@dasadarshan ನಮ್ಮ ಕನ್ನಡ ಚಿತ್ರರಂಗದಲ್ಲಿ ನಿಮ್ಮದು ಇಪ್ಪತ್ತೈದು ವರ್ಷಗಳ (25) ಸುಧೀರ್ಘ ಕನ್ನಡ ಕಲಾಸೇವೆ, ನಿಮ್ಮ ನಟನೆಗೆ ಹಾಗೂ ನೀವು ನೀಡಿದ ಮನೋರಂಜನೆಗೆ ನಾವು ಅಭಾರಿ...ನಿಮಗೆ ಹೃದಯಪೂರ್ವಕ ಶುಭಾಶಯಗಳು 😊💐
ನಿಮ್ಮ ಈ ಯಶಸ್ಸಿನ "ಕ್ರಾಂತಿ" ನಿರಂತರವಾಗಿ ಮುಂದುವರೆಯಲಿ
ಜೈ ಆಂಜನೇಯ 😊🙏
It's "Silver Jubilee" for the man with "Golden Heart" 💛
It's the time to celebrate Grand 25 years of #DBoss Era in KFI.
Here's the CDP to celebrate it. #25YearsOfBossism#ChallengingStarDarshan
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳನ್ನು ಪೂರೈಸಿರುವ ಕನ್ನಡ ಚಿತ್ರರಂಗದ ಜನಪ್ರಿಯ ನಟ, ಸಹೃದಯಿ, ಸ್ನೇಹಜೀವಿ ಹಾಗೂ ರಾಜ್ಯ ಕೃಷಿ ಇಲಾಖೆಯ ರಾಯಭಾರಿ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
@dasadarshan | #KannadaCinema | #25Years