ಪ್ರಧಾನಿ ಶ್ರೀ @narendramodi ಅವರ ಪರಿವಾರವೇ ವಸುಧೈವ ಕುಟುಂಬ!
ಮೇವು ತಿಂದು ಅರಗಿಸಿಕೊಳ್ಳಲಾಗದ ಎಡಬಿಡಂಗಿಗಳು ನಾಲಿಗೆ ಹರಿಬಿಟ್ಟಷ್ಟು ಅವರ ಚಾರಿತ್ರ್ಯವೇ ಹೀನವಾಗುತ್ತದೆ.
ಮೋದಿಯವರ ಪರಿವಾರ ಬೆಳೆಯುತ್ತಲೇ ಇದೆ. ಅದು ಸಾಬೀತು ಆಗುತ್ತಲೇ ಇದೆ.
#ModiKaParivar#MainHoonModiKaParivar
ಪ್ರತ್ಯೇಕ ರಾಜ್ಯ ಕೇಳುವವರನ್ನು, ನಾಡದ್ರೋಹಿ ಎಂದು ಕರೆಯಲಾಗುತ್ತದೆ.
ಪ್ರತ್ಯೇಕ ದೇಶ ಕೇಳುವವರನ್ನು ದೇಶದ್ರೋಹಿ ಎಂದು ಕರೆಯಲಾಗುತ್ತದೆ.
ಪ್ರತ್ಯೇಕ ದೇಶ ಕೇಳುವ ಪ್ರತಿಯೊಬ್ಬ ಕೂಡ ದೇಶದ್ರೋಹಿ.
#ajithanumakanavar@NSUIKarnataka@DKSureshINC
1. ವಿಜಯಪುರದ ಪ್ರತಿ #ಗಜಾನನ_ಮಂಡಳಿಗಳಿಗೆ ಸ್ವಾತಂತ್ರ #ವೀರ_ಸಾವರ್ಕರ್ ರವರ ಭಾವಚಿತ್ರ ಹಾಗೂ ತಲಾ ₹ 5,000 ದೇಣಿಗೆ ನಮ್ಮ ವತಿಯಿಂದ ನೀಡಲಾಗುವುದು .
2. ಗಜಾನನ ಮಂಡಳಿಗಳ ಪದಾಧಿಕಾರಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗಣೇಶನ ದೇಣಿಗೆಗಾಗಿ ಶಾಸಕರ ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲ, ನಿಮ್ಮ ನಿಮ್ಮ ಪೆಂಡಾಲ್ ಗಳಲ್ಲಿಯೇ ಬಂದು ನಮ್ಮ #ಸ್ವಾಮಿ_ವಿವೇಕಾನಂದ_ಸೇನೆಯ ಪದಾಧಿಕಾರಿಗಳು ಪ್ರತಿ ಗಣೇಶ ಮಂಡಳಿಗೆ ತಲಾ ₹5,000 ದೇಣಿಗೆ ನೀಡಲಿದ್ದಾರೆ.
3. ಯಾವ ಅನುಮತಿಗಳಿಗೂ ಕಚೇರಿಯಿಂದ, ಕಚೇರಿಗೆ ಅಲೆದಾಡುವ ಅವಶ್ಯಕತೆಯಿಲ್ಲ, ಅಧಿಕಾರಿಗಳೇ ನಿಮ್ಮ ಬಳಿ ಬಂದು ಅನುಮತಿ ನೀಡುತ್ತಾರೆ. ಯಾವುದೇ ಅಧಿಕಾರಿ ಅನುಮತಿಗೆ ಕಿರುಕುಳ ನೀಡಿದರೆ ನನ್ನ ಕಚೇರಿಯ ಗಮನಕ್ಕೆ ತರಬೇಕು.
4. ಈ ಬಾರಿ
ಸ್ವಾಮಿ ವಿವೇಕಾನಂದ ಸೇನೆಯಿಂದ ಆಚರಿಸಲ್ಪಡುವ ಗಜಾನನ ಮಹಾಮಂಡಳದ ವೇದಿಕೆಗೆ
“ಸನಾತನ ಹಿಂದೂ ವೇದಿಕೆ” ಎಂದು ನಾಮಕರಣ ಮಾಡಲಾಗುವುದು.
5. ವಿಜಯಪುರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವ ನಡೆಯಲಿದೆ, ಯಾವ ನಿರ್ಬಂಧಗಳೂ ಇರುವುದಿಲ್ಲ.
ವಿಘ್ನೇಶ್ವರಾಯ ನಮಃ! 🚩🚩
ಬಸನಗೌಡ ಪಾಟೀಲ್ ಯತ್ನಾಳ್.
Udhayanidhi Stalin, son of Tamilnadu CM MK Stalin, and a minister in the DMK Govt, has linked Sanatana Dharma to malaria and dengue… He is of the opinion that it must be eradicated and not merely opposed. In short, he is calling for genocide of 80% population of Bharat, who follow Sanatan Dharma.
DMK is a prominent member of the Opposition block and a long standing ally of the Congress. Is this what was agreed in the Mumbai meet?
உதயநிதி ஸ்டாலின் உங்களுக்கு ஆற்றல் இருந்தால் உங்கள் அம்மா முதலில் இந்து கோவிலுக்கு செல்வார். நான் சாப்பிட்டது அழுக்கு, ஹெங்கோ? நீங்கள் சொன்னதற்கு மாறாக உங்கள் அம்மா போதை மருந்துகளை மக்கள் தலையில் போடுகிறார்.
@Udhaystalin@mkstalin#UdhayanidhiStalin#SanatanaDharma