ತಮಗೆ ಸಂಬಂಧಿಸದ ವಿಷಯಗಳಿಗೆಲ್ಲ ಮೂಗು ತೂರಿಸಿ ಟ್ವೀಟ್ ಮಾಡುವ “ಟ್ವೀಟಾಸುರ” ಅಲಿಯಾಸ್ #TrollMinister@PriyankKharge ಅವರು, ತಮ್ಮ ಸ್ವಂತ ಉಸ್ತುವಾರಿ ಜಿಲ್ಲೆಯಾದ ಕಲ್ಬುರ್ಗಿಯಲ್ಲಿ ಪ್ರವಾಹ ಉಂಟಾದರೂ ಕನಿಷ್ಠ ಒಂದು ಟ್ವೀಟ್ ಸಹ ಮಾಡದೆ ಕಾಣೆಯಾಗಿದ್ದಾರೆ.ಇವರು ಕಂಡ ತಕ್ಷಣ ಕಲ್ಬುರ್ಗಿಯಲ್ಲಿ ಪ್ರವಾಹವಾಗಿದೆ ಎಂದು ಮಾಹಿತಿ ನೀಡಿ.
#CongressFailsKarnataka
Karnataka Home Minister Parameshwar drops a bombshell: 'We used to win only by rigging before EVMs.' Meanwhile, Rahul Gandhi is fighting for voting rights in Karnataka 🤣
ವಾಗ್ಮಿ, ಯುವ ಬ್ರಿಗೇಡ್ ಸಂಸ್ಥಾಪಕರು, ರಾಷ್ಟ್ರೀಯವಾದಿ ಚಿಂತಕರು, ಅಂಕಣಕಾರರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ರಾಜ್ಯದಲ್ಲಿ ಹಾಕಿರುವ ಎಲ್ಲ FIR ಗಳನ್ನು ಕ್ರೂಢೀಕರಿಸಿ ಕಳುಹಿಸಬೇಕೆಂದು ರಾಜ್ಯದ ಎಲ್ಲ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸರ್ಕಾರ ಹೊರಡಿಸಿರುವ ಆದೇಶ ದ್ವೇಷಪೂರಿತ ಹಾಗೂ ಮೂರ್ಖತನದ ನಿರ್ಧಾರ.
ಚಿನ್ನಸ್ವಾಮಿ ಕ್ರೀಡಾಂಗಣ��ಲ್ಲಿ ನಡೆದ ಕಾಲ್ತುಳಿತ ಪ್ರಕರಣ ರಾಷ್ಟ್ರ್ಯವ್ಯಾಪಿ ಚರ್ಚೆಯಾಗಿ ಇದಕ್ಕೆ ನೇರ ಮುಖ್ಯ ಮಂತ್ರಿಗಳು ಹಾಗೂ ಉಪ ಮುಖ್ಯ ಮಂತ್ರಿಗಳೇ ಕಾರಣ ಎಂಬುದಕ್ಕೆ ಮಾಧ್ಯಮಗಳ ನಿರಂತರ ವರದಿ, ಸರ್ಕಾರದ ಹಲವು ಇಲಾಖೆಗಳಲ್ಲಿ ನಡೆದ ಪತ್ರ ವ್ಯವಹಾರ ಬಹಿರಂಗ ಗೊಳಿಸಿದೆ.
ಕಾಲ್ತುಳಿತ ಪ್ರಕರಣದಲ್ಲಿ ನೈತಿಕ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆ ಸಲ್ಲಿಸಬೇಕಾಗಿದ್ದ ಬೆಂಗಳೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಜನರ ಮನಸ್ಸಿನಿಂದ ಈ ಪ್ರಕರಣವನ್ನು ಮರೆಸಲು ಚಕ್ರವರ್ತಿ ಅವ�� ಮೇಲೆ ಹಾಕಿರುವ FIR ಕ್ರೂಢೀಕರಿಸಿ ಮಾಹಿತಿ ನೀಡುವಂತೆ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡದಲ್ಲಿ ನಡು ರಾತ್ರಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು, ಹಿಂದೂ ಮುಖಂಡರು, ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡುವುದು, ನೋಟೀಸು ನೀಡುವುದು, ಸುಳ್ಳು ಪ್ರಕರಣ ದಾಖಲಿಸುವುದು ನಡೆದ ಬೆನ್ನಲ್ಲೇ ಈಗ ಚಕ್ರವರ್ತಿಗಳ ಮೇಲೆ ಸರ್ಕಾರದ ವಕ್ರ ದೃಷ್ಟಿ ಬೀರಿದೆ.
ಚಕ್ರವರ್ತಿಗಳ ಮೇಲೆ ಬಲವಂತದ ಕ್ರಮ ಜರುಗಿಸಿದರೆ ಹಿಂದೂ ಕಾರ್ಯಕರ್ತರು, ರಾಷ್ಟ್ರೀಯವಾದಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಗು��್ತದೆ ಎಂಬುದಾಗಿ ಸಮಸ್ತ ಹಿಂದೂ ಕಾರ್ಯಕರ್ತರು, ರಾಷ್ಟ್ರೀಯವಾದಿಗಳು ಪರವಾಗಿ ಉಚ್ಚರಿಸುತ್ತೇನೆ.
Kannada Rajyotsava is a very special occasion, recognising the exemplary culture and traditions of Karnataka. This state is blessed with outstanding people, who are powering growth and innovation across sectors. May the people of Karnataka always be blessed with happiness and success.
"Stop his car. We made him win with our votes. He was MP of Wayanad. If he is worried about stepping out of the car into the mud, and getting his feet dirty, why did he come here? What is there for him to see?"
Man lashes out at Rahul Gandhi in Wayanad https://t.co/dmOFgSBmWQ
When her Vulture Journalism gave live and vital information to Pakistan costing us lives of our brave hearts ..!!
Never Forget, Never Forgive !!
#KargilVijayDiwas
@yuva_brigade celebrating #Kargil_25 in a big way. Today we had a training session for the speakers who will reach out colleges across the state. Let the new generation understand the strength and pain of a soldier..
A long wait came to an end yesterday. Ram Mandir built by #YuvaBrigade Mysuru team was inaugurated and dedicated to the people. Procession in the evening was received by the people with tears in the eyes as the temple was in dilapidated condition for a long period of time.
Is Collecting toll without fast tags legal? Are they accountable @NHAI_Official ?
While travelling from RamNagar to Dharwad in Karnataka they have a toll collection booth without fast tag..
Daily collection in cash it self may cross few lakhs. Is it acceptable?
I was at #VaishvikHinduSamavesh organised by Hindu JanaJagruti Samiti. It was truly a global Hindu summit attracting leaders of many Hindu organisations across the globe.
The summit gave us energy to do more work in the coming years.🙏
@airtelindia@Airtel_Presence
Haa bhai kya chal raha hain..? Getting miss calls from unknown persons.and when i call back actually they are not done it
#airtel