Raided a Saree shop who had flouted all the covid guidelines. Seized the shop & arrested 6 members. Written to cancel trade license. Total 3 cases on such shops registered in Hassan. People have to realise their role and duties!! @DgpKarnataka @IGP_SR_Mysuru @PratapReddyC
ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಭೆ-ಸಮಾರಂಭಗಳಲ್ಲಿ ಸೇರಬಹುದಾದ ಜನಸಂದಣಿ ಮೇಲೆ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ.
ಕಲ್ಯಾಣ ಮಂಟಪ, ಪಾರ್ಟಿ ಹಾಲ್, ಹೋಟೆಲ್, ಮಾಲೀಕರು, ಸಭೆ-ಸಮಾರಂಭಗಳ ಆಯೋಜಕರು ಹಾಗೂ ಸಾರ್ವಜನಿಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಹಾಸನ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ-2020 ರ ಸಮಾರೋಪ ಸಮಾರಂಭವನ್ನು ಮಾನ್ಯ ಐಜಿಪಿ, ದಕ್ಷಿಣ ವಲಯ ರವರು ಉದ್ಘಾಟಿಸಿದರು ಹಾಗೂ ವಿಜೇತರಾದ ಅಧಿಕಾರಿ ಹಾಗೂ ಸಿಬ್ಬಂದಿರವರಿಗೆ ಬಹುಮಾನಗಳನ್ನು ವಿತರಿಸಿದರು. ಮಾನ್ಯ ಎಸ್.ಪಿ ಹಾಸನ, ಎ.ಎಸ್.ಪಿ ಹಾಸನ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿರವರು ಪಾಲ್ಗೊಂಡಿದ್ದರು.
@IGP_SR_Mysuru