದರು ನಮ್ಮಗೆ ನಮ್ಮ ಪೇಮೇಂಟ್ ಮುಖ್ಯ ಅಂದಿಲ್ಲ #KannadaCinema #KFI #Yash #Sandalwood #gubegang
I have watched kgf 1 & 2,. Toxic , now Ramayana.. all FDFS/early morning..
admiring yash & defending yash.. more than his fans..
but whenever Yash fans bark/brag that KFI without Yash is nothing or tinpot..
I reckon like..🤦♂️
ಅಲ್ಲಾ ನಾಲ್ಕ್ ವರ್ಷಕ್ಕೆ ಒಂದ್ ಸಿನಿಮಾ ಮಾಡಿ, ಅದನ್ನೂ ಸಹ ಗೆಲ್ಸ್ಕೋಳೋಕೆ ಆಗದೆ , ಹಾಕಿದ ದುಡ್ಡು ವಾಪಾಸ್ ಬರ್ಸ್ಕೋಳೋಕೆ ಆಗದೆ ಇರೊ ಯ��್. .
ಇಡೀ ಕನ್ನಡ ಚಿತ್ರರಂಗನ ಬೆಳಸ್ತಾನಂತೆ 😅
1930-1953.. 49 ಕನ್ನಡ ಫಿಲಂಸ್. .
1954.. ಅಣ್ಣಾವ್ರ ಎಂಟ್ರಿ, debut & industry hit..
1954-1968.. 180 ಕನ್ನಡ ಸಿನಿಮಾಗಳು. . ಅದ್ರಲ್ಲಿ 100 ಅಣ್ಣಾವ್ರದ್ದು. .
ಅದು ಅಣ್ಣಾವ್ರ career ಅಲ್ಲಾ KFI growth. .
ಬಂಡವಾಳ ಬರ್ಸೋದು ಗೊತ್ತಿದೆ, ಲಾಭ ಮಾಡೋದು ಗೊತ್ತಿದೆ. . .ಬೆಳೆಯೋದು ಗೊತ್ತಿದೆ. . ಬೆಳೆಸೋದು ಗೊತ್ತಿದೆ. .ನಿರ್ಮಾಣ ಸಂಸ್ಥೆಗಳ್ನ ಹುಟ್ಟಾಕೋದು ಗೊತ್ತಿದೆ. .
ಒಂದ್ ಪ್ರಶ್ನೆ. . ಭಾರತದ ಯಾವ ನಿರ್ಮಾಣ ಸಂಸ್ಥೆ ಯಶ್ನ ನೋಡಿ ಕನ್ನಡ ಸಿನಿಮಾಗಳ ಮೇಲೆ ಬಂಡವಾಳ ಹಾಕೋಕೆ ರೆಡಿ ���ವೆ?
ಯಶ್ ಕನ್ನಡ ಸಿನಿಮಾಗಳಿಗೆ ಬಂಡವಾಳ ಬರ್ಸಿದಾನ?ಇಲ್ಲ. . .ಹಾಕಿರೋ ತನ್ ಬಂಡವಾಳನೆ ಇನ್ನೂ ಬಂದಿಲ್ಲ. . Mostly ರಾಮಾಯಣ ಇಂದ ಬಚಾವ್ ಆಗಬುಹುದು..
ಸ್ವಾಮಿ.. ಯಶ್ ಫ್ಯಾನ್ಸ್ಗಳೇ 🙏
ಹೆಸರೇ ಗೊತ್ತಿರದ ಒಬ್ಬ ಯುವ ನಟ. . ಆ ತಂಡ. .
ಕೇವಲ 2 ಕೋಟಿಯಲ್ಲಿ ಸಿನಿಮಾ ಮಾಡಿ 150 ಕೋಟಿ ಬಾಚಿದೆ. . ಅದೂ ಸಹ ಸದ್ದು ಗದ್ದಲದ ಇಲ್ಲದ���. .
dear Yash & fans.. ನೀವು ಕನ್ನಡ ಚಿತ್ರರಂಗ ಬೆಳ್ಸೋದು ಬೇಡ.. ಮೊದ್ಲು ನೀವ್ ಹಾಕಿರೋ ಬಂಡವಾಳ ಕಳ್ಕೊಂಡ್ ದಿವಾಳಿ ಆಗೋದನ್ನ ತಪ್ಪಿಸಿಕೊಳ್ಳಿ. .
ತಗ್ಗಿ ಬಗ್ಗಿ ನಡೆಯೋದು ಕಲೀರಿ. .
ಬೆಳ್ಸೊದ್ ಇರ್ಲಿ. . ನೀವ್ಗಳೆ ಬುಡ ಸಮೇತ ಎಗ್ರೋಯ್ತೀರ.. ಹಿಂಗೇ ಆಡ್ತಿದ್ರೆ
ಜಲಗಾರ nd ಬಳೇಗಾರ fans ನಿಮ್ಗಳ್ ಬೋಸುಡ ನ ಕೆಯ್ಯ, few years back ond award function ge invite barostu yogyate irlilla ide industry ge.
Dr.Rajkumar took it to peak in his days, later it fell down hard with remakes, dubbing ban etc. Crying won’t change facts, Yash and Shetty’s are carrying now.
#Ramayana #YashBoss
KFI would be shatad samana ?
ತಿಂದ ತಟ್ಟೆಲಿ ಉಚ್ಚೆ ಉಯ್ಯೋದು ಅಂದ್ರೆ ಇದೆ 👇, ಕನ್ನಡ ಇಂಡಸ್ಟ್ರಿ ಇಲ್ಲ ಅಂದ್ರೆ ಯಶ್ ಏನ್ ಆಗ್ತಾ ಇದ್ದ , ಭೋಜಪುರಿ ಇಂಡಸ್ಟ್ರಿಲೆ kgf ಮಾಡ್ಬೇಕಿತ್ತು 🥱
Multistarer ಬಾಲಿವುಡ್ ಸಿನಿಮಾ ಮಾಡಿ ನಾನೇ ಎಲ್ಲ ನನ್ನಿಂದಾನೆ ಎಲ್ಲ ಎಂದು ಬೀಗಬೇಡ , ಟಾಕ್ಸಿಕ್ ಫ್ಲಾಪ್ ಆಗಿದ್ದನ್ನು ನಾನು ನೋಡಿದ್ದೇನೆ
🚨 BIG IPL UPDATE! 🔥
2 NEW IPL TEAMS COULD JOIN FROM 2028! 🏏
Pune & Vadodara are reportedly in contention. IPL could expand to 12 teams! 🤯
#IPL2028#BCCI#GubeGang
🔥 Breaking records, one hour at a time! 🏹❤️
The madness for RAMAYANA is REAL! Thank you for the phenomenal response. The journey to history has begun! 🚀
🚩 Jai Shree Ram!
#Ramayana#Yash#GubeGang
Breaking records, one hour at a time. 🏹
Thank you for the phenomenal response!
Book your tickets now!
Experience Ramayana in cinemas worldwide, across all premium formats.
🚨🔥 HISTORIC RECORD! 🏆
RAMAYAN creates massive history on BookMyShow with the highest ticket sales! 🎟️❤️
The craze is REAL! Indian Cinema is witnessing something EPIC! 🇮🇳🚩
JAI SHREE RAM! 🔥
#Ramayan#BookMyShow#IndianCinema#GubeGang#JaiShreeRam
Union Home Minister Amit Shah Ji, along with his family, watching the grand spectacle of RAMAYAN! 🚩✨
When a legendary story meets a legendary cinematic experience, it becomes a moment to remember. 🙏
JAI SHREE RAM! 🚩🔥
#Ramayan#AmitShah#IndianCinema#JaiShreeRam#GubeGang