ಕೋಮು ಗಲಭೆಯಲ್ಲಿ ಭಾಗಿಯಾದ ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ನ ಎಲ್ಲಾ ಕೇಸುಗಳನ್ನು ತೆಗೆದು ಹಾಕುತ್ತೇನೆ
ಎಂದು ಸಾರ್ವಜನಿಕವಾಗಿ ಭರವಸೆ ನೀಡಿದ ರಾಜ್ಯದ ಗೃಹ ಸಚಿವ ಬಿ.ಎಸ್ ಬೊಮ್ಮಾಯಿ!
ಇಂತಹ ಗೃಹ ಸಚಿವರಿಂದ ಪಾರದರ್ಶಕ ನ್ಯಾಯ ಮತ್ತು ಆಡಳಿತ ನಿರೀಕ್ಷಿಸಲು ಸಾಧ್ಯವೇ?
#ResignBSBommai
@nalinkateel must listen to the plight of people who are badly affected by the possible danger they are about to encounter because of closure of the Gates. It's time to be a peoples representative rather than puppet of party.
#OpenSaradkaGate
#OpenSaradkaGate
ಗೇಟ್ ಬಂದ್ ಆಗಿರುವುದರಿಂದ ಆಸುಪಾಸಿನ ಪ್ರದೇಶದ ಗ್ರಾಮೀಣ ಜನತೆ ನಾನಾ ರೀತಿಯಲ್ಲಿ ಬಹಳಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಇಕ್ಕಡೆಗಳ ಸರಕಾರದ ಪ್ರಭಾವಿ ನಾಯಕರುಗಳು ಇದನ್ನು ಪರಿಹರಿಸಿದರೆ ದೇವರ ಆಶೀರ್ವಾದೊಂದಿಗೆ, ಜನಸಾಮಾನ್ಯರ ದೈನಂದಿನ ಕಷ್ಟ ಪರಿಹಾರ ಆಗಬಹುದು @nalinkateel@daijiworldnews
ಕೇರಳ ಕರ್ನಾಟಕ ಗಡಿ ಪ್ರದೇಶವಾದ ಕಾಸರಗೋಡು ಜಿಲ್ಲೆಯ #ಎಣ್ಮಕಜೆ ಪಂಚಾಯತಿನ 1 ಮತ್ತು 2 ನೇ ವಾರ್ಡಿನ ಕುಟುಂಬಗಳ ಸಂಕಷ್ಟ ಕೇಳುವವರಾರು?
ಅತ್ತ ಕೇರಳಕ್ಕೂ ಇತ್ತ ಕರ್ನಾಟಕಕ್ಕೂ ಹೋಗಲಾಗದೆ ಸಂಕಷ���ಟದಲ್ಲಿರುವ 800 ಕ್ಕೂ ಮಿಕ್ಕ ಕುಟುಂಬದ ಅಹವಾಲಿನಲ್ಲಿ ಭಾಗಿಗಳಾಗೋಣ!! ಗಡಿಭಾಗದಲ್ಲಿ #ಸಾರಡ್ಕ ದ ಗೇಟು ತೆರೆಯಲು ಆಗ್ರಹಿಸೋಣ.
#OpenSaradkaGate
.@vijayanpinarayi
Many Kannadiga Kerala Residents lost access to Basic needs like Ration, Hospital, ATM, Banks due to saradka gate closure.
#OpenSaradkaGate 1/6
One pregnant Muslim woman with no prior involvement in any criminal activity. She is taken into six weeks custody after the violence had ended. #DissentisDemocracy#BetheVoiceofDissent
ಮುಸ್ಲಿಂ ಸಮುದಾಯದ ಉನ್ನತಿಗಾಗಿ ಬಳಸಬೇಕಾಗಿರುವ ವಕ್ಫ್ ನಿಧಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ನಿರ್ಧಾರ ಕಾನೂನು ಬಾಹಿರ ಎಂಬುದು ವಕ್ಫ್ ಇಲಾಖೆ, ಸರ್ಕಾರಕ್ಕೆ ತಿಳಿದಿಲ್ಲವೇ ? @CMofKarnataka
The Wakf property is By the community, Of the community, For the Community...
#WakfFundForCommunity
.@KotasBJP@urajeshnaik ವಿಟ್ಲದ ಈ ಜನೌಷಧಿ ಕೇಂದ್ರದಲ್ಲಿ ಹೆಚ್ಚಿನ ಔಷಧಿಗಳು ಶೇಖರಣೆ ಇಲ್ಲವೆಂದೇ ಮರಳಿಸುತ್ತಾರೆ. ಪರೋಕ್ಷವಾಗಿ ಪಕ್ಕದಲ್ಲಿರುವ ಅವರದೇ ಖಾಸಗಿ ಮೆಡಿಕಲ್ನಿಂದ ಖರೀದಿಸಲು ಗ್ರಾಹಕರು ನಿರ್ಬಂಧಿತರಾಗುತ್ತಾರೆ. ವಿಟ��ಲದ ಸುತ್ತಲ ನಾಲ್ಕು ಭಾಗದ 10/20km ವ್ಯಾಪ್ತಿಯ ಜನ ಈ ಕೇಂದ್ರವನ್ನೇ ಅವಲಂಬಿಸಿದ್ದಾರೆ.