Popular Front’s political presence has been instrumental in curbing pogroms and de-escalating Nazi aggression in formerly RSS bastions. #IndiaWithPFI#ResistAntiMuslimViolence
Islamophobia in India has reached an unprecedented level. Scholars and Researchers have shown that the country is moving towards a potential Genocide. #IslamophobiaInIndia
ಹಿಂದೂ ಕೊಲೆಯಾದರೆ ಗೃಹಮಂತ್ರಿ ಬೆಳಿಗ್ಗೆಯೇ ಮನೆಯಲ್ಲಿ....
ದಲಿತ ಕೊಲೆಯಾದರೆ... ಹತ್ತಿರದ ಶಾಸಕರಿಗೂ ದಾರಿ ಗೊತ್ತಿಲ್ಲ..
We want justice... ನಮಗೂ ಬದುಕಲು ಬಿಡಿ..
#JusticeForDinesh#DalitLivesMatter
Is Rabiya is another Nirbhaya, or worse? Her family points finger at her own colleagues, powerful people. They raise serious allegations against police. We should show the same vigilance as we have shown in Nirbhaya case to ensure justice lest no other daughter should face this.
Hindutva terrorist are abusing the photos of women social activist and playing the dirty politics let's our protests against the cultural emptiness of hindutva rise
#HindutvaDealCulture
ಮಂಗಳ ನರ್ಸಿಂಗ್ ಹೋಮ್ ನ ಡಾ ಜಯಪ್ರಕಾಶ್ ರವರೆ ಸಾಮನ್ಯ ಗರ್ಭಿಣಿಯರಿಗೆ ಜ್ವರ ಬಂದರೆ ಔಷಧಿ ಕೊಡದ ನೀವು!
ಎಂಟು ತಿಂಗಳ ತುಂಬು ಗರ್ಭಿಣಿ ಖದೀಜ ಜಾಸ್ಮಿನ್ ಗೆ ಹೇಗೆ ನೀವು ಏಳು ಚುಚ್ಚುಮದ್ದು (Injections) ಕೊಟ್ಟಿರುವುದು?
#StopMedicalMafia#JusticeForJasmeen
@ Dr.Jayaprakash, Khathija Jasmeen's such a situation has come up for your Doughter,sister or wife ,will you give them a right treatment or a similar injection Which is making them a pregnancy worse? #StopMedicalMafia#JusticeForJasmeen
ಫ್ಯಾಸಿಸ್ಟರು ED, IT, CBI, NIA ಇತ್ಯಾದಿಗಳ ಮೂಲಕ ಪಾಪ್ಯುಲರ್ ಫ್ರಂಟ್ನ್ನು ಭಯಪಡಿಸಬಹುದು ಎಂದು ನೀವು ಬಾವಿಸಿದ್ದರೆ ಅದು ನಿಮ್ಮ ಮೂರ್ಖತನ.
We with Popular Front of India. #IndiaWithPFI
ಅಲ್ಪಸಂಖ್ಯಾತ ಸಮುದಾಯವನ್ನು ಕೆಟ್ಟದಾಗಿ ಹೀಯಾಳಿಸುವುದು, ನಿಂದಿಸುವುದು. ಈ ಮೂಲಕ ಜವಾಬ್ದಾರಿಯುತ ಸ್ಥಾನದಲ್ಲಿರುವ ಭಾರತದಲ್ಲಿ, ಇಸ್ಲಾಂ / ದಲಿತ / ಕ್ರಿಶ್ಚಿಯನ್ನರ ಐಕ್ಯತೆಗೆ ಹಾನಿ ಮಾಡುವ ಆರ್ಎಸ್ಎಸ್ನ ಒಂದು ತಂತ್ರವಾಗಿದೆ ಇದು. ಅಂತಹ ದ್ವೇಷ ಸಾಧಕರನ್ನು ಬಹಿರಂಗಪಡಿಸುವುದು ಕಾಲದ ಬೇಡಿಕೆಯಾಗಿದೆ.
#RajeevMP_FundsIslamophobia
ನಾವು ಅಧಿಕಾರಕ್ಕೆ ಬಂದು ಏನು ಬೇಕಾದರೂ ಮಾಡುತ್ತೇವೆ, ನೀವು ಕೈಕಟ್ಟಿ ಕುಳಿತಿರಬೇಕು, ನಮ್ಮ ಅಂಗ ಸಂಸ್ಥೆಗಳ ಗಲಭೆ ಆರೋಪಿಗಳಿಗೆ ನಾವು ಕ್ಲೀನ್ ಚಿಟ್ ನೀಡ್ತೇವೆ ಎಂಬ ಭ್ರಮೆಯಲ್ಲಿದ್ದೀರಾ ಗೃಹ ಸಚಿವರೇ?
ಕಾನೂನು, ಸಂವಿಧಾನ ನಿಮಗಿಂತ ಮೇಲಿದೆ!
#ResignBSBommai
ಗೃಹ ಸಚಿವ ಬೊಮ್ಮಾಯಿಯವರೇ...!
ಕೋಮುಗಲಭೆಯಯಿಂದ ಕರಾವಳಿ ಹೇಗೆ ಹೊತ್ತಿ ಉರಿದಿತ್ತು ನಿಮಗೆ ಗೊತ್ತಿಲ್ಲವೇ? ಅಂತಹ ಗಂಭೀರ ಆರೋಪ ಹೊತ್ತವರ ಕೇಸು ನೀವು ತೆಗೆದು ಹಾಕುವಿರಾ?
#ResignBSBommai
ಕೋಮು ಗಲಭೆಯಲ್ಲಿ ಭಾಗಿಯಾದ ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ನ ಎಲ್ಲಾ ಕೇಸುಗಳನ್ನು ತೆಗೆದು ಹಾಕುತ್ತೇನೆ ಎಂದು ಸಾರ್ವಜನಿಕವಾಗಿ ಭರವಸೆ ನೀಡಿದ ರಾಜ್ಯದ ಗೃಹ ಸಚಿವ ಬಿ.ಎಸ್ ಬೊಮ್ಮಾಯಿ!
ಇಂತಹ ಗೃಹ ಸಚಿವರಿಂದ ಪಾರದರ್ಶಕ ನ್ಯಾಯ ಮತ್ತು ಆಡಳಿತ ನಿರೀಕ್ಷಿಸಲು ಸಾಧ್ಯವೇ?
#ResignBSBommai
ಬಾಬರಿಯ ಧ್ವಂಸದಲ್ಲಿ ಬಿಜೆಪಿ-ಕಾಂಗ್ರೆಸ್ ಸಮಾನ ಪಾಲುದಾರರು. ಬಿಜೆಪಿ ಮಸ್ಜಿದ್ ಧ್ವಂಸಕ್ಕೆ ಯೋಜನೆ ರೂಪಿಸಿತು. ಕಾಂಗ್ರೆಸ್ ಅದನ್ನು ಪರೋಕ್ಷವಾಗಿ ಅನುಷ್ಠಾನಕ್ಕೆ ತಂದಿತು! ಈಗ ಮಂದಿರ ನಿರ್ಮಾಣದ ವಿಚಾರದಲ್ಲಿ ಎರಡು ಪಕ್ಷಗಳೂ ಸಮಾನ ಉತ್ಸಾಹ ತೋರುತ್ತಿವೆ. ಹಿಪಾಕ್ರಸಿಗೂ ಒಂದು ಮಿತಿ ಬೇಡವೇ?@INCKarnataka#ReturnBabrilandtoMuslims