#HDK ಗೆ ಹೋರಾಟ ಮಾಡೊ ಹಕ್ಕಿಲ್ಲ ಅಂದ್ರೆ, ಬೇಡ. ಹಾಗಂತ ಫಲವತ್ತಾದ ಭೂಮಿ ಕಬಳಿಕೆ ಮಾಡಬೇಕು ಅಂತ ರೂಲ್ಸ್ ಇದ್ಯಾ. ಅಲ್ಲಿ ಸ್ವಾಧೀನಪಡಿಸಿಕೊಳ್ತಿರೊ ಬೇಸಾಯದ ನೆಲ ಕುಮಾರಸ್ವಾಮಿಯದಲ್ಲ. ಕನ್ನಡ ನಾಡಿನ ರೈತರ ಭೂಮಿ. ಅಲ್ಲಿರೋರು JDS ಬಿಟ್ಟು ನಿಮಗೆ ಮತ ಹಾಕಿರೋದು, ಈಗ ನೀವು ಅವರನ್ನೆ ಒಕ್ಕಲೆಬ್ಬಿಸುತ್ತಿದ್ದೀರಾ #SayNoToBidadiTownship
Cleanliness and hygiene is a cultural thing doesnot need wealth. Rwanda is one of the poorest countries in the world but cleanest country in Africa. Shouting with flag is not a real patriotism. Real patriot will preserve nation's landscape & maintain their streets. Japanese🇯🇵 👏
ತಾನೇ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ, 20 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗದ ಹಾಗೆ ಟ್ರ್ಯಾಪ್ ಮಾಡಿ, ಈಗ ರೈತರ ಪರ ಮೊಸಳೆ ಕಣ್ಣೀರು ಹಾಕುತ್ತಿರುವ ಈ ಕುಮಾರಸ್ವಾಮಿಯ ನಾಟಕ ಹೆಚ್ಚು ದಿನ ನಡೆಯಲ್ಲ.
ಬಿಡದಿಯಲ್ಲಿ AI ಸಿಟಿಯನ್ನು ಮಾನ್ಯ ಮುಖ್ಯಮಂತ್ರಿಗಳು ಮಾಡಿಯೇ ತೀರುತ್ತಾರೆ.
@DKShivakumar
ಬೆಂಗಳೂರಿಗೆ ಕುಡಿಯೋಕೆ ನೀರಿಲ್ಲ, ಈ ವರ್ಶ #ElNino effect ಇಂದ ಬರ ಬಂದರು ಬರಬಹುದು. ಇಂತದ್ರಲ್ಲಿ ಬೆಂಗಳೂರು ಸುತ್ತ ಇರೊ ಕನ್ನಡ ಒಕ್ಕಲಿಗರನ್ನ ಒಕ್ಕಲೆಬ್ಬಿಸಿ AI, Kwin, Swift ಸಿಟಿ ಕಟ್ಟಿ ಅವ್ರಿಗೆಲ್ಲಿಂದ ಕುಡಿಯೊ ನೀರು ತರುತ್ತೀರಾ !!!
ವಲಸಿಗರಿಗಾಗಿ, ನಿಮ್ಮ ದೆಹಲಿ ದೊರೆಗಳಿಗಾಗಿ ಕನ್ನಡಿಗರನ್ನ ಒಕ್ಕಲೆಬ್ಬಿಸಬೇಡಿ #ಬಿಡದಿ
Harami govt just randomly changed the rules of online gas booking.
Now i can't book it for my parents through my mobile. That sim should be there in my mobile.
Kya chutiya log hai ye harami.
Now, my aai papa don't have a UPI in their phones and now they can't book on their own.
We have learnt of an incident involving a vessel off Shinas port of Oman, earlier today . We are closely monitoring the situation and coordinating with the local authorities for further details.
ನೀಟ್ ಹಾಗೂ ಸಿ.ಬಿ.ಎಸ್.ಸಿ ಹಗರಣದ ಬಗ್ಗೆ ಪ್ರಶ್ನೆ ಮಾಡಲ್ಲ. ಪೆಟ್ರೋಲ್, LPG ಹಾಗೂ ಇನ್ನಿತ್ತರ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಕೇಳಲ್ಲ. ಈ ವಯ್ಯನ ಸರ್ಕಾರದ ಎಡವಟ್ಟುಗಳಿಂದ ಕಷ್ಟ ಅನುಭವಿಸುತ್ತಿರುವ ಜನರ ಪರ ಎಂದೂ ದನಿ ಎತ್ತಲ್ಲ.
ಆದರೆ, ಮೋದಿಯ ಗುಣಗಾನ ಮಾಡುವ ಈ ಕೆಟ್ಟ ಶೋಕಿ ಸಿನಿಮಾ ಮಂದಿಗೆ! ಬಾಲಿವುಡ್ ನಟರ ಚಾಳಿ ನಮ್ಮ ನಟರಿಗೂ ಅಂಟಿದಂತಿದೆ. ತಾವು ಮಾಡುತ್ತಿರುವುದು ದೊಡ್ಡ ಆತ್ಮವಂಚನೆ ಅಂತ ಯಾವಾಗ ತಿಳಿಯುತ್ತೆ ಇವರಿಗೆಲ್ಲಾ?
ಕನ್ನಡಿಗರಿಗೆ ಹೊರಗೆ ಹೋಗಿ ಒಳ್ಳೆ ಅನುಭವ ಸಿಗ್ತಾ ಇದೆ. ಸ್ವಲ್ಪ ಮಾನ ಮರ್ಯಾದೆ ರೋಷ ಬೆಳಸಿಕೊಂಡು ಕರ್ನಾಟಕದಲ್ಲಿ ಬೇರು ಬಿಟ್ಟಿರೋ ಮೆಲ್ಲುಗಳನ್ನ ಹೇಗೆ ನಡೆಸಿಕೊಳ್ಳಬೇಕು ಅನ್ನೋದು ಕಲಿಯಲಿ