ರಮೇಶ್ ರನ್ನು ಜಾರಿಸಿದ್ದು ಇದೇ ಬಿಜೆಪಿ.. ಈಗ ಸಂಕ್ರಾಂತಿ ಅಫರ್ ಬಿ ಸಿ ಪಾಟೀಲ್ ಗೊ,ST ಸೋಮಶೇಖರ್ ಗೊ, ಮುನಿರತ್ನಗೊ,MTB ಗೂ, ಹೆಬ್ಬಾರ್ ಗೊ, ಬೈರತಿಗೊ, ಡಾ ಸುಧಾಕರ್ ಗೊ, ನಾರಾಯಣ್ ಗೌಡಗೊ, ಕುಮುಟಳ್ಳಿಗೊ, ಗೋಪಾಲಯ್ಯನಿಗೊ,ಇನ್ನಾರ ಕಡೆ ತಿರುಗಿದೆಯೋ CD ಚಕ್ರವ್ಯೂಹ..ನೀನು ಸ್ಯಂಟ್ರೋ ರವಿ ಅಲ್ಲಪ್ಪ BMW ರವಿನೇ ಸರಿ
✍️ H D Darshan Gowda
ಭಾರತೀಯ ರೌಡಿ ಪಾರ್ಟಿ....
ದೊಡ್ಡ ದೊಡ್ಡ ರೌಡಿಗಳು ಬಿಜೆಪಿಗೆ ಸೇರಿದ ಮೇಲೆ ಸಣ್ಣಪುಟ್ಟ ರೌಡಿಗಳು ಪ್ರತಿಭಟನೆ ಮಾಡಿ ಬಿಜೆಪಿಗೆ ಸೇರೋ ಪರಿಸ್ಥಿತಿ
ಇನ್ನೂ ಬಿಜೆಪಿ ಕಾರ್ಯಕ್ರಮದ ಹೊರಗೆ ಚಾಕು ಚೂರಿ ಲಾಂಗು ಮಚ್ಚು ಬಾಂಬು ವ್ಯಾಪರ ಸಾಮಾನ್ಯ ಆದ್ರೂ ಆಗಬಹುದು
ಗೋಮಾತೆಯನ್ನು ಕತ್ತರಿಸಿ ವಿದೇಶಕ್ಕೆ ರಫ್ತು ಮಾಡುವ ಮತ್ತು ವಿದೇಶದಲ್ಲಿ ದನದ ಮಾಂಸ ವ್ಯಾಪಾರ ವಹಿವಾಟು ಮಾಡುವ ಖಲೀಜಿ ಮತ್ತು ಅಲ್ ರಾಶಿದ್ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಾರ ಹಿಂದುವಾದಿ ಗೃಹ ಸಚಿವ ಅರಗ ಹಾಜರ್,
ಗೋಶಾಲೆ ಅನ್ನೋ ಹೆಸರಿನಲ್ಲಿ ಗೋಮಾಂಸದ ದಂದೆ ಹಿಂದೆ ಇವರೂ ಇರಬಹುದು ಅದಕ್ಕೇ ಹೋಗಿರಬೇಕು
ಕನ್ನಯ್ಯ ಕುಮಾರ್ ಜೊತೆಗೆ
ಭಾಷಣ ಚರ್ಚಾ ಸ್ಪರ್ಧೆ ಅಂದ್ರೆ ನನಗೆ ತುಂಬಾನೇ ಇಷ್ಟ
ನೂರಾರು ವೇದಿಕೆ ಸಿಕ್ಕಿದೆ ನನ್ನ ಶಾಲಾ ಕಾಲೇಜು ದಿನಗಳಲ್ಲಿ ಎಲ್ಲಾ ನನ್ನ ಹಣೆಬರಹ ವಾಕ್ ಯುದ್ಧದಲ್ಲಿ ಮುನ್ನೂರಕ್ಕೂ ಪ್ರಶಸ್ತಿ ಗೆದ್ದಿದ್ದೇನೆ
ರಾಜಕೀಯವಾ��ಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ನಾ ಎಂದೂ ಮಾತಾಡಿಲ್ಲ
ಈಗಿನ ಅಮೆರಿಕ ಅಧ್ಯಕ್ಷರು ಮೋದಿ ಮತ್ತು ಟ್ರ0ಪ್ ಜೊತೆಗೆ ಸೇರಿ ಕಳೆದ ಅಮೆರಿಕ ಚುನಾವಣೆಯಲ್ಲಿ ನಡೆಸಿದ ಷಡ್ಯಂತ್ರಕ್ಕೆ ಕಳೆದ ವಾರ ಭಾರತಕ್ಕೆ ಯಾವುದೇ ಸಹಾಯ ಮಾಡುವುದಿಲ್ಲ ಹೇಳಿಕೆ ನೀಡಿದ ಹೊರತಾಗಿ ದೇಶದ ಜನರ ನೋವಿಗೆ ಸ್ಪಂದಿಸಿ ತಮ್ಮ ಸಹಾಯ ಹಸ್ತ ಚಾಚಿದ್ದಾರೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶವೆಂದರೆ ಯಾವತ್ತೂ ಒಬ್ಬ ವ್ಯಕ್ತಿಯಿಂದ ಅಲ್ಲ
ಮೊದಲಿಗೆ ಅಮೆರಿಕ ಅಧ್ಯಕ್ಷ @JoeBiden ಮತ್ತು ಭಾರತದ ಸಂಜಾತೆ ಅಮೆರಿಕ ಉಪಾಧ್ಯಕ್ಷೆ @KamalaHarris ರವರ ನೆರವಿಗೆ ದೇಶದ ಪರವಾಗಿ ಧನ್ಯವಾದಗಳನ್ನು ಹೇಳುತ್ತಾ..
ಮುಂ��ಕ್ತರು ದೇಶವೆಂದರೆ ಮೋದಿ ಮತ್ತು ಕೇವಲ 7 ವರ್ಷದಿಂದ ಎನ್ನುವ ಮಂಪರನ್ನು ತೆರೆಸಿದ್ದಕ್ಕೆ ಅಮೆರಿಕಕ್ಕೆ ವಿಶೇಷ ಧನ್ಯವಾದಗಳು..
ಕಾಂಗ್ರೆಸ್ ಪಕ್ಷದ ಯಾವುದೇ ಸಮಾವೇಶದಲ್ಲಿ ಮೊದಲು #ನಾಡಗೀತೆ ನಂತರ #ರಾಷ್ಟ್ರ_ಗೀತೆ ಆಮೇಲೆ #ವಂದೇ_ಮಾತರಂ ಹಾಡಲೇಬೇಕು..ಅದೂ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರು ಸಾಮಾನ್ಯ ಕಾರ್ಯಕರ್ತರು ಸಹ ...ನಿಮ್ಮ ಬಿಜೆಪಿ ಪಕ್ಷದ ಕಡಿಮ�� ಬುದ್ಧಿ ಇರುವ ಲದ್ದಿಗಳು… https://t.co/BsCnAkXmkp