GenZ chose your heroes wisely. Here’s the reality of CJP spokesperson Saurav Das.
-Lives in Greater Kailash 9000sq.feat house. Rent worth 10 Lakhs
-No source of income.
-Failed CLAT exam 3 times.
-Not even an Indian Citizen.
And they talk about transparency & accountability?
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ @Tejasvi_Surya ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ @CKRBJP ಅವರನ್ನು ಪೊಲೀಸ್ ವಶಕ್ಕೆ ಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಜಾಪ್ರಭುತ್ವದ ಕರಾಳ ಅಣಕ, ವಾಕ್ ಸ್ವಾತಂತ್ರ್ಯದ ದಮನ ಮಾತ್ರವಲ್ಲ, ಸರ್ವಾಧಿಕಾರಿ ಧೋರಣೆಯ ಪರಮಾವಧಿ! ಇದನ್ನು ನಾನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ. ಮೆಟ್ರೋ ದರ ಏರಿಕೆಯ ಮೂಲಕ ಜನಸಾಮಾನ್ಯರನ್ನು ಲೂಟಿ ಮಾಡಲು ಹುನ್ನಾರ ನಡೆಸಿದ್ದ @INCKarnataka ಸರ್ಕಾರದ ಜನವಿರೋಧಿ ಧೋರಣೆ ವಿರೋಧಿಸಿ ಜನರ ಧ್ವನಿಯಾಗಿ ಪ್ರತಿಭಟಿಸುವುದು ಈ ಹಿಟ್ಲರ್ ಸರ್ಕಾರದಲ್ಲಿ ಅಪರಾಧವಾಗಿದೆ.
ಜನಪರ ಧ್ವನಿಯನ್ನು ಹತ್ತಿಕ್ಕಲು, @BJP4Karnataka ನಾಯಕರನ್ನು ಬಂಧಿಸಿರುವುದು ಅಕ್ಷಮ್ಯ. ಆ ಮೂಲಕ ಸತ್ಯವನ್ನು ಹತ್ತಿಕ್ಕಬಹುದು ಎಂದುಕೊಂಡಿದ್ದರೆ ಅದು ಸರ್ಕಾರದ ಭ್ರಮೆ. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಮೆಟ್ರೋ ದರ ಏರಿಕೆ ಸದ್ಯಕ್ಕೆ ತಡೆಹಿಡಿಯಲ್ಪಟ್ಟಿದ್ದರೂ, ಈ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆ ನಿಲ್ಲುತ್ತಿಲ್ಲ. ನಿಮ್ಮ ಹಿಟ್ಲರ್ ಶಾಹಿಯಿಂದ ನಿಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಅಧಿಕಾರದ ಮದದಲ್ಲಿ ಜನಾಕ್ರೋಶವನ್ನು ಹತ್ತಿಕ್ಕಲು ಪ್ರಯತ್ನಿಸಿದರೆ, ಪ್ರಜಾತಂತ್ರದ ಹಕ್ಕುಗಳನ್ನು ಎತ್ತಿಹಿಡಿಯಲು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ, ಸಾರ್ವಜನಿಕರೂ ಬೀದಿಗಿಳಿಯುವುದು ಅನಿವಾರ್ಯವಾಗಲಿದೆ.
#HitlerCongress #CongressFailsKarnataka
A senior minister Sri KN Rajanna from ST community in Karnataka, was dismissed from @INCIndia cabinet today. Why ..? He had a different view about bogus accusation of @RahulGandhi & his band of anarchists on @ECISVEEP . @INCIndia under Gandhi Parivar is Forever ANTI DEMOCRATIC.
@blsanthosh@INCIndia@RahulGandhi@ECISVEEP Highly Arrogant family , Anyone who Refused to Bow in front of Parivar family has to face
Such things, is either Expelled from party or removed from post
& Such case was of @digvijaya_28 's Brother Laxman Singh from MP .
Supreme Court has rapped Sri @RahulGandhi on the knuckles for his irresponsible statements on border issues & Galwan clash . He & his family have zero right to comment on China issue after all compromises & meek responses to cross border aggression .
ಆನೇಕಲ್ ತಾಲೂಕಿಗೆ ಹೆಚ್ಚು ಉಪಯೊಗ ಆಗುವ ಮೆಟ್ರೋ ರೈಲು ಯೋಜನೆಯಾದ "Yellow Line" ಹಳದಿ ಮಾರ್ಗ ಪ್ರಾರಂಭ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ನಮ್ಮ ಮೆಟ್ರೊ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಬಿಜೆಪಿ ಹಮ್ಮಿಕೊಂಡಿದೆ.
ದಿನಾಂಕ : 5 ಜುಲೈ 2025, ಶನಿವಾರ
ಸಮಯ : ಬೆಳಿಗ್ಗೆ 9.30 ರಿಂದ
ಪ್ರಾರಂಭ ಸ್ಥಳ: ಲಾಲ್ ಬಾಗ್ ಗೇಟ್, ಡಬಲ್ ರೊಡ್
From Rs 7,368 crore in 2013-14 to Rs 6.83 lakh crore in 2024-25, there has been a 90X+ rise in DBT transfer in just a decade under Hon'ble Prime Minister Shri @narendramodi's leadership, ensuring that every rupee reaches to every citizen.
#11YearsOfDigitalIndia
South Korea, New Zealand और Australia जैसे देशों का जितना रेल नेटवर्क है, उससे ज़्यादा ट्रैक भारत ने अकेले पिछले साल बिछाए हैं।- प्रधानमंत्री @narendramodi जी
#AmritBharatStations
2009 ರ ಮೈಸೂರಿನ ಕೋಮು ಗಲಭೆಗೆ ಸಂಬಂಧಿಸಿದಂತೆ #KFD & #PFI ಮೇಲಿನ ಪ್ರಕರಣಗಳನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದೆಂದು ಗೃಹ ಇಲಾಖೆ & ಕಾನೂನು ಇಲಾಖೆ ಸ್ಪಷ್ಟ ಅಭಿಪ್ರಾಯ ನೀಡಿದ್ದವು.
ಆದರೆ @siddaramaiah ನೇತೃತ್ವದ ಕಾಂಗ್ರೆಸ್ ಸರ್ಕಾರ ಅದನ್ನೆಲ್ಲಾ ಲೆಕ್ಕಿಸದೆ, ಪ್ರಕರಣಗಳನ್ನು ಹಿಂಪಡೆದಿದ್ದು #ಕಾಂಗ್ರೆಸ್ಭಯೋತ್ಪಾದನೆ ಅಲ್ಲವೇ?