ಸಾಮ್ರಾಜ್ಯ ಕಟ್ಟಿರೋರೆಲ್ಲ ಸಾಮ್ರಾಟರಾದ್ರೆ ಇಲ್ಲೊಬ್ಬ ಆ ಸಾಮ್ರಾಟರಿಗೆ ಮಹಾನ್ ಸಾಮ್ರಾಟನಾಗಿದ್ದ. ಇಡೀ ಭಾರತದ ಮುಕ್ಕಾಲು ಭಾಗವನ್ನ ಆ ಗಂಡುಗಲಿ ಕನ್ನಡಿಗನೊಬ್ಬ ಅವನ ಅಂಗೈಯಲ್ಲಿ ಇಟ್ಟ್ಕೊಂಡು ಆಳಿದ್ದ,ಭಾರತ ಮಾತ್ರವಲ್ಲ ಹೊರದೇಶಗಳಲ್ಲೂ ಅವನ ಹವಾ ಜೋರಾಗಿತ್ತು!
maharastra and other neighbouring states are filled with old kannada inscriptions while Karnataka is filled with statues of people from other states and lets change that from now on
ಇನ್ಮೇಲೆ ಕರ್ನಾಟಕದಲ್ಲಿ ಕನ್ನಡಿಗರ ಮತ್ತು ಕನ್ನಡದ ಇತಿಹಾಸ ಕಾಣಲಿ
#jaisondhebyeshivaji#ಜೈಸೊಂದೆಬೈಶಿವಾಜಿ
(2) emperors like pulakeshi, vikramaditya,dantidurga saved Maharashtra ,Gujarat from islamic invasion of cruel Arabs caliphates.
Hakka bukka ,Krishnadevaraya saved checked Turk invasions, keladi chennamma defeated aurangzeb. #kannadigas have protected india #jaisondhebyeshivaji
ಇಂದಿಗೂ ಕೂಡ ಕನ್ನಡದ ಯುವಕರಿಗೆ ಧಮ್ಕಿ ಹಾಕೋ ಕೆಲಸವನ್ನಾ ಹಾಗೂ ಕನ್ನಡದ ಯುವಕರ ಮೇಲೆ ಹಲ್ಲೆ ಮಾಡೋ ಕೆಲಸವನ್ನಾ ಎಂ.ಇ.ಎಸ್. & ಶಿವಸೇನೆಯ ಪುಂಡರು ಮಾಡುತ್ತಿದ್ದಾರೆ. ಇದರ ಮೇಲೆ ಪೋಲಿಸರು ಎಂದಿಗೂ ಕ್ರಮ ಕೈಗೊಂಡಿಲ್ಲ.
#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ#releasekannadaactivists
ಹಲವಾರು ವರ್ಷಗಳಿಂದ ಕರ್ನಾಟಕ & ಕರ್ನಾಟಕ ಸರ್ಕಾರದ ವಿರುದ್ಧ ಬೊಗಳುತ್ತ ಬರುತ್ತಿರುವ ನಾಡದ್ರೋಹಿಯ ಮುಖಕ್ಕೆ ಮಸಿ ಬಳಿದ ವೀರ ಕನ್ನಡಿಗರನ್ನು ಕರ್ನಾಟಕ ಪೋಲಿಸರು ಸುಳ್ಳು ಕೇಸ್ ದಾಖಲಿಸಿ ಬಂಧಿಸಿದ್ದಾರೆ. ಅಧಿಕಾರ ದುರುಪಯೋಗ ಮಾಡಿದ ಪೋಲಿಸರ ಮೇಲೆ ಕ್ರಮ ಜರುಗಿಸಬೇಕು.
#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ#releasekannadaactivists
ಕರ್ನಾಟಕದಲ್ಲಿ ಇರೋದು ಕನ್ನಡಿಗರ ಸರ್ಕಾರವೇ ಇಲ್ಲ ಎಂಇಎಸ್ ಸರ್ಕಾರವೇ
ಇಷ್ಟೆಲ್ಲಾ ಕನ್ನಡ ನಾಡವಿರೋಧಿ ಕೆಲಸ ಮಾಡುತ್ತಿರೋ ಎಂ ಇ ಎಸ್ ಪುಂಡರನ್ನು ಬಂಧಿಸೋದು ಬಿಟ್ಟು.
ನಾಡಕಾಯೋ ಕೆಲಸ ಮಾಡಿದ
ಕನ್ನಡಿಗರನ್ನೇ ಅದು ಕೊಲೆ ಕೇಸ್ ಅಂತ ಸುಳ್ಳು ಕೇಸ್ ಹಾಕಿ ಬಂದಿಸೋದು ಸರಿಯೇ
#releasekannadaactivists#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ
MES ಪುಂಡರು ಕನ್ನಡ ಧ್ವಜ ಸುಟ್ಟಿದ್ದಾರೆ!
ಎಲ್ಲಾದಕ್ಕೂ ಎಲ್ಲೀದ್ದೀರಾ ಕನ್ನಡಪರ ಓರಾಟಗಾರರೇ ಅಂತ ಬಾಯಿ ಬಡ್ಕೊಳ್ಳೋರು ಎಲ್ಲಿದ್ದೀರಾ?
ತ್ರಿವರ್ಣಧ್ವಜ ಸುಟ್ಟರೆ ಕನ್ನಡಿಗರು ಎಷ್ಟು ಕೋಪ, ರೋಷಾವೇಶ ತೋರಿಸಿದ್ದೇವೆಯೋ, ಕನ್ನಡಿಗರ ಅಸ್ಮಿತೆಯ ನಾಡಭಾವುಟ ಸುಟ್ಟಾಗಲೂ ಅಷ್ಟೇ ರೋಷಾವೇಶ ತೋರಿಸುವುದು ಸಹ ದೇಶಭಕ್ತಿ.
#releasekannadaactivists