ನಾಡಿನ ರೈತ ಬಾಂಧವರಿಗೆ ಕಾರ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು.
ಮುಂಗಾರು ಆಗಮನದ ಸಂದರ್ಭದಲ್ಲಿ ಅನ್ನದಾತರ ಮೊದಲ ಹಬ್ಬವಾಗಿ ಕಾರ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ರೈತರೆಲ್ಲರಿಗೂ ಶುಭವಾಗಲಿ, ಅವರ ಬದುಕು ಹಸನಾಗಲಿ ಎಂದು ಹಾರೈಸುತ್ತೇನೆ. - @MLAAbbayyaHD72#ಕಾರಹುಣ್ಣಿಮೆ#KaraHunnime
National Statistics Day is celebrated on the birth anniversary of Professor Prasanta Chandra Mahalanobis to highlight the importance of data in government policies and decision-making. - @MLAAbbayyaHD72#NationalStatisticsDay
ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ ಎಂದೇ ಹೆಸರಾಗಿದ್ದ ಖ್ಯಾತ ವಿದ್ವಾಂಸರು, ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ನಾಡೋಜ ಡಾ. ಚನ್ನವೀರ ಕಣವಿ ಅವರ ಜನ್ಮದಿನದಂದು ಹೃದಯಪೂರ್ವಕ ನಮನಗಳು. - @MLAAbbayyaHD72
ಇದೇ ಭಾನುವಾರ, ಜೂನ್ 28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. 5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ತಪ್ಪದೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ.
ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ನಿಮ್ಮ ಸಹಕಾರ ಅತ್ಯಗತ್ಯ.
ಪ್ರತಿ ಮಗುವಿಗೂ ಎರಡು ಹನಿ – ಆರೋಗ್ಯಕರ ಭವಿಷ್ಯದ ಭರವಸೆ. - @MLAAbbayyaHD72#PulsePolio
ಮಾನ್ಯ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ @Dr_Yathindra_S ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ತ್ಯಾಗ, ಸದ್ಬಾವನೆ, ಸೌಹಾರ್ದತೆಯನ್ನು ಸಾರುವ, ಧಾರ್ಮಿಕ ಸಾಮರಸ್ಯವನ್ನು ತಿಳಿಸುವ ಮೊಹರಂ ಹಬ್ಬವು ಎಲ್ಲರಿಗೂ ಒಳಿತನ್ನು ಮಾಡಲಿ. ಧರ್ಮ ಸಹಿಷ್ಣುತೆ ಹಾಗೂ ಭಾವೈಕ್ಯತೆಯನ್ನು ಇನ್ನಷ್ಟು ಹೆಚ್ಚಿಸಲಿ.
- @MLAAbbayyaHD72#Muharram
ನಾಡಿನ ಕೀರ್ತಿ, ಹೆಮ್ಮೆಯ ವೀರ, ದಕ್ಷ ಆಡಳಿತಗಾರರು, ದೂರದೃಷ್ಟಿಯುಳ್ಳ ಪ್ರಭಾವಿಗಳು, ಸುಂದರ ಬೆಂಗಳೂರು ನಗರ ನಿರ್ಮಾಣಕ್ಕಾಗಿ ದುಡಿದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಶುಭಾಶಯಗಳು. - @MLAAbbayyaHD72#KempegowdaJayanti#ಕೆಂಪೇಗೌಡಜಯಂತಿ
𝐓𝐡𝐞 𝐕𝐨𝐢𝐜𝐞 𝐨𝐟 𝐈𝐧𝐝𝐢𝐚 🇮🇳❤️
@RahulGandhi ji as LoP : 2 Years
▪️730 days
▪️42 Parliament speeches
▪️25 states visited
▪️297 field visits
▪️24 visits to crisis hit places like Manipur, Wayanad floods, J&K’s Poonch
▪️60+ public rallies
▪️3 big policy reversals
ಹುಬ್ಬಳ್ಳಿಯ ಡಾ. ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಎಸ್ಐಆರ್ ಜನಜಾಗೃತಿ ಸಮಾವೇಶದಲ್ಲಿ ಕೆಪಿಸಿಸಿಯ ಮಾನ್ಯ ಅಧ್ಯಕ್ಷರಾದ ಶ್ರೀ @HariprasadBK2 ಅವರೊಂದಿಗೆ ಭಾಗವಹಿಸಲಾಯಿತು.
Today we celebrate the heroes of the oceans.
Seafarers are the heart of shipping and the lifeline of our world.
Happy Day of the Seafarer!
- @MLAAbbayyaHD72#DayOfTheSeafarer
ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷಿಯನ್ ಗೇಮ್ಸ್, ಏಷಿಯನ್ ಪ್ಯಾರಾ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಗುಂಪು ʼಎʼ, ಗುಂಪು ʼಬಿʼ ಮತ್ತು ಇತರೆ ಹುದ್ದೆಗಳಲ್ಲಿ ವಿಶೇಷ ನೇಮಕಾತಿ ನೀಡಲಾಗಿದೆ.
ಈ ಮೂಲಕ ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗ ನೀಡಿ, ಅವರ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಬದ್ಧವಿದೆ.
#InternationalOlympicDay #GuaranteeSarkara
ಹರಿಪ್ರಸಾದ್ ಅವರನ್ನು ಅಧ್ಯಕ್ಷರಾಗಿ ಚುನಾವಣೆಗೋಸ್ಕರ ಮಾಡಿರುವಂತದಲ್ಲ. 2028-29 ಚುನಾವಣೆಯಲ್ಲ, ಅದಕ್ಕಿಂತಲೂ ಮಿಗಿಲಾಗಿ ನಮ್ಮ ಪಕ್ಷದ ಸಿದ್ಧಾಂತ ಎಲ್ಲರಿಗೂ ತಿಳಿಯಬೇಕು. ಅನೇಕ ಜನರು ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಲ್ಲದವರು ಇದ್ದಾರೆ. ಇದನ್ನು ಗಟ್ಟಿಗೊಳಿಸುವಂತಹ, ಪಕ್ಷದ ಸಿದ್ಧಾಂತವನ್ನು ಗಟ್ಟಿಗೊಳಿಸುವಂತಹ ಕೆಲಸವನ್ನು ಮಾಡಬೇಕು. ಈ ಕೆಲಸ ಹರಿಪ್ರಸಾದ್ ಅವರು ಮಾಡುತ್ತಾರೆ ಎನ್ನುವ ನಂಬಿಕೆ, ವಿಶ್ವಾಸ ನನಗಿದೆ.
ಹರಿಪ್ರಸಾದ್ ಅವರ ಹೋರಾಟವನ್ನು ನಾನು ನೋಡಿದ್ದೇನೆ. ಅವರು ಎಂದಿಗೂ ಕೋಮುವಾದಿಗಳ ಜೊತೆ ರಾಜಿಯಾಗದ ವ್ಯಕ್ತಿ ಎನ್ನುವುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದ್ದರಿಂದ ಇವತ್ತು ಸಮಾಜದಲ್ಲಿ ತತ್ವಾದರ್ಶಗಳ ಪುನರ್ನಿರ್ಮಾಣ ಆಗಬೇಕು. ಮತ್ತು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಈ ದೇಶದಲ್ಲಿ, ಸಮಾಜದಲ್ಲಿ ಪ್ರಾರಂಭವಾಗಿ ನಾವು ದೇಶವನ್ನು ಮುಂದಕ್ಕೆಕೊಂಡೊಯ್ಯವ ಕೆಲಸವನ್ನು ಮಾಡಬೇಕು. ಅದಕ್ಕೆ ನಮ್ಮೆಲ್ಲಾ ಕಾರ್ಯಕರ್ತರು ಕೂಡ ನಮ್ಮ ಸಿದ್ಧಾಂತವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಬೇಕು.
2028ರಲ್ಲಿ ಮತ್ತೊಮ್ಮೆ ನಾವೇ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪಿದೆ. ಇದರಿಂದ ಜನರಲ್ಲಿ ಖುಷಿಯಿದೆ. ಕರ್ನಾಟಕದಲ್ಲಿ 5 ಉಪಚುನಾವಣೆಗಳು ನಡೆದಿದೆ. 5 ಉಪಚುನಾವಣೆಗಳಲ್ಲಿ ನಾವು ಗೆಲುವು ಸಾಧಿಸಿರಬೇಕಾದರೆ, ಜನರ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ ಎಂದು ಅರ್ಥ.
ನೀವೆಲ್ಲರೂ ಕೂಡ ಹರಿಪ್ರಸಾದ್ ಅವರ ನಾಯಕತ್ವದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಿ, 2028 ಹಾಗೂ 2029ರಲ್ಲೂ ಮತ್ತೊಮ್ಮೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ. 2029ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವ ಸಂಕಲ್ಪವನ್ನು ನೀವೆಲ್ಲರೂ ಮಾಡಬೇಕು. ಹರಿಪ್ರಸಾದ್ ಅವರ ನಾಯಕತ್ವದಲ್ಲಿ ಪಕ್ಷ ಸಧೃಡವಾಗಲಿ, ಬಲವಾಗಿ ಬೆಳೆಯಲಿ ಎಂದು ಆಶಿಸುತ್ತಾ, ನನ್ನ ಸಹಕಾರವನ್ನು ಸಂಪೂರ್ಣವಾಗಿ ಅವರ ಜೊತೆ ಧಾರೆ ಎರೆಯುತ್ತೇನೆ ಎಂಬ ಭರವಸೆ ನೀಡುತ್ತಿದ್ದೇನೆ.
- ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭದಲ್ಲಿ ನನ್ನ ಮಾತುಗಳು 4/4
Olympic Day is a celebration of sport & aims to inspire people around the world to make time for daily physical activity as it positively impacts the physical & mental health. - @MLAAbbayyaHD72#InternationalOlympicDay
ದೇಶ ವಿದೇಶಗಳಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳ ಸಾಧನೆಯನ್ನು ಸ್ಮರಿಸಿ ಅಂತರಾಷ್ಟ್ರೀಯ ಒಲಿಂಪಿಕ್ ದಿನದಂದು ಗೌರವ ಸಲ್ಲಿಸೋಣ. - @MLAAbbayyaHD72#InternationalOlympicDay
World Rainforest Day is observed on June 22 every year across the world. The Rainforest Day aims to encourage people to learn more about rainforests and join efforts to protect and preserve these forests for generations to come. - @MLAAbbayyaHD72#WorldRainforestDay
"ಇಂದು ವಿಶ್ವ ಮಳೆಕಾಡು ದಿನ"
ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ ಮತ್ತು ಆಮ್ಲಜನಕ ಉತ್ಪಾದನೆಯಲ್ಲಿ ಮಳೆಕಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಳೆಕಾಡುಗಳನ್ನು ಸಂರಕ್ಷಿಸಿ ಬೆಳೆಸೋಣ. - @MLAAbbayyaHD72#WorldRainforestDay
Inaugurated the Arthus Orthopedics Super Specialty Center in Sanjay Nagar of Bengaluru City
Along with Deputy Chief Minister Govt of Karnataka @DrParameshwara Ji and Former GoK Minister Shri @BZZameerAhmedK Khan.
ನಾಡಿನ ಸಮಸ್ತ ಜನತೆಗೆ “ಅಂತರರಾಷ್ಟ್ರೀಯ ಯೋಗ ದಿನಾಚರಣೆಯ” ಶುಭಾಶಯಗಳು ಮಾನಸಿಕ, ಆಧ್ಯಾತ್ಮಿಕ ಮತ್ತು ದೈಹಿಕ ಶಾಂತಿಯನ್ನು ಪಡೆದು ಕೊಳ್ಳಲು ದೇಹಕ್ಕೆ ಯೋಗ ಅತ್ಯಗತ್ಯವಾಗಿದೆ ಹೀಗಾಗಿ ಎಲ್ಲರೂ ದಿನ ನಿತ್ಯ ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳೋಣ. - @MLAAbbayyaHD72#InternationalYogaDay