@osd_cmkarnataka ದಯವಿಟ್ಟು ಪಡಿತರ ಚೀಟಿಗೆ ಅವಕಾಶ ಕಲ್ಪಿಸಿ ಒಂದು ದಿನ ಎರಡು ದಿನ ನೀಡಿದರೆ ಜನ ಸಾಲು ಸಾಲು ನಿಂತು ಸರ್ವರ್ ಸಮಸ್ಯೆ ಇಂದ ಸಮಸ್ಯೆ ಎದುರಾಗುತ್ತಿದೆ ದಯವಿಟ್ಟು ಅದರ ಬಗ್ಗೆ ಗಮನಹರಿಸಿ ಸರ್
@INCKHMuniyappa ಮಾನ್ಯ ಆಹಾರ ಸಚಿವರೇ ದಯವಿಟ್ಟು ಪಡಿತರ ಚೀಟಿಗೆ ಸರಿಯಾದ ಸರ್ವರ್ ವ್ಯವಸ್ಥೆ ಕಲ್ಪಿಸಿ ಅಥವಾ ಸಂಪೂರ್ಣ ಸರಿಪಡಿಸಿ ಅವಕಾಶ ಕಲ್ಲಿಸಿ ಮೈತ್ರಿ ಸರಕಾರ ಪತನ ಬಳಿಕ ಬಿಜೆಪಿಯು ಪಡಿತರ ಚೀಟಿ ಅವಕಾಶ ವಂಚಿತರಾಗಿ ನಿಮ್ಮ ಸರಕಾರವು ಅದೇ ರೀತಿ ಮುಂದುವರಿಯುತ್ತಿದೆ, ದಯವಿಟ್ಟು ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿ
@siddaramaiah ಬಡವರ ಪಾಲಿಗೆ ಆಶಾಕಿರಣವಾಗಿ ಅದೆಷ್ಟೋ ಕುಟುಂಬಕ್ಕೆ ನಿಮ್ಮ ಸರಕಾರದ ಅವಧಿಯಲ್ಲಿ ದೊರಕಿದ ಬಿಪಿಎಲ್ ಕಾರ್ಡ್ ಗಳನ್ನು ಹಿಙದಿನ ಬಿಜೆಪಿ ಸರಕಾರವು ದಾಖಲೆವಿಲ್ಲ ಆಯಾ ಜಿಲ್ಲೆಗಳಲ್ಲಿ ಕಡಿಮೆ ಮಾಡಲು ವಿನಾ ಕಾರಣದ ನೆಪ ನೀಡಿ ಆಹಾರ ಇಲಾಖೆ ಕಾರ್ಡ್ ರದ್ದುಪಡಿಸಿದೆ ದಯವಿಟ್ಟು ಮತ್ತೆ ಚಾಲನೆ ಮಾಡಿ ರದ್ದು ಆದ ಕಾರ್ಡ್ ಚಾಲನೆ ಮಾಡಿ ಸರ್
ವರ್ಷದಿಂದ ಹೊಸ ಕಾರ್ಡಿಗೆ ಅರ್ಜಿ ಹಾಕಲು ತುದಿಗಾಳಲ್ಲಿ ನಿಂತಿದ್ದಾರೆ ಸದ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಕಾರ್ಡ್ ರದ್ದುಗೊಂಡ ಅಮಾಯಕ ಕುಟುಂಬಗಳಿಗೆ ಬೆಳಕಾಗಲು ಅದಷ್ಟು ಬೇಗ ಆಹಾರ ಇಲಾಖೆ ಸಚಿವರಿಂದ ಚಾಲನೆ ಮಾಡಲು ತಮ್ಮಲ್ಲಿ ಸಾರ್ವಜನಿಕರ ಪರವಾಗಿ ಕಳಕಳಿಯ ವಿನಂತಿ
@osd_cmkarnataka ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ಸರಕಾರ ಬಿಪಿಎಲ್ ಕಾರ್ಡ್ ನೀಡಿದನ್ನು ಬಿಜೆಪಿ ಸರಕಾರ ಕಡಿಮೆ ಮಾಡುವ ಹುನ್ನಾರದಿಂದ ನಮ್ಮ ದ.ಕ ಜಿಲ್ಲೆಯಲ್ಲಿ ಕಾರಣವಿಲ್ಲದೆ ಆಹಾರ ಇಲಾಖೆಯು ರದ್ದು ಮಾಡಿರುತ್ತದೆ ಕುಟುಂಬಸ್ಥರು ಭೇಟಿ ನೈಜ ದಾಖಲೆ ತೋರಿಸಿದರೂ ವಿನಾ ಕಾರಣ ನೀಡಿ ಹಿಂದೆ ಕಳುಹಿಸಿದೂ ಇದೆ. ಇದೀಗ ಎಷ್ಟೋ ಕುಟುಂಬ ಕಳೆದ ಒಂದು