ಗೂಟದ ಕಾರು ಬರುವ ನಿರೀಕ್ಷೆಯಲ್ಲಿದ್ದ
ಕಾರ್ಯಕರ್ತರಿಗೆ ಅಸಮಾಧಾನ..!
ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರ್ಯಕರ್ತ,ಬಂಧುಗಳಿಂದ ಒತ್ತಾಯ..!
ನಿಷ್ಟಾವಂತರಿಗೆ ಅಲ್ಲಾ ಪಕ್ಷ ಅನ್ನೋ ಆಕ್ಷೇಪ..!
ಒಟ್ಟಾಗಿ: ಈ ಸಾರಿ ಮಿನಿಷ್ಟರ್ ಗಾಗಿ ಮತ ಕೇಳಿದ
ಕೈ ಗಳಿಂದ ಟುಸ್ ಪಟಾಕಿ…🤗
ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಶಾಸಕರು, ಸಂಸದರಾದ ಶ್ರೀ ಆರ್. ಧ್ರುವ ನಾರಾಯಣ್ ಅವರು ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ.
ಭಗವಂತ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದ ಸದಸ್ಯರು, ಆಪ್ತರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ..🙏
#ಓಂಶಾಂತಿ
ನಟರು ಬಂದಾಗ ಅಭಿಮಾನ ಇದ್ರೆ
ನೋಡಿ ಇಲ್ಲಂದ್ರೆ ಸುಮ್ನೆ ಇದ್ದು ಬಿಡಿ.
ದರ್ಶನ ಕೂಡ ಕಡು-ಬಡತನದಲ್ಲಿ ಬೆಳೆದು
ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ತನ್ನದೇ ಆದ ಅಭಿಮಾನಿಗಳ ಸಾಮ್ರಾಜ್ಯ ಕಟ್ಟಿದ ದೊರೆ.
ನಿನ್ನೆ ಇಂತಹ ನಟನಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆದಿರುವುದು ದುರಂತ 😥
#westandwithdboss