#WATCH | Bengaluru: All India Congress Committee (AICC) President Mallikarjun Kharge officially filed his nomination papers for the upcoming Rajya Sabha biennial elections from Karnataka.
Congress leader HC Balakrishna says, "...Our AICC President filed the nomination for the Rajya Sabha. That's why we came here to support him..."
ರಾಜ್ಯ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ನಮ್ಮ ಪಕ್ಷದ ಹಿರಿಯ ನಾಯಕರು, ವಿಧಾನಪರಿಷತ್ತಿನ ಸದಸ್ಯರಾದ ಶ್ರೀ @HariprasadBK2 ಅವರನ್ನು ಭೇಟಿಯಾಗಿ ಹೃತ್ಪೂರ್ವಕವಾಗಿ ಅಭಿನಂದಿಸಿದೆ.
@INCKarnataka
Birthday greetings to Sri @rssurjewala AICC General Secretary and the Karnataka Congress In-charge.
I wish him good health, happiness, and a long life.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ನ ಉಸ್ತುವಾರಿ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲಾ ಅವರಿಗೆ ಜನ್ಮದಿನದ ಶುಭಾಶಯಗಳು.
ಮಾಗಡಿ ರಂಗನಾಥ ಸ್ವಾಮಿ ತಮಗೆ ಉತ್ತಮ ಆಯುರಾರೋಗ್ಯ ಕೊಟ್ಟು, ಜನಸೇವೆ ಮುಂದುವರೆಸಲು ಹೆಚ್ಚಿನ ಶಕ್ತಿ ಕರುಣಿಸಲಿ ಎಂದು ಹಾರೈಸುತ್ತೇನೆ.
ದೇಶದ ಮಾಜಿ ಪ್ರಧಾನಿಗಳು, ನಾಡಿನ ಹಿರಿಯರೂ ಆದ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ಮಾಗಡಿ ರಂಗನಾಥಸ್ವಾಮಿ ತಮಗೆ ಉತ್ತಮ ಆಯುರಾರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
@H_D_Devegowda
ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಇನ್ನಷ್ಟು ಸುದೀರ್ಘ ಕಾಲ ಜನಸೇವೆ ಮಾಡಲು, ಉತ್ತಮ ಆಯುಷ್ಯ, ಆರೋಗ್ಯವನ್ನು ಮಾಗಡಿ ರಂಗನಾಥಸ್ವಾಮಿ ತಮಗೆ ದಯಪಾಲಿಸಲಿ ಎಂದು ಮನದುಂಬಿ ಹಾರೈಸುತ್ತೇನೆ.
ಕಾಂಗ್ರೆಸ್ ಶಾಸಕರು ದೆಹಲಿಗೆ ಹೋಗೋದ್ರಲ್ಲಿ ತಪ್ಪೇನಿದೆ. ಸಂಪುಟ ಪುನಾರಚನೆ ಆಗಬಹುದು ಎಂಬ ವಿಶ್ವಾಸ ಇದೆ. ಅಂತಿಮ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು. ನಾನು ಸನ್ಯಾಸಿ ಅಲ್ಲ, ನಾನು ಐದು ಬಾರಿ ಶಾಸಕನಾಗಿದ್ದೇನೆ. ನನಗೂ ಆಸೆ ಸಹಜವಾಗಿ ಇದೆ ಎಂದು ಸಚಿವ ಸ್ಥಾನ ಆಸೆ ಬಿಚ್ಚಿಟ್ಟ ಶಾಸಕ HC ಬಾಲಕೃಷ್ಣ.
@HC_Balakrishna#HCBalaKrishna
ರೈತರ ಕಲ್ಯಾಣದ ಬಗ್ಗೆ ಸದಾ ಕಾಳಜಿ ವಹಿಸಿ ಇಂತಹ ಉತ್ತಮ ಯೋಜನೆಗಳನ್ನು ಜಾರಿಗೆ ತರುತ್ತಿರುವ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ನಿರ್ದೇಶಕರ ತಂಡಕ್ಕೆ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಈ ಕ್ರಮದಿಂದ ಹಾಲು ಉತ್ಪಾದಕರಿಗೆ ಇನ್ನಷ್ಟು ಉತ್ತೇಜನ ಸಿಗಲಿ ಎಂದು ಆಶಿಸುತ್ತೇನೆ.
ಬೆಂಗಳೂರು ಹಾಲು ಒಕ್ಕೂಟದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿನ ಮೇಲೆ ₹1 ಪ್ರೋತ್ಸಾಹಧನವನ್ನು ನೀಡುವ ಮಹತ್ವದ ನಿರ್ಧಾರವನ್ನು ಘೋಷಣೆ ಮಾಡಿರುವ ಒಕ್ಕೂಟದ ಅಧ್ಯಕ್ಷರಾದ ಶ್ರೀ @DKSureshINC ರವರಿಗೆ ಹಾಗೂ ಒಕ್ಕೂಟದ ಎಲ್ಲಾ ನಿರ್ದೇಶಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಕಾರ್ಮಿಕ ಇಲಾಖೆ ಸಚಿವರು, ಆತ್ಮೀಯ ಸ್ನೇಹಿತರೂ ಆದ ಶ್ರೀ ಸಂತೋಷ್ ಲಾಡ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಮಾಗಡಿ ರಂಗನಾಥ ಸ್ವಾಮಿ ತಮಗೆ ಉತ್ತಮ ಆಯುರಾರೋಗ್ಯ ಕೊಟ್ಟು, ಜನಸೇವೆ ಮುಂದುವರೆಸಲು ಹೆಚ್ಚಿನ ಶಕ್ತಿ ಕರುಣಿಸಲಿ ಎಂದು ಹಾರೈಸುತ್ತೇನೆ.
@SantoshSLadINC
ಮಾಗಡಿ ಕ್ಷೇತ್ರ ಹಾಗೂ ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಈ ಸಂಕ್ರಮಣ ನಮ್ಮೆಲ್ಲಾ ನೋವು, ಕಷ್ಟ - ನಷ್ಟಗಳನ್ನು ನಿವಾರಿಸಲಿ. ಸಕಾಲಕ್ಕೆ ಉತ್ತಮ ಮಳೆ, ಬೆಳೆಯಾಗಿ ಎಲ್ಲರ ಬದುಕು ಹಸನಾಗಲಿ.
ಈ ಸುಗ್ಗಿಯ ಪರ್ವ ಎಲ್ಲಾರಿಗೂ ಸುಖ, ಸಮೃದ್ಧಿ, ಸೌಹಾರ್ದ, ಸದ್ಭಾವನೆಯನ್ನು ನೆಲೆಗೊಳಿಸಲೆಂದು ಹಾರೈಸುತ್ತೇನೆ.
ನಿಕಟಪೂರ್ವ ಸಂಸದರು, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ @DKSureshINC ಅವರಿಗೆ ಜನ್ಮದಿನದ ಶುಭಾಶಯಗಳು.
ಇನ್ನಷ್ಟು ಸುದೀರ್ಘ ಕಾಲ ಜನಸೇವೆ ಮಾಡಲು, ಉತ್ತಮ ಆಯುಷ್ಯ, ಆರೋಗ್ಯವನ್ನು ಮಾಗಡಿ ರಂಗನಾಥಸ್ವಾಮಿ ತಮಗೆ ದಯಪಾಲಿಸಲಿ ಎಂದು ಮನದುಂಬಿ ಹಾರೈಸುತ್ತೇನೆ.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆಯುಷ್ಯ, ಆರೋಗ್ಯ ಕರುಣಿಸಲಿ ಎಂದು ಹಾರೈಸುವೆ.
@PriyankKharge
ಹುಲಿಕಲ್ - ಕುದೂರು ರಸ್ತೆ ಮಾರ್ಗದಲ್ಲಿ ಮರಗಳನ್ನು ನೆಟ್ಟು, ನಿಸರ್ಗದೊಂದಿಗೆ ಮಾನವನ ಬಾಂಧವ್ಯವನ್ನು ಮರುಜೀವಗೊಳಿಸಿದ ತಿಮ್ಮಕ್ಕನವರು ಪರಿಸರ ಪ್ರೇಮದ ಜೀವಂತ ರೂಪವಾಗಿದ್ದರು.
ಅವರು ನೆಟ್ಟ ಮರಗಳು, ನೀಡಿದ ನೆರಳು, ಸೃಷ್ಟಿಸಿದ ಹಸಿರು- ಉಸಿರು ಎಲ್ಲವೂ ಅವರ ಅಸಾಮಾನ್ಯ ಸೇವೆಯ ಶಾಶ್ವತ ಸ್ಮಾರಕಗಳಾಗಿವೆ.