Our years of journey is pieced into a short snippet for you. This is a prelude to all that June 10th is going to bring, we hope you receive it with love ❤️
#777CharlieTrailer
Kannada - https://t.co/eCuCdkkeOw
ಇವತ್ತು ಕೊಹ್ಲಿ 100 ಹೊಡೆದರೆ,,ಇದನ್ನು
retweet ಮಾಡುವವರಿಗೆಲ್ಲಾ.. ಅವತಾರಪುರುಷ೧ ಚಿತ್ರದ ಟಿಕೆಟ್ ಅನ್ನು ನಿಮ್ಮಿಷ್ಟದ ಚಿತ್ರಮಂದಿರದಲ್ಲಿ ಬುಕ್ ಮಾಡಿ ಕೊಡಲಾಗುವುದು..
All that you would like to explore and know about the movie Avatara Purusha - (Kannada) https://t.co/imR6VTg0zX @Bookmyshow
ಮಹಾತ್ಮರು, ಯೋಗಿಗಳು ಹಿಮಾಲಯದಲ್ಲಿ ಇರುತ್ತಾರೆ ಎಂದು ಕೇಳಿದ್ದೆ
ಇಲ್ಲೇ ನಮ್ಮ ಕನ್ನಡ ನಾಡಲ್ಲಿ ಹುಟ್ಟಿದ ಈ ಮಹಾನ್ ಯೋಗಿಯ ಜ���ತೆ ಕೆಲವು ಸಮಯ ಕಾಲಕಳೆಯುವ ಪುಣ್ಯ ನನಗೆ ಸಿಕ್ಕಿದ್ದು ನನ್ನ ಜೀವನದ ಅತಿ ದೊಡ್ಡ ಅದ್ರಷ್ಟ 🙏🙏 ಇಂದಿನ ಯುವ ಜನಾಂಗ ಅಧ್ಯಯನ ಮಾಡಲೇಬೇಕಾದ ಈ ಮಹಾನ್ ಚೈತನ್ಯ ಮತ್ತೆ ಮತ್ತೆ ಹುಟ್ಟುತ್ತಲೇ ಇರಲಿ ❤️🙏❤️#DrRajkumar
ಪದವಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಿಲ್ಲಾ,
ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಕ್ತಿಲ್ಲ,
ರಾಜಕಾರಣಿಗಳ ಕಾರ್ಯಕ್ರಮದಲ್ಲಿ ಕನ್ನಡ ನಾಪತ್ತೆ,
CBSE ಶಾಲೆಗಳಲ್ಲಿ ಕನ್ನಡ ಭಾಷೆ ಒಂದು ಆಯ್ಕೆ
ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ಸಿಕ್ತಿಲ್ಲ
ಈ ನವ ಕರ್ನಾಟಕಕ್ಕೆ ತಮ್ಮೆಲ್ಲರಿಗೂ ಸ್ವಾಗತ ಸುಸ್ವಾಗತ 👏💐
@kadambacreation
ಕರ್ನಾಟಕದಲ್ಲಿರೋ ಮೆಡಿಕಲ್ ಕಾಲೇಜುಗಳು ಕನ್ನಡಿಗರಿಗೆ ಸಾಕಾಗುತ್ತಿದ್ದವು. ನೀಟ್ ಬಂದಮೇಲೆ ಸೀಟುಗಳು ಹಿಂದಿ ರಾಜ್ಯಗಳ ಪಾಲಾಗುತ್ತಿವೆ. 75 ವರ್ಷಗಳ ಕಾಲ ನಾವು ಕಷ್ಟಪಟ್ಟು ಕಟ್ಟಿಕೊಂಡ ಸೌಕರ್ಯಗಳನ್ನು ಬೇರೆಯವರಿಗೆ ಬಿಟ್ಟುಕೊಡುವಂತಾಯಿತು! ಕನ್ನಡಿಗರ ಜಾಗ, ದುಡ್ಡು,ಕರ್ನಾಟಕದ ಮೂಲಭೂತ ಸೌಕರ್ಯಗಳು,ಫಲಾನುಭವಿಗಳು ಮಾತ್ರ ಕನ್ನಡಿಗರಲ್ಲ.
#BanNEET
21 ಕೋಟಿ ಜನಸಂಖ್ಯೆಯ ಉತ್ತರಪ್ರದೇಶ ರಾಜ್ಯದಲ್ಲಿ,6.5ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಇರುವಷ್ಟು ಮೆಡಿಕಲ್ ಕಾಲೇಜುಗಳು ಇಲ್ಲ!ನೀಟ್ ಜಾರಿಗೆ ಬಂದಿದ್ದು ಈ ಕಾರಣಕ್ಕೆ.ಕರ್ನಾಟಕದ ಕಾಲೇಜುಗಳಲ್ಲಿ ಉತ್ತರಭಾರತೀಯರನ್ನು ತುಂಬುವ ಯೋಜನೆಯೇ ನೀಟ್.
ನೀಟ್ ಅಂದ್ರೆ ಮತ್ತೇನು ಅಲ್ಲ ಕನ್ನಡದ ಮಕ್ಕಳಿಗೆ ಸೀಟು ಸಿಗದಂತೆ ನೋಡಿಕೊಳ್ಳುವ ವ್ಯವಸ್ಥೆ.
#BanNeet
ನಮ್ಮ ನಾಡಿನ ಹೆಮ್ಮೆಯಕಲಿ
ಮದಕರಿನಾಯಕರ ಥೀಮ್ ಪಾರ್ಕ್ ನಿರ್ಮಾಣಕ್ಕಾಗಿ ನಮ್ಮೆಲ್ಲರ ಕೂಗು ಸರ್���ಾರಕ್ಕೆ ಮುಟ್ಟಲಿ ಗೆಳೆಯರೇ.
ಟ್ವಿಟ್ ಮಾಡಿ ಬೆಂಬಲಿಸಿ
ಎಲ್ಲಾ ನಟರ,ರಾಜಕೀಯ ನಾಯಕರ ಅಭಿಮಾನಿಗಳು ಹಾಗೂ ಹೆಮ್ಮೆಯ ಸ್ವಾಭಿಮಾನಿ ಕನ್ನಡಿಗರೇ ನಾವೆಲ್ಲ ಕೇಳೋಣ
ಭರವಸೆ ನೀಡಿ ಸುಮ್ಮನಾಗಿರೋ ಸರ್ಕಾರವೇ
#ಮದಕರಿನಾಯಕಥೀಮ್_ಪಾರ್ಕ್_ಯಾವಾಗ
@CMofKarnataka
ಇಡೀ ದೇಶಕ್ಕೆ ಒಂದೇ ಕನ್ನಡ ವಿಶ್ವವಿದ್ಯಾಲಯ
ಆದರೆ"ಸಂಸ್ಕೃತಕ್ಕೆ"16ವಿ.ವಿಗಳು
ಈಗ ರಾಜ್ಯದಿಂದಲ್ಲೂ ಮತ್ತಷ್ಟು ಅನುದಾನ
ಒಂದು ಪಕ್ಷ ಶಿವಾಜಿ ಬಗ್ಗೆ
ಮತ್ತೊಂದು ಪಕ್ಷ ಟಿಪ್ಪು ಬಗ್ಗೆ
ಹೇಳಿಕೊಟ್ಟಿದ್ದು ಸಾಕು
ಮುಂದಿನ ಪೀಳಿಗೆಗೆ ಪುಲಿಕೇಶಿ,ಗಂಗರು ರಾಷ್ಟ್ರಕೂಟರು"ಕರ್ಣಾಟಬಲ"ಬಗ್ಗೆ ತಿಳಿಸಿಕೊಡುವಂತಾಗಲಿ
#ಕನ್ನಡ#Kannada#SayNoToSanskrit