Chandrayaan-3 Mission:
The rover was rotated in search of a safe route. The rotation was captured by a Lander Imager Camera.
It feels as though a child is playfully frolicking in the yards of Chandamama, while the mother watches affectionately.
Isn't it?🙂
Chandrayaan-3 Mission:
'India🇮🇳,
I reached my destination
and you too!'
: Chandrayaan-3
Chandrayaan-3 has successfully
soft-landed on the moon 🌖!.
Congratulations, India🇮🇳!
#Chandrayaan_3#Ch3
'ನಂದಿನಿ ಮೊಸರು ಹಿಂದಿ ಹೆಸರು' ಅಂತಾ ಬಂದಿದ್ದರು. ಕನ್ನಡಿಗರು ರೊಚ್ಚಿಗೆದ್ದಿದ್ದನ್ನ ಕಂಡು ಈಗ 'ನಂದಿನಿ ಮೊಸರು ನಿಮಗೆ ಬೇಕಾದಂಗೆ ಹೆಸರು' ಅಂತ ಬಂದಿದ್ದಾರೆ.
ಆದ್ರೆ ಇಂದು ಶೇರ್ ಮಾಡಿರೋ ಆದೇಶ ಪ್ರತಿಯಲ್ಲಿ ಅಧಿಕಾರಿ ಸೈನ್ ಮಾಡಿರೋ ಜಾಗ ಕ್ರಾಪ್ ಮಾಡಿದ್ದಾರೆ.
ನಾಚಿಕೆ ಆಯ್ತು ಅನ್ಸುತ್ತೆ. ಪಾಪ!
#NandiniCurd#HindiImposition
📍ಶೃಂಗೇರಿ, ಶ್ರೀ ಶಾರದಾ ಪೀಠ
ಸಹ್ಯಾದ್ರಿ ಬೆಟ್ಟಗಳ ಮಧ್ಯೆ ತುಂಗಾ ನದಿ ತೀರದ ಶೃಂಗೇರಿಯಲ್ಲಿರುವ (ಸಂಸ್ಕೃತದಲ್ಲಿ ಶೃಂಗ ಗಿರಿ) ಶಾರದಾಂಬಾ ದೇವಾಲಯವು 8 ನೇ ಶತಮಾನದ ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮೊದಲ ಮಠವಾಗಿದೆ.
VC 🎥: IG @pramodlgoud