ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಲೂರು ಟೌನ್ ಪುರಸಭೆ ಸದಸ್ಯರಾದ *ಜಮಾಲ್* ರವರ ಮನೆಯಲ್ಲಿ *ಬೇಲೂರು ತಾಲ್ಲೂಕು ಸವಿತಾ ಸಮಾಜದ* ಮುಖಂಡರೊಂದಿಗೆ ಮಾನ್ಯ ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರು ಸನ್ಮಾನ್ಯ *ಶ್ರೀ ಬಿ ಶಿವರಾಮು* ರವರು ಆತ್ಮೀಯ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
A simple yet effective message by our Android Tablet winner of the day, Lakshya N from Kolar.
Congratulations on your win!
Dear children, continue sending in your #VaccinateKarnataka videos and motivate elders to get vaccinated without fail.
Visit: https://t.co/0FXGKaEsOm
ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಸಬಾ ಹೋಬಳಿ ಸೋಂಪುರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ ಮೀನಾಕ್ಷಿಮ್ಮ ನವರ ಮನೆಗೆ ಮಾನ್ಯ ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರು ಸನ್ಮಾನ್ಯ ಶ್ರೀ ಬಿ ಶಿವರಾಮು ರವರು ಆತ್ಮೀಯ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತ್ ಸದಸ್ಯರಾದ ಧರಣಿ.
ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಲೂರು ಚನ್ನಕೇಶವ ವಸತಿ ನಿಲಯದಲ್ಲಿ ಬಿಕ್ಕೋಡು ಹೋಬಳಿ ಕೋಗಿಲಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ತೋರೆದು ಮಾನ್ಯ ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರು ಸನ್ಮಾನ್ಯ ಬಿ.ಶಿವರಾಮುರವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
@siddaramaiah@DKShivakumar
@siddaramaiah
ವಿಧಾನ ಸೌದ ವಿಸರ್ಜನೆ ಮಾಡಿ ಚುನಾವಣೆ ಗೆ ತಯಾರಾಗಿ ಮೈತ್ರಿ ಸರ್ಕಾರ ಸಾಕು..
ಪಕ್ಷದಲ್ಲಿದ್ದುಕೊಂಡು ಅಧಿಕಾರಕ್ಕಾಗಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು ಪಕ್ಷದಿಂದ ದೂರ ಇದ್ದಾರೆ ಕಾಂಗ್ರೆಸ್ ಹಾಸನದಲ್ಲಿ 4 ಕ್ಷೇತ್ರ ಗೆಲ್ಲಿಸಿಕೊಡುವ ಜವಾಬ್ದಾರಿ ನಮ್ಮದು..
ಜೈ ಕಾಂಗ್ರೆಸ್...
ಬಿ.ಶಿವರಾಮ್ ಬೇಲೂರು ಅಣ್ಣನ ಹುಡುಗರು...