ಸ್ವಚ್ಛ ಹಾಗೂ ಸುಂದರ ಧಾರವಾಡ ನಿರ್ಮಾಣಕ್ಕಾಗಿ ಕೈಜೋಡಿಸಿ!
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಟ್ರಾನ್ಸ್ಫಾರ್ಮಿಂಗ್ ಧಾರವಾಡ ಸಹಯೋಗದಲ್ಲಿ ಆಯೋಜಿಸಲಾಗಿರುವ ವಿಶೇಷ ಶ್ರಮದಾನ ಅಭಿಯಾನದಲ್ಲಿ ಪಾಲ್ಗೊಂಡು, ನಮ್ಮ ನಗರವನ್ನು ಸ್ವಚ್ಛವಾಗಿಡಲು ಒಂದಾಗೋಣ.
ಟ್ರಾನ್ಸ್ಫಾರ್ಮಿಂಗ್ ಬೆಂಗಳೂರು ಹರಿಕಾರರು ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಅನಿರುದ್ಧ ಜತಕರ ಅವರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ದಿನಾಂಕ: ಭಾನುವಾರ, ನವೆಂಬರ್ 22, 2026
ಸಮಯ: ಬೆಳಿಗ್ಗೆ 6:00 ರಿಂದ 8:30 ರವರೆಗೆ
ಮಾರ್ಗಗಳು:
1. ಜುಬಿಲಿ ಸರ್ಕಲ್ → ಟೋಲ್ ನಾಕಾ
2. JSS → ಟೋಲ್ ನಾಕಾ
ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಚ್ಛ ಹಾಗೂ ಹಸಿರು ಧಾರವಾಡದ ಕನಸನ್ನು ನನಸಾಗಿಸೋಣ!
#TransformingDharwad #SwachhDharwad #ShramadanaAbhiyana #HubballiDharwad #CleanCityGreenCity
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಟ್ರಾನ್ಸ್ಫಾರ್ಮಿಂಗ್ ಧಾರವಾಡ ಸಹೋಗದಲ್ಲಿ ನಡೆಯುತ್ತಿರುವ ವಿಶೇಷ ಶ್ರಮದಾನ ಸ್ವಚ್ಛತಾ ಅಭಿಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಭಾಗವಹಿಸಿ.
ಈ ಅಭಿಯಾನಕ್ಕೆ ನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರು , ಟ್ರಾನ್ಸ್ಫಾರ್ಮಿಂಗ್ ಬೆಂಗಳೂರು ಹರಿಕಾರರು ಶ್ರೀ ಅನಿರುಧ್ಧ ಜತಕರ ಅವರು ಚಾಲನೆ ಕೊಡಲಿದ್ದಾರೆ
ಕನ್ನಡ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿದ್ದ 'ಧೀಮಂತ ಸನ್ಮಾನ' ಸಮಾರಂಭದಲ್ಲಿ ವೈದ್ಯಕೀಯ, ಸಮಾಜ ಸೇವೆ, ಶಿಕ್ಷಣ, ಪತ್ರಿಕೋದ್ಯಮ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಲಿಂಗರಾಜ ಪಾಟೀಲ, ಪೂಜ್ಯ ಮಹಾಪೌರರಾದ ಶ್ರೀಮತಿ ದುರ್ಗಮ್ಮ ಶಶಿಕಾಂತ ಬೇಜವಾಡ, ಉಪ ಮಹಾಪೌರರಾದ ಶ್ರೀಮತಿ ರತ್ನಾಬಾಯಿ ನಾಝರೆ, ಸಭಾ ನಾಯಕರಾದ ಶ್ರೀ ಶಿವು ಮೆಣಸಿನಕಾಯಿ, ಆಯುಕ್ತರಾದ ಡಾ. ರುದ್ರೇಶ ಘಾಳಿ, ಹು-ಢಾ ಅಧ್ಯಕ್ಷರಾದ ಶ್ರೀ ರಾಬರ್ಟ್ ದದ್ದಾಪೂರಿ ಹಾಗೂ ಹಿರಿಯ ಸದಸ್ಯರಾದ ಶ್ರೀ ತಿಪ್ಪಣ್ಣ ಮಜ್ಜಗಿ ಸೇರಿದಂತೆ ಪಾಲಿಕೆ ಸದಸ್ಯರು ಸಾಧಕರನ್ನು ಸನ್ಮಾನಿಸಿದರು.
ಪ್ರಶಸ್ತಿ ಪುರಸ್ಕೃತ ಎಲ್ಲಾ ಸಾಧಕರಿಗೆ ಹೃತ್ಪೂರ್ವಕ ಅಭಿನಂದನೆಗಳು!

ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಹುಬ್ಬಳ್ಳಿ ಇಂದಿರಾ ಗಾಜಿನ ಮನೆಯು ಧೀಮಂತ ಸನ್ಮಾನ ಮತ್ತು ಸಾಂಸ್ಕೃತಿಕ ಮಹೋತ್ಸವಕ್ಕೆ ಸಾಕ್ಷಿಯಾಯಿತು!
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಅದ್ಧೂರಿಯಾಗಿ ಆಯೋಜಿಸಿದ್ದ ಧೀಮಂತ ಸನ್ಮಾನ ಕಾರ್ಯಕ್ರಮವು ಎಲ್ಲರ ಹೃದಯ ಗೆದ್ದಿತು.
ವೈದ್ಯಕೀಯ, ಸಾಮಾಜಿಕ ಸೇವೆ, ಶಿಕ್ಷಣ, ಪತ್ರಿಕೋದ್ಯಮ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ಗಣ್ಯ ಸಾಧಕರಿಗೆ ಧೀಮಂತ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯಿತು. ಪಾಲಿಕೆಯ ಹಿರಿಯ ಸದಸ್ಯ ಶ್ರೀ ತಿಪ್ಪಣ್ಣ ಮಜ್ಜಗಿ ಅವರು ಸಾಧಕರ ಜೀವನ ಪಯಣವನ್ನು ಪರಿಚಯಿಸಿದರು
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಲಿಂಗರಾಜ ಪಾಟೀಲ, ಪೂಜ್ಯ ಮಹಾಪೌರರಾದ ಶ್ರೀಮತಿ ದುರ್ಗಮ್ಮ ಶಶಿಕಾಂತ ಬೇಜವಾಡ, ಉಪ ಮಹಾಪೌರರಾದ ಶ್ರೀಮತಿ ರತ್ನಾಬಾಯಿ ನಾಝರೆ, ಸಭಾ ನಾಯಕರಾದ ಶ್ರೀ ಶಿವು ಮೆಣಸಿನಕಾಯಿ, ಆಯುಕ್ತರಾದ ಡಾ. ರುದ್ರೇಶ ಘಾಳಿ, ಹಾಗೂ ಹು-ಢಾ ಅಧ್ಯಕ್ಷರಾದ ಶ್ರೀ ರಾಬರ್ಟ್ ದದ್ದಾಪೂರಿ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಗಣ್ಯರು ಉತ್ಸಾಹದಿಂದ ಪಾಲ್ಗೊಂಡು ಸಾಧಕರ ಸಾಧನೆಗೆ ಅಭಿನಂದಿಸಿದರು
ವಾರ್ಡ್ 67ರಲ್ಲಿ ರಾಜ್ಯಸಭಾ ಸದಸ್ಯ ಶ್ರೀ ಎಂ. ನಾಗರಾಜ ಅವರಿಂದ 36ನೇ 'ಸ್ವಚ್ಛ ಸಂಡೇ'ಗೆ ಚಾಲನೆ.
ವಿವಿಧ ಓಣಿಗಳಲ್ಲಿ ಚರಂಡಿ ಸ್ವಚ್ಛತೆ, ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮತ್ತು ಬ್ಲೀಚಿಂಗ್ ಸಿಂಪಡಣೆ.
"ಸ್ವಚ್ಛ ವಾರ್ಡ್, ಸುಂದರ ನಗರ" ನಿರ್ಮಾಣಕ್ಕಾಗಿ ಪಾದಯಾತ್ರೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ.
ಪಾಲಿಕೆ ಸದಸ್ಯರು ಹಾಗೂ ಸಭಾನಾಯಕರಾದ ಶ್ರೀ ಶಿವು ಮೆಣಸಿನಕಾಯಿ, ಅವರ ವಿಶೇಷ ಕಾಳಜಿ