@BasanagoudaBJP ನೀವು ಒಂದು ಪಕ್ಷ ಕಟ್ಟಿ 'ಹಿಂದೂತ್ವ' ಅಂತ ಹಸೆರಿಡಿ ನಿಮಗೆ ಮೆಚ್ಚಿಗೆ ಆಗುವ ಶಾಸಕರನ್ನು ಸೆರಿಸಿಕೊಳ್ಳಿ ಇಲ್ಲವಾದರೆ ಹೊಂದಾಣಿಕೆ ರಾಜಕೀಯ ಮಾಡುವವರು ನಿಮ್ಮನ ಮೂಲೆ ಗುಂಪು ಮಾಡುತ್ತಾರೆ.. ನಿಮಗೆ ಜೆ ಡಿ ಎಸ್ ಈವಾಗ ತಗೊಳೋ ವೋಟ್ ಪಡೆಯುವ ಸಾಮರ್ಥ್ಯ ಇದೆ ಮುಂದೆ ಒಂದು ದಿನ ನಿಮ್ಮ ಹೆಸರಿನಲ್ಲಿ 'ಹಿಂದೂತ್ವ' ಕರ್ನಾಟಕ ಸರ್ಕಾರ ಆಗಲಿದೆ