ಇದಕ್ಕೆಲ್ಲ ಕೊನೆಯಾಗಬೇಕು
ಕನ್ನಡ ಮೊದಲಾಗಬೇಕು
ಕರ್ನಾಟಕದಲ್ಲಿ ಕನ್ನಡಿಗರು ಕನ್ನಡಕ್ಕಾಗಿ ಬೇಡುವ ಪರಿಸ್ಥಿತಿ..
ಇದು ಬೆಂಗಳೂರಿನ ರೇವಾ ಕಾಲೇಜಿನಲ್ಲಿ ನೆನ್ನೆ ನಡೆದ ಕಾರ್ಯಕ್ರಮ
ನಮ್ಮ ಕನ್ನಡ ಯುವಕರು ಪರಿಪರಿಯಾಗಿ ಕನ್ನಡ ಹಾಡಿಗಾಗಿ ಬೇಡಿಕೊಳ್ಳುತ್ತಿರೋದು
ಇದು ಕನ್ನಡ ಕಾರ್ಯಕ್ರಮ ಆಗದೆ ಅನ್ಯಭಾಷೆಯ ಹಾಡುಗಳಿಂದ ಕಾರ್ಯಕ್ರಮ ಮಾಡಿದ್ದಾರೆ..
ಕಳೆದ 5 ವರ್ಷಗಳಿಂದ ಬಾದಾಮಿಯ ಶಾಸಕನಾಗಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು, ಕ್ಷೇತ್ರದ ಜನರ ಕಷ್ಟ ಸುಖಕ್ಕೆ ನೀಡಿದ ಸ್ಪಂದನೆಯೇ ಅಲ್ಲಿ ನನ್ನನ್ನು ಗರಿಷ್ಠ ಮತಗಳ ಅಂತರದಿಂದ ಗೆಲ್ಲಿಸಲಿದೆ ಎಂಬ ಪೂರ್ಣ ಭರವಸೆ ನನಗಿದೆ.
ಸೋಲುವ ಭಯದಿಂದ ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂಬುದು ಕೆಲವರ ಭ್ರಮೆ ಅಷ್ಟೆ. 2/6