@Gundkal ಹೇಗಿದ್ರು @ColorsKannada ನ ಬಿಟ್ಟು ಹೋಗತಿದೀರಾ ಪ್ಲೀಸ್ ಈ ಸೀಸನ್ ಆದ್ರೂ ವೊಟ್ಸ್ ಪ್ರಕಾರ ವಿನ್ನರ್ ನ್ನು ಆಯ್ಕೆ ಮಾಡಿ 🙏 ರಿಯಾಲಿಟಿ ಶೋ ನಲ್ಲಿ ಯಾವತ್ತಿದ್ರೂ ರಿಯಲ್ ಆಗಿದ್ದು ಜನರಿಗೆ ಮೆಚ್ಚುಗೆಯಾದ ವ್ಯಕ್ತಿತ್ವ ಗೆದ್ದರೇನೇ ಆ ಶೋ ಗೊಂದು ಬೆಲೆ
Most loved personality from audiance
#Divyauruduga#BBK9 real&rare
ಒಂಟಿ ರೋಡಲ್ಲಿ ನಡೆದು ಒಬ್ಬೊಂಟಿಯಾದ ಈ ಹುಡುಗ 😉 ಕಿರಿಕ್ ಹುಡುಗಿಯ ಕಂಡು ತುಸು ಪೋಲಿಯದನು ತಿರುಗ 🙈🙈🙈
ಇನ್ನೇನ್ ಬೇಕು ಅರ್ವಿಯ ಫ್ಯಾನ್ಸ್ ಗೆ ಇದೇ ಖುಷಿಲಿ ಬರ್ಲಿ ಬರ್ಲಿ 😃 ವೂಟ್ ಕ್ರ್ಯಾಶ್ ಆಗ್ಬೇಕು 🔥 #Arviya#Divyauruduga#BBK9
ಶುರುವಾಯ್ತು ಇವರ ಗೋಳು 🤣🤣🤣
AMG is deserving than DU, AS is deserving than DU blahh.. blahh..
ಯಾರೇ ಎಲಿಮಿನೇಟ್ ಆದ್ರೂ ಈ ಲೈನ್ಸ್ ಮಾತ್ರ ಇದ್ದೇ ಇರುತ್ತೆ 🤣🤣🤣
Again #Divyauruduga ಎಲ್ಲರ ಫೇವರಿಟ್ಸ್ ಗು ನೀನೇ ದೊಡ್ಡ ತಡೆಗೋಡೆ so, ಉರ್ಕೋಳ್ಳೋದು ಕಾಮನ್ ✌️✌️🔥🔥🔥 #BBK9
#Divyauruduga: ಯಾರನ್ನೋ ನೋಡಿ ಉರ್ಕೋಳ್ಳೋ ಅಭ್ಯಾಸ ನನಗಿಲ್ಲ, ನನ್ನನ್ನ ನೋಡಿ ಬೇರೆಯವರು ಉರ್ಕೊಂಡ್ರೆ ಅದರಲ್ಲಿ ನನ್ನ ತಪ್ಪಿಲ್ಲ 😎✌️ #BBK9
ಎಲ್ಲರ ಫೇವರಿಟ್ಸ್ ಗೂ ನೀನೇ ದೊಡ್ಡ ತಡೆ ಗೋಡೆ ಅಂದ ಮೇಲೆ ಉರ್ಕೋಳ್ಳೋದು ಸಹಜ 😎🤫 #BBK9
@ranjinits2@Gundkal No way Mr gundkal strategies bagge chennagi gotthu nange 😡 bbk8 alli DU na eshtu target madudru antha DU gu gotthalwa so, swalpa yochsi decision thogobekitthu ashtee DU is my forever favourite ❤️✨️
ದಿವ್ಯ ಉರುಡುಗ ಅವರ 2022 ರ ಅತಿ ದೊಡ್ಡ ತಪ್ಪು ನಿರ್ಧಾರ @Gundkal ಅವರನ್ನು ನಂಬಿ #BBK9 ಗೆ ಬಂದಿದ್ದು
Sorry DU ನೀವು ಹೊರಗಡೆ ಬಂದಮೇಲೆ ತುಂಬಾ ಪಶ್ಚತ್ತಾಪ ಪಡುತ್ತೀರ 🥲
#Fakebiggbossshow
Deepika das you stole my heart girlll ❤️
ಕಂಫರ್ಟ್ ಜೋನಿಂದ ಆಚೆ ಬಂದು ತನ್ನ ವ್ಯಕ್ತಿತ್ವದಲ್ಲಿರುವ ಶಿಸ್ತನ್ನು ಕಾಪಾಡಿಕೊಂಡು ಜನರಿಗೆ ಮನೋರಂಜನೆ ಕೊಡುತ್ತಿರುವ ನಿಮ್ಮ ಆಟ ಹೀಗೆ ಮುಂದುವರಿಯಲಿ ✌️#goodluck#DeepikaDas#BBK9
#DivyaUruduga fans, are u unhappy because;
>She is shown as weak
>She is getting less SS & most of her activities are ignored or just uploaded in voot
>AnG agreed with AS, when he spoke bad about DU
>RA nominated her etc
Only solution is to keep on Voting
#BBK9#KwatleDivya
ಓ ಶುದ್ಧ ಮನಸ್ಸಿನ ಮುಗ್ಧ ಹೆಣ್ಣೇ
ಕಣ್ಣು ತೆರೆದು ನೋಡು ಒಮ್ಮೆ
ಪ್ರತಿ ಬಾರಿಯೂ ಸಿಗುವುದಿಲ್ಲ ನಿನಗೆ ಒಳಿತು ಬಯಸುವ ಶುಭಾ, ಅರವಿಂದ್ ತರಹದ ವ್ಯಕ್ತಿತ್ವಗಳು 🙏🙏🙏
ಬದಲಾಯಿಸಿಕೊಳ್ಳಲೇಬೇಕಾಗಿರುವುದು ನಿನ್ನ ಆಟದ ಶೈಲಿಯನ್ನೇ ಹೊರತು ನಿನ್ನ ವ್ಯಕ್ತಿತ್ವವನ್ನಲ್ಲ
#Divyauruduga#BBK9
ಸ್ನೇಹದ ಮುಖವಾಡಗಳನ್ನು ಧರಿಸಿರುವ ಮನೆಯದು ನೆನಪಿರಲಿ
People say #DivyaUruduga seems lost in #BBK9
The below video proves how well she has understood everyone & this game
DU is playing the best game, in spite of being the most possible real person
BB is not about just giving content
#KwatleDivya#ARVIYA
https://t.co/5d2vO3Z2a5
Hey guys. Innu 4 weeks, around 20 days leaving Saturday, Sunday and Monday. Can't leave you dear #DivyaUruduga
,ಇಷ್ಟು ದೂರ ಬಂದಮೇಲೆ.....ಜಿದ್ದು. ಏನೇ ಆಗಲಿ. ನಾವು ಹೇಗೆ ಅಂತ ಗೊತ್ತಲ್ಲ. No looking back
#BBK9