समृद्धी महामार्ग की दुर्घटना रोकने हेतू और समाजहित में महामृत्युंजय जप किया तो अपराध प्रविष्ट करना निंदनीय है!
क्या अंधश्रद्धा निर्मूलन समितीके दबाव में जादूटोणा विरोधी कानुन केवल हिंदु धर्म के विरोध में उपयोग में लाया जा रहा है??
इसलिये ‘जादूटोना विरोधी कानून’ निरस्त करें !
🎥 ತಪ್ಪದೇ ವೀಕ್ಷಿಸಿ..
⛳ ಬಾಲಸಂಸ್ಕಾರ (ಮರುಪ್ರಸಾರ)
🌸 ಕಥೆ : ಭಕ್ತ ಅರ್ಜುನ !
🌸 ಆದರ್ಶ ಕೃತಿ : ನಮ್ಮ ಕೃತಿಗಳನ್ನು ಭಗವಂತನಿಗೆ ಜೋಡಿಸುವುದು ಹೇಗೆ ?
🖥️ Watch Now @ 🔽
▶️ https://t.co/cIXp3IAgLc
▶️ https://t.co/MgMfya7KMx
#Mahabharata#Balsanskar#Hinduism
🌺 *ಶ್ರೀಗಣೇಶ ಏಕದಂತ ಹೇಗೆ ಆದರು?* 🌺
ಕಾರ್ತವೀರ್ಯನನ್ನು ವಧೆ ಮಾಡಿ ಕೃತಾರ್ಥರಾದ ಪರಶುರಾಮರು ಕೈಲಾಸಕ್ಕೆ ಹೋದರು. ಅಲ್ಲಿ ಅವರಿಗೆ ಗಣಗಳ ಮತ್ತು ಗಣಾಧೀಶನಾದ ಗಣಪತಿಯ ಭೇಟಿ ಆಯಿತು. ಪರಶುರಾಮರಿಗೆ ಭಗವಾನ ಶಂಕರನ ಭೇಟಿ ಮಾಡುವ ಇಚ್ಛೆ ಇತ್ತು,
#SaturdayMotivation
*ಪೂರ್ಣ ಕಥೆ ಓದಿ :* https://t.co/48it89XWOJ
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ
⛳️ *ಆನ್ ಲೈನ್ ಸತ್ಸಂಗ ಮಾಲಿಕೆಗಳು*
🗓 *ಮರುಪ್ರಸಾರ : ಇಂದು, 29 ಜುಲೈ 2023*
___________
🖥 *_Watch & get updates on_*
▶️ https://t.co/shjbdRpP0g
▶️ https://t.co/DTq8QOTJs6
⛳ विशेष संवाद : चर्चा हिन्दू राष्ट्र की...
🎥 मणिपुर हिंसा के पीछे कौन ?
🎤 @janpeaceLive
डिजिटल सनातन योद्धा
🎤 @Nakro_Jojo
रिपोर्टर, सुदर्शन न्यूज चैनल
शनिवार, 29 जुलाई 2023 । रात 8 बजे
🤳🏻 Watch Live and Get Updates :
🔗 https://t.co/O33Vzq3hOu
🔗 https://t.co/tN5gYcxS8n
🔗 https://t.co/9fduh3l1bL
🔗 https://t.co/J20IksgIG9
Adhik-Maas : A period for donating to ‘Hindu Janajagruti Samiti’, which is dedicated to serving the Nation & Dharma ! 🚩🚩
🗓️ Adhik-Maas : 18th July to 16th August 2023
📲 Link for online donation : https://t.co/OrqkxwzBqO
🎥 ತಪ್ಪದೇ ವೀಕ್ಷಿಸಿ..
⛳ ಧರ್ಮಸಂವಾದ (ಮರುಪ್ರಸಾರ)
🌸 ಆಧುನಿಕ ಯುಗದಲ್ಲಿಯೂ ಅಬಾಧಿತವಾಗಿರುವ ಪ್ರಾಚೀನ ಸಂಗೀತದ ಮಹತ್ವ !
🖥️ Watch Now @ 🔽
▶️ https://t.co/jLUk5h0X1d
▶️ https://t.co/BCGfMvNSdp
#Music#Hinduism#SanatanaDharma
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ
⛳️ *ಆನ್ ಲೈನ್ ಸತ್ಸಂಗ ಮಾಲಿಕೆಗಳು*
*ಇಂದು, 28 ಜುಲೈ 2023 (ಮರುಪ್ರಸಾರ )*
_________________
🖥 *_Watch & get updates on_*
▶️ https://t.co/shjbdRpP0g
▶️ https://t.co/DTq8QOTJs6
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ
⛳️ ಆನ್ ಲೈನ್ ಸತ್ಸಂಗ ಮಾಲಿಕೆಗಳು
ಇಂದು, 28 ಜುಲೈ 2023 (ಮರುಪ್ರಸಾರ )
🖥 Watch & get updates on
▶️ https://t.co/GJT7W3v4ee
▶️ https://t.co/IWdMX735dB
#ManuSmriti#Hinduism#SanatanaDharma#SpiritualAwakening
ಅಧಿಕ ಮಾಸದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ?
🌸 ಈ ಮಾಸದಲ್ಲಿ ದಿನನಿತ್ಯ ಮತ್ತು ನೈಮಿತ್ತಿಕ ಕರ್ಮಗಳನ್ನು ಮಾಡಬೇಕು. ಗತ್ಯಂತರವಿಲ್ಲದಂತಹ ಕರ್ಮಗಳನ್ನು ಮಾಡಬೇಕು. ಅಧಿಕ ಮಾಸದಲ್ಲಿ ನಿರಂತರ ನಾಮಸ್ಮರಣೆ ಮಾಡಿದರೆ ಶ್ರೀ ಪುರುಷೋತ್ತಮ ಕೃಷ್ಣ ಪ್ರಸನ್ನನಾಗುತ್ತಾನೆ.
👇
https://t.co/7ZDMA5JmKe
#ThursdayThoughts
*ಗಂಗಾಸ್ನಾನದಿಂದ ಪಾವನರಾಗಲು ಯಾತ್ರಿಕರಲ್ಲಿ ನಿಜವಾದ ಭಾವವಿರುವುದು ಅವಶ್ಯಕ
ಸ್ವಾಮಿ (ಉತ್ತರ ತಿಳಿಯದಿರುವುದರಿಂದ) : ಅವರಲ್ಲಿ ನಿಜವಾದ ಭಾವವಿಲ್ಲದಿದ್ದರೆ ಅವರು ಇಲ್ಲಿಗೆ ಏಕೆ ಬರುತ್ತಿದ್ದರು ?
ಗೋಂದವಲೇಕರ ಮಹಾರಾಜರು : ಅದನ್ನು ಆದಷ್ಟು ಬೇಗ ತೋರಿಸುತ್ತೇನೆ.
*ಪೂರ್ಣ ಕಥೆ ಓದಿ :* https://t.co/FZFjGzvcz6
Offering tributes to Kargil heroes, marking 24 years of India's victory over #Pakistan in the Kargil war
कारगिल युद्ध में भारतीय सैनिकों के पराक्रम का अभिवादन !
लोगों, स्वयं में सैनिकों जैसी राष्ट्रभक्ति निर्माण करें !
भारतीय सेना
कारगिल विजय दिवस
#IndianArmy#KargilVijayDivas
🗓 26 ಜುಲೈ 2023
🚩 ಇಂದು ಕಾರ್ಗಿಲ್ ವಿಜಯ ದಿನ !
ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರ ಪರಾಕ್ರಮಕ್ಕೆ ನಮನಗಳು ! 🙏
ಭಾರತೀಯರೇ, ತಮ್ಮಲ್ಲಿಯೂ ಸೈನಿಕರಂತೆ ರಾಷ್ಟ್ರಭಕ್ತಿ ನಿರ್ಮಾಣ ಮಾಡಿಕೊಳ್ಳಿ !
🌐 Visit us : https://t.co/xHOcuD3Yan
Jai Hind 🇮🇳
#IndianArmy#KargilVijayDivas
ವ್ಯಕ್ತಿಯ ಪ್ರಕೃತಿಗನುಸಾರ ಮಲಗುವ ಯೋಗ್ಯ ಪದ್ಧತಿ
ವ್ಯಕ್ತಿಯ ಎಡ ಬದಿಯಲ್ಲಿ ಚಂದ್ರನಾಡಿ, ಬಲ ಬದಿಯಲ್ಲಿ ಸೂರ್ಯನಾಡಿ ಮತ್ತು ಮಧ್ಯ ಭಾಗದಲ್ಲಿ ಸುಷುಮ್ನಾನಾಡಿ ಇರುತ್ತವೆ. ಸೂರ್ಯನಾಡಿ ಕಾರ್ಯನಿರತವಾದಾಗ ಬಲ ಕೈ ಮತ್ತು ಬಲ ಕಾಲಿನ ಚಲನವಲನ ಹೆಚ್ಚು ಪ್ರಮಾಣದಲ್ಲಿ ಆಗುತ್ತದೆ
👇
https://t.co/K6TchC1ZDT
#wednesdaythought#Wednesday
व्यक्तीच्या प्रकृतीनुसार तिने झोपण्याच्या योग्य पद्धती
लवकर अन् शांत झोप लागण्यात अडचणी येत असल्यास तसेच विविध प्रकारचे त्रास होत असतांना विशिष्ट कुशीवर झोपल्यास त्याचा लाभ होतो.
अधिक माहिती जाणून घेण्यासाठी भेट द्या : https://t.co/YpLY3yCvkj
#Sleep#Health#Marathi
*ದಣಿವನ್ನು ದೂರಗೊಳಿಸುವ ಸುಲಭ ಉಪಾಯ : ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು*
#TuesdayMotivation
*ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ*👇
https://t.co/sq6660CoBj
*ಡೌನ್ಲೋಡ್ ಮಾಡಿ ಸನಾತನ ಸಂಸ್ಥೆ App*
https://t.co/oGpq4jkU8O