@CMofKarnataka@siddaramaiah ಸರ್ ದಯವಿಟ್ಟು #GPSTR2022 ರ ಶಿಕ್ಷಕರ ನೇಮಕಾತಿಗೆ ಸಂಭಂದಿಸಿದ KK ಭಾಗದ ಕಾನೂನು ತೊಡಕುಗಳನ್ನು ಬಗೆಹರಿಸಿ, 13000+ ಶಿಕ್ಷಕರಿಗೆ ಆದಷ್ಟು ಬೇಗ ಆದೇಶ ಪ್ರತಿ ನೀಡಿ ಸರ್...! 🙏
@Madhu_Bangarapp ಬೆಂಗಳೂರು ನಗರ ಭಾಗ ಹಾಗೂ ಕಲ್ಯಾಣ ಕರ್ನಾಟಕದ ನೇಮಕಾತಿಗೆ ತಡೆ ಒಡ್ಡಿರುವ ಕಾನೂನು ತೊಡಕುಗಳನ್ನು ನಿವಾರಿಸಿ, #GPSTR2022 ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ, ನಮಗೆ ಆದೇಶ ಪ್ರತಿ ನೀಡಿ ಸರ್ ದಯವಿಟ್ಟು...🙏
@Madhu_Bangarapp ಸರ್ ದಯವಿಟ್ಟು
#GPSTR2022 ಪೂರ್ಣಗೊಳಿಸಿ ಜೂನ್ ತಿಂಗಳಲ್ಲಿ ಆದೇಶ ಪ್ರತಿ ನೀಡಿ. ನಮ್ಮನ್ನು ಖಾಸಗಿ ಶಾಲೆಗಳಲ್ಲಿ ಹಾಗೂ ಅತಿಥಿ ಶಿಕ್ಷಕರ ನೇಮಕಾತಿಯಲ್ಲೂ ತೆಗೆದುಕೊಳ್ಳುತ್ತಿಲ್ಲ. ಕಾರಣ ನೀವು 3-4 ತಿಂಗಳಲ್ಲಿ ನೇಮಕ ಆಗುವಿರಿ, ಮುಂದೆ ನಮಗೆ ಕಷ್ಟ ಆಗುತ್ತೆ ಎನ್ನುವರು.
@BCNagesh_bjp#GPSTR2022
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್. ದಯವಿಟ್ಟು ಕೋರ್ಟ್ ನಲ್ಲಿರುವ GPT ನೇಮಕಾತಿ ತಡೆಯಾಜ್ಞೆಯನ್ನು ತೆರವುಗೊಳಿಸಿ, ಅದನ್ನು ಈ ಶೈಕ್ಷಣಿಕ ವರ್ಷದಲ್ಲಿ ಪೂರ್ಣಗೊಳಿಸಿ ಸರ್...!