ಅಧರ್ಮದ ವಿರುದ್ಧ ಸಿಡಿದು ನಿಂತ ಮಾಹಾತಾಯಿ ಮಂಚಾಲೇಶ್ವರಿ
ಧರ್ಮ ರಕ್ಷಣೆಗೆ ಶ್ರೀ ಕೃಷ್ಣ ಮಾತ್ರವೇ ಅವತಾರವೆತ್ತಿ ಬರುವುದಲ್ಲ
ದುರ್ಗಾಮಾತೆಯೂ ಅವತಾರವೆತ್ತುವಳು
ಸಾಕ್ಷಿ #ಮಂಚಾಲೇಶ್ವರಿ ತೊನಶ್ಯಾಲ್
📝ಹರೀಶ್ ಕಿಚ್ಚ🔥
ಜನರ ಒಲವು ಕಾಂಗ್ರೆಸ್ ಪರವಾಗಿಯೇ ಹೊರತು ಬಿಜೆಪಿಯ ಮೇಲಲ್ಲ. ರಾಜರಾಜೇಶ್ವರಿ ನಗರ ಮತ್ತು ಜಯನಗರ ಕ್ಷೇತ್ರಗಳ ಚುನಾವಣಾ ಫಲಿತಾಂಶವೇ ಇದಕ್ಕೆ ಸಾಕ್ಷಿ.
ಬಿಜೆಪಿಗೆ ಮತ ಹಾಕಿದವರಿಗೂ ತಮ್ಮ ತಪ್ಪಿನ ಅರಿವಾಗುತ್ತಾ ಇದೆ.
@INCKarnataka
ಸದ್ಯದಲ್ಲಿಯೇ ಬಾದಾಮಿಯಲ್ಲಿ ಮನೆ ಮಾಡುತ್ತೇನೆ ಹಾಗೂ ಶಾಸಕರ ಕಚೇರಿಯನ್ನೂ ತೆರೆಯುತ್ತೇನೆ. ತಿಂಗಳಲ್ಲಿ ಎರಡು ಬಾರಿ ಬಾದಾಮಿಗೆ ಬಂದು ಸಾರ್ವಜನಿಕರ ಅಹವಾಲು ಆಲಿಸುತ್ತೇನೆ.
@INCKarnataka
ಖಾತೆಗಳ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ ಎಂಬ ಅಭಿಪ್ರಾಯ ಸರಿಯಲ್ಲ. ಎರಡೂ ಪಕ್ಷಗಳ ನಾಯಕರು ಪರಸ್ಪರ ಸಮಾಲೋಚನೆ ನಡೆಸಿಯೇ ತೀರ್ಮಾನ ಕೈಗೊಂಡಿದ್ದೇವೆ. ಮಂತ್ರಿ ಸ್ಥಾನ ಸಿಗದವರು ಬಂಡಾಯ ಏಳಲಿದ್ದಾರೆ ಎಂಬುದು ಊಹಾಪೋಹ.
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಹೆಚ್.ಡಿ ಕುಮಾರಸ್ವಾಮಿಯವರಿಗೆ ಅಭಿನಂದನೆಗಳು. ನಿಮ್ಮ ಆಡಳಿತಾವಧಿಯಲ್ಲಿ ನಾಡು ಇನ್ನಷ್ಟುಅಭಿವೃದ್ಧಿ, ಸಮೃದ್ಧಿಯನ್ನು ಕಾಣುವಂತಾಗಲಿ, ಸೌಹಾರ್ದತೆಯ ಬೀಡಾಗಲಿ.