ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕವಾದ ಹೆಚ್. ಎನ್.ಮಹಮ್ಮದ್ ಇಮಾಮ್ ನಿಯಾಜಿ ( @NiaziImam )ಅವರಿಗೆ ತುಂಬು ಹೃದಯದ ಅಭಿನಂದನೆಗಳು. ಹೊಸಪೇಟೆ ನಗರದ ಸಮಗ್ರ ಅಭಿವೃದ್ಧಿಗೆ ಕೈ ಜೊಡಿಸುವವರು ಸನ್ಮಾನ್ಯ
ಶ್ರೀ ಹೆಚ್ ಅರ್ ಗವಿಯಪ್ಪ
ಶಾಸಕರು ವಿಜಯನಗರ ಕ್ಷೇತ್ರ
#hrg#congressparty
ವಿಶ್ವ ಮಾತೃಭಾಷಾ ದಿನ
“ಮಾತೃಭಾಷೆ ಮನುಷ್ಯನ ಭಾವಾಭಿವ್ಯಕ್ತಿಯ ಅತಿ ಮುಖ್ಯ ಮಾಧ್ಯಮ” ನಮ್ಮ ತಾಯ್ನುಡಿಯನ್ನು ಉಳಿಸಿ ಬೆಳೆಸೋಣ.
"ಕನ್ನಡವೇ ಸತ್ಯ ಕನ್ನಡವೇ ನಿತ್ಯ"
ಹೆಚ್ ಆರ್ ಗವಿಯಪ್ಪ ಶಾಸಕರು ವಿಜಯನಗರ ಕ್ಷೇತ್ರ
#ಕನ್ನಡ#kannada#Karnataka#HRG#newsupdatetoday
ಎರಡನೇ ದಿನದ ಹಂಪಿ ಉತ್ಸವದ ನಿಮಿತ್ತ ಗಾಯತ್ರಿ ಪೀಠ ಮುಖ್ಯ ವೇದಿಕೆಯ ಕಾರ್ಯಕ್ರಮದಲ್ಲಿ ವಿಜಯನಗರ ಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ಹೆಚ್ ಆರ್ ಗವಿಯಪ್ಪ* ಅವರು ಹಾಗೂ ಖ್ಯಾತ ಚಲನಚಿತ್ರ ನಟ ಶ್ರೀ ದರ್ಶನ ಅವರು ಮತ್ತು ಗಣ್ಯರೊಂದಿಗೆ ಪಾಲ್ಗೊಂಡು ಸಂಜೆಯ ವಿವಿಧ ಕಾರ್ಯಕ್ರಮಗಳ್ಳನು ಉದ್ಘಾಟಿಸಿದರು.
ನಮ್ಮ ಪರಂಪರೆ ನಮ್ಮ ಹೆಮ್ಮೆ...
ದಿನಾಂಕ 03/02/2024 ಹಂಪಿ ಉತ್ಸವದ ನಿಮಿತ್ತ ಮಲ್ಲಪ್ಪನಗುಡಿ, ವಿದ್ಯಾರಣ್ಯ ಶಾಲೆಯ ಆವರಣದಲ್ಲಿ ಆಯೋಜಿಸಿದ ಗ್ರಾಮೀಣ ಕ್ರೀಡಾಕೂಟ ( ಕುಸ್ತಿ ) ಕಾರ್ಯಕ್ರಮದಲ್ಲಿ ವಿಜಯನಗರ ಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ಹೆಚ್ ಆರ್ ಗವಿಯಪ್ಪ* ಅವರು ಗಣ್ಯರೊಂದಿಗೆ ಪಾಲ್ಗೊಂಡು ಕ್ರೀಡಾಕೂಟವನ್ನು ಉದ್ಘಾಟಿಸಿದರು.
ದಿನಾಂಕ 03/02/2024
ಹಂಪಿ ಉತ್ಸವದ ನಿಮಿತ್ತ ಮಲ್ಲಪ್ಪನಗುಡಿ, ವಿದ್ಯಾರಣ್ಯ ಶಾಲೆಯ ಆವರಣದಲ್ಲಿ ಆಯೋಜಿಸಿದ ಗ್ರಾಮೀಣ ಕ್ರೀಡಾ ಕುಸ್ತಿ ಕಾರ್ಯಕ್ರಮದಲ್ಲಿ ವಿಜಯನಗರ ಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ಹೆಚ್ ಆರ್ ಗವಿಯಪ್ಪ* ಅವರು ಗಣ್ಯರೊಂದಿಗೆ ಪಾಲ್ಗೊಂಡರು, ಈ ಸಂದರ್ಬದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಅಭಿಮಾನಿಗಳು ಉಪಸ್ತಿತರಿದ್ದರು.
23ನೇ ವಾರ್ಡ್ ಕಾರಿಗನೂರು ಕೊಟ್ರೇಶ್ವರ ನಗರದಲ್ಲಿ ಮಹಿಳೆಯರ ಶೌಚಾಲಯ ದುರಸ್ಥಿತಿಯಲ್ಲಿದ್ದು ಅಲ್ಲಿಯ ಸಾರ್ವಜನಿಕರು ಮಾನ್ಯ ಶಾಸಕರ ಗಮನಕ್ಕೆ ತಂದಿದ್ದು ತಕ್ಷಣವೇ ಮಾನ್ಯ ಶಾಸಕರಾದ ಹೆಚ್ ಆರ್ ಗವಿಯಪ್ಪನವರು ನಗರಸಭೆ ಸಿಬ್ಬಂದಿಯನ್ನು ಹಾಗೂ ಶಾಸಕರ ಸಿಬ್ಬಂದಿಯನ್ನು ಕಳುಹಿಸಿ ತಕ್ಷಣವೇ ಕೆಲಸವನ್ನು ಪೂರ್ಣಗೊಳಿಸಿದರು
8ನೇ ವಾರ್ಡ್ ಕೊಂಡನಾಯಕನಹಳ್ಳಿಯಲ್ಲಿ ವಳಚರಂಡಿ ಸ್ವಚ್ಛತೆ ಸಮಸ್ಯೆ ಇದ್ದು ಅಲ್ಲಿಯ ಸಾರ್ವಜನಿಕರು ಮಾನ್ಯ ಶಾಸಕರ ಗಮನಕ್ಕೆ ತಂದಿದ್ದು ತಕ್ಷಣವೇ ಮಾನ್ಯ ಶಾಸಕರಾದ ಹೆಚ್ ಆರ್ ಗವಿಯಪ್ಪನವರು ನಗರಸಭೆ ಪೌರಕಾರ್ಮಿಕರನ್ನು ಹಾಗೂ ತಮ್ಮ ಸಿಬ್ಬಂದಿಯನ್ನು ಕಳುಹಿಸಿ ತಕ್ಷಣವೇ ಕೆಲಸವನ್ನು ಪೂರ್ಣಗೊಳಿಸಿದರು
23ನೇ ವಾರ್ಡ್ ಕಾರಿಗನೂರು ಕೊಟ್ರೇಶ್ವರ ನಗರದಲ್ಲಿ ಮಹಿಳೆಯರ ಶೌಚಾಲಯ ದುರಸ್ಥಿತಿಯಲ್ಲಿದ್ದು ಅಲ್ಲಿಯ ಸಾರ್ವಜನಿಕರು ಮಾನ್ಯ ಶಾಸಕರ ಗಮನಕ್ಕೆ ತಂದಿದ್ದು ತಕ್ಷಣವೇ ಮಾನ್ಯ ಶಾಸಕರಾದ ಹೆಚ್ ಆರ್ ಗವಿಯಪ್ಪನವರು ನಗರಸಭೆ ಸಿಬ್ಬಂದಿಯನ್ನು ಹಾಗೂ ಶಾಸಕರ ಸಿಬ್ಬಂದಿಯನ್ನು ಕಳುಹಿಸಿ ತಕ್ಷಣವೇ ಕೆಲಸವನ್ನು ಪೂರ್ಣಗೊಳಿಸಿದರು
ಏಳನೇ ವಾರ್ಡ್ ಅನಂತಶಯನ ಗುಡಿ ಬೋರ್ ವೆಲ್ ಪಂಪ್ ರಿಪೇರಿ ಇದ್ದು ಅಲ್ಲಿಯ ಸಾರ್ವಜನಿಕರು ಮಾನ್ಯ ಶಾಸಕರ ಗಮನಕ್ಕೆ ತಂದಿದ್ದು ತಕ್ಷಣವೇ ಮಾನ್ಯ ಶಾಸಕರಾದ ಹೆಚ್ ಆರ್ ಗವಿಯಪ್ಪನವರು ನಗರಸಭೆ ಸಿಬ್ಬಂದಿಗಳು ಹಾಗೂ ಶಾಸಕರ ಸಿಬ್ಬಂದಿಯನ್ನು ಕಳುಹಿಸಿ ಕೆಲಸವನ್ನು ಪೂರ್ಣಗೊಳಿಸಿದರು
ಇಂದು ಹೈದರಾಬಾದ್ ಗಾಂಧಿ ಭವನದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ , ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ವಿಧಾನ ಸಭಾ ಕ್ಷೇತ್ರದ ಚುನಾವಣೆ ವಾರ್ ರೂಂನಲ್ಲಿ ವಿಜಯನಗರ ಜಿಲ್ಲೆಯ ವಿಜಯನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಹೆಚ್.ಆರ್. ಗವಿಯಪ್ಪ ರವರು ತೆಲಂಗಾಣ 83- ಕಲ್ವಕುರ್ತಿ ವಿಧಾನ ಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿದ್ದಾರೆ.
21ನೇ ವಾರ್ಡ್ ಆಶ್ರಯ ಕಾಲೋನಿ ಯಲ್ಲಿ ಒಳಚರಂಡಿಯ ನೀರು ಸಾರ್ವಜನಿಕರ ಮನೆಗಳಿಗೆ ತೆರಳುತ್ತಿದ್ದು ಅಲ್ಲಿಯ ಸಾರ್ವಜನಿಕರು ಮಾನ್ಯ ಶಾಸಕರ ಗಮನಕ್ಕೆ ತಂದಿದ್ದು ತಕ್ಷಣವೇ ಮಾನ್ಯ ಶಾಸಕರಾದ ಹೆಚ್ ಆರ್ ಗವಿಯಪ್ಪನವರು ನಗರಸಭೆ ಪೌರ್ಯಕಾರ್ಮಿಕ ಸಿಬ್ಬಂದಿಯನ್ನು ಹಾಗೂ ಶಾಸಕರ ಸಿಬ್ಬಂದಿಯನ್ನು ಕಳುಹಿಸಿ ಕೆಲಸವನ್ನು ಪೂರ್ಣಗೊಳಿಸಿದರು
21ನೇ ವಾರ್ಡ್ ಆಶ್ರಯ ಕಾಲೋನಿ ಜನತಾ ಕ್ವಾಟರ್ಸ್ ಬಳಿ ಸ್ವಚ್ಛತಾ ಬಗ್ಗೆ ಅಲ್ಲಿಯ ಸಾರ್ವಜನಿಕರು ಮಾನ್ಯ ಶಾಸಕರ ಗಮನಕ್ಕೆ ತಂದಿದ್ದು ತಕ್ಷಣವೇ ಮಾನ್ಯ ಶಾಸಕರಾದ ಹೆಚ್ ಆರ್ ಗವಿಯಪ್ಪನವರು ನಗರ ಸಭೆ ಪೌರಕಾರ್ಮಿಕರನ್ನು ಕಳುಹಿಸಿ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಿದರು
ವಿಜಯನಗರ ಜಿಲ್ಲೆ ಹೊಸಪೇಟೆ ವಿಧಾನಸಭೆ ಶಾಸಕರಾದ ಶ್ರೀ ಹೆಚ್ ಆರ್ ಗವಿಯಪ್ಪ ರವರ ಪುತ್ರರಾದ ಹೆಚ್ ಜಿ ಗುರುದತ್ ರವರು ದಿನಾಂಕ 17.11.2023 ರಂದು ವಿಕಾಸ ಸೌಧದಲ್ಲಿ ಜನಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳಾದ ಶ್ರೀ ಕುಲಕರಣಿ ಅವರಿಗೆ ಎಡದಂಡೆ ಬಸವಣ್ಣ ಕಾಲುವೆಗೆ ಹನ್ನೊಂದು ತಿಂಗಳು ನೀರು ಹರಿಸಬೇಕೆಂದು ಮನವಿ ಸಲ್ಲಿಸಿದರು
7ನೇ ವಾರ್ಡ್ ಪಾಂಡುರಂಗ ಕಾಲೋನಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಸ್ವಚ್ಛತೆ ಬಗ್ಗೆ ಅಲ್ಲಿಯ ಸಾರ್ವಜನಿಕರು ಮಾನ್ಯ ಶಾಸಕರ ಗಮನಕ್ಕೆ ತಂದಿದ್ದು ತಕ್ಷಣವೇ ಮಾನ್ಯ ಶಾಸಕರಾದ ಹೆಚ್ ಆರ್ ಗವಿಯಪ್ಪನವರು ನಗರ ಸಭೆ ಪೌರಕಾರ್ಮಿಕರನ್ನು ಕಳುಹಿಸಿ ಕೆಲಸವನ್ನು ಪೂರ್ಣಗೊಳಿಸಿದರು