KSTOA president,FKCCI Director,AIMTC MC Member,Taxi & Maxi Cab chairman AIMTC,IPP- BTTOA,Chapter South ITTA,Tourism Member FKCCI,EC Member KTS, Member- BOCI.
ಗೌರವಾನ್ವಿತ ರಾಜ್ಯದ ಮುಖ್ಯ ಮಂತ್ರಿಗಳು ಹಾಗೂ ಅರಣ್ಯ ಇಲಾಖೆಗೆ ಹೃತ್ಪೂರ್ವಕ ಧನ್ಯವಾದಗಳು.
ಬಂಡೀಪುರ ಹಾಗೂ ನಾಗರಹೊಳೆ ಅರಣ್ಯ ಸಫಾರಿಯನ್ನು ನಿಯಂತ್ರಿತ ರೀತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಿರುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಸಂಘಟನೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.
ಈ ಜನಪರ ಹಾಗೂ ಪರಿಸರ ಸ್ನೇಹಿ ನಿರ್ಧಾರಕ್ಕಾಗಿ ಗೌರವಾನ್ವಿತ ಮುಖ್ಯಮಂತ್ರಿ, ಕರ್ನಾಟಕ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು.
@DKShivakumar@DrParameshwara ,@krishnabgowda
Congratulations to Hon'ble Urban Development Minister @krishnabgowda on assuming office.
Bengaluru urgently needs a bold and time-bound infrastructure mission. I sincerely request your government to prioritise Smart Multi-Level Car Parking on suitable CA Sites and other government lands, accelerate the construction of Flyovers, Underpasses, and Tunnel Roads, and fast-track road repair and maintenance works across the city.
Public amenity (CA) Sites are valuable public assets and should be protected from misuse or encroachment. They must be developed transparently for public infrastructure that benefits citizens.
A city of Bengaluru's global stature deserves world-class roads, organised parking, better traffic management, and sustainable urban planning. These initiatives will reduce congestion, improve road safety, support tourism and business, and enhance the quality of life for millions of people.
Wishing you great success in building a smarter, cleaner, and more efficient Bengaluru.
#Bengaluru #SmartParking #Flyovers #TunnelRoads #RoadSafety #UrbanDevelopment #Karnataka
@tv9kannada CA site ಯಾರಿಗೆ ಉಪಯೋಗಕ್ಕೆ ಇರುವುದು ,ಅದು ಕಧ್ದಿದಾರೆ ಅಂದ್ರೆ ಅತಾ ಜನಪ್ರತಿನಿಧಿ ಕಾಯ್ದೆಯಂತೆ ರಾಜಿನಾಮೆ ಕೊಡಬೇಕು. ಅದಕ್ಕೆ ಉತ್ತರ ಅಮೇಲೆ ಹೆಳಲ್ಲಿ. ಸರ್ಕಾರದ ಕೀಲಿ ಆಡಳಿತ ನಡೆಸುವ ಶಾಸಕರ ಭಳಿ ಇರುತ್ತೆ.
ಬೇಲಿಯೆ ಎದ್ದು ಹೋಲ ಮೇಯ್ಧಂತೆ ಆಯ್ತು
@krishnabgowda ,@GBA_office@GBAChiefComm@GBITCIA
Smart Parking for Public Convenience
To reduce illegal roadside parking and the misuse of footpaths, the Government should develop Civic Amenity (CA) Sites into Smart Public Parking Facilities.
This initiative will:
Reduce roadside and illegal parking.
Keep footpaths clear and safe for pedestrians.
Improve traffic flow and reduce congestion.
Provide secure, technology-enabled parking with CCTV, digital payments, and EV charging facilities.
Generate sustainable revenue for urban local bodies.
"Roads are for mobility, not parking.
Develop CA Sites into Smart Public Parking for a safer, cleaner, and more efficient city."
@krishnabgowda@BCCCofficial@GBAChiefComm Protect Karnataka Road Tax Payers – Keep Out-of-State Registered Vehicles That Use Bengaluru's Roads, Parking Spaces, and Public Infrastructure Without Contributing to Karnataka's Revenue Outside the City Limits.
@KannadaRepublic@prameshjain12 ಬಂಡವಾಳ ಹಾಕಿದ ರಸ್ತೆಯ ಒಡೆಯ ಪ್ರಾಥಮಿಕ ಪರಿಯಾಯ ರಸ್ತೆ ಕೊಡುತ್ತಾರೊ ಎನ್ನುವುದು ಸಂದೇಹ, ಅದಕ್ಕೆ ಮಾದ್ಯಮ ಮಿತ್ರರು ಫುನ ಫುನ ಕೇಳು ತ್ತಾರೆ. ಉದಾಹರಣೆಗೆ ಹೆಬ್ಬಾಳ ದಿಂದ ಎಲೆಯಂಕ ವರೇಗಿನ ರಸ್ತೆ ಮತ್ತು, ಎಲೆಕ್ಟ್ರಾನಿಕ್ ಸಿಟಿ ಮೆಲುಸೇತುವೆ 10 ಕೀಲೋಮಿಟರ್ಗಿಂತ ಕಡಿಮೆ ಇದ್ದು ನಗರದ ಒಳಗೆ ಇದ್ದರೂ ಟೋಲ್ ಸುಲ್ಕ ಪಾವಾತಿ ಆಗುತ್ತೆ .
@DKShivakumar ,@thekjgeorge@shetty_rishab@KarnatakaWorld "Silicon Beach Coast of India" ಪರಿಕಲ್ಪನೆಗೆ ವೃಷಭ ಶೆಟ್ಟಿ ನಿಜವಾದ ಬ್ರ್ಯಾಂಡ್ ಅಂಬಾಸಿಡರ್
ವೃಷಭ ಶೆಟ್ಟಿ ಅವರನ್ನು ಕರ್ನಾಟಕ ಕರಾವಳಿ ಪ್ರವಾಸೋದ್ಯಮದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಡುತ್ತಾ ಇದೆ ಇದು ಸಂತಸದ ಹಾಗೂ ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ತಮ್ಮ ಚಿತ್ರಗಳ ಮೂಲಕ ಕರಾವಳಿ ಕರ್ನಾಟಕದ ಪ್ರಕೃತಿ ಸೌಂದರ್ಯ, ಆಚಾರ-ವಿಚಾರ, ದೇವಾಲಯಗಳು, ಭೂತಾರಾಧನೆ, ನಾಗಾರಾಧನೆ, ಕಂಬಳ ಸೇರಿದಂತೆ ಜನಪದ ಸಂಸ್ಕೃತಿಯನ್ನು ದೇಶ-ವಿದೇಶಗಳಿಗೆ ಪರಿಚಯಿಸಿರುವ ವೃಷಭ ಶೆಟ್ಟಿ, ವಿದೇಶಗಳಲ್ಲಿ ನೆಲೆಸಿರುವ ಕರಾವಳಿ ಕರ್ನಾಟಕದ ಅನಿವಾಸಿ ಭಾರತೀಯರು (NRI) ತಮ್ಮ ಮೂಲ ನೆಲೆಯೊಂದಿಗೆ ಮರುಸಂಪರ್ಕ (ಕಲ್ಪನೆಗೆ) ಸಾಧಿಸಲು ಪ್ರೇರಣೆ ನೀಡಿದ್ದಾರೆ.
ಕರ್ನಾಟಕದ 320 ಕಿ.ಮೀ. ಉದ್ದದ ಕರಾವಳಿಯನ್ನು "Silicon Beach Coast of India" ಎಂಬ ಜಾಗತಿಕ ಪ್ರವಾಸೋದ್ಯಮ ತಾಣವಾಗಿ ರೂಪಿಸುವ ಕನಸಿಗೆ ವೃಷಭ ಶೆಟ್ಟಿಯವರಂತಹ ಸಾಂಸ್ಕೃತಿಕ ರಾಯಭಾರಿಗಳು ದೊಡ್ಡ ಶಕ್ತಿಯಾಗಲಿದ್ದಾರೆ.
ಕರಾವಳಿ ಕರ್ನಾಟಕದ ಪ್ರಕೃತಿ, ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವದ ಗಮನಕ್ಕೆ ತಂದಿರುವ ವೃಷಭ ಶೆಟ್ಟಿ ನಿಜವಾದ "Silicon Beach Coast of India" ಯ ಬ್ರ್ಯಾಂಡ್ ಅಂಬಾಸಿಡರ್.
@DKShivakumar ,@thekjgeorge ,@cskarnataka ,@shalinirajnish
@karnatakatourThe Karnataka State Travel Operators Association (KSTOA), led by its President Lion K. Radhakrishna Holla, has submitted a comprehensive proposal to the Government of Karnataka to transform the 320-km coastline from Talapady to Karwar into a world-class tourism destination under the vision of “Silicon Beach Coast of India.”
KSTOA expresses its sincere gratitude to the Hon'ble Chief Minister of Karnataka and the Department of Tourism, Government of Karnataka, for providing an opportunity to present the Association's suggestions and vision for the development of Coastal Karnataka.
The proposal focuses on integrated coastal tourism, Blue Flag beaches, spiritual and heritage circuits, island and backwater tourism, adventure sports, eco-tourism, and modern infrastructure through public-private partnerships.
KSTOA believes that with a long-term vision and sustainable development, Coastal Karnataka can emerge as one of Asia's premier tourism destinations, creating employment, attracting investment, and showcasing Karnataka's rich culture and heritage to the world.
Karnataka State Travel Operators Association @karnatakatours
@NammaBNP@GBA_office@GBAChiefComm ಸರಿಯಾದ ಪ್ರಶ್ನೆ, ಯಾವಾ ರಸ್ತೆ, ಯಾವಾ ಪಾದಾಚಾರಿ ಮಾರ್ಗ, ಯಾವ ಮೇಲುಸೇತುವೆ, ಸ್ಕಕ್ಯವಾಖ್,ಯಾವಾ ಬಡವಾಣೆ,
ಅಂತು ಇಂತು ಬೆಂಗಳೂರಿನ ರಸ್ತೆ ದುರಸ್ತಿ ಆಗಲಿ.
@narendramodi ,@nsitharamanoffc ,@PiyushGoyal ,@Tejasvi_Surya
Thank You to the Hon'ble Prime Minister and Union Finance Minister
At the "Viksit Bharat" programme held today at Poornima Convention Centre, Jayanagar, Bengaluru, we, on behalf of the Karnataka State Travel Operators Association (KSTOA), express our sincere gratitude to the Government of India and Hon'ble Union Finance Minister Smt. Nirmala Sitharaman ji for extending financial support to MSME and Non-MSME sectors under the ECLGS 5.0 Scheme.
At a time when businesses are facing economic challenges arising from global geopolitical tensions, this timely support will help enterprises sustain operations, protect employment, and contribute to economic growth.
We thank the Hon'ble Prime Minister and the Hon'ble Union Finance Minister for their continued commitment to supporting Indian industry and entrepreneurship.
K. Radhakrishna Holla
President,
KSTOA,
Director, FKCCI
ಮುಖ್ಯಮಂತ್ರಿಗಳು ಮಾತನಾಡುವ ಭಾಷೆ, ಅವರ ಆಡಳಿತದ ಜಾಣ್ಮೆ ಹಾಗೂ ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ಮಾಡುವ ಕನಸು ಜನರಲ್ಲಿ ನಿರೀಕ್ಷೆ ಮೂಡಿಸಿದೆ. ಆದರೆ ತಕ್ಷಣವೇ ಘೋಷಿಸಲಾದ Peripheral Ring Road, Tunnel Road, Bangalore Business Corridor ಸೇರಿದಂತೆ ಬೃಹತ್ ಯೋಜನೆಗಳನ್ನು ಆದಷ್ಟು ಬೇಗ ಕಾರ್ಯಪ್ರವೃತ್ತಿಗೆ ಮುಂದಾಗಿ , ಬೆಂಗಳೂರಿನ ಇಂದಿನ ಸಂಚಾರ ದಟ್ಟಣೆ, ಮೂಲಸೌಕರ್ಯಗಳ ಮೇಲಿನ ಒತ್ತಡ ಹಾಗೂ ನಾಗರಿಕರ ದೈನಂದಿನ ಸಮಸ್ಯೆಗಳನ್ನು ಕಡಿಮೆ ಮಾಡುವ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ನಗರದ ಹೊರವಲಯಗಳಲ್ಲಿ ವ್ಯಾಪಕ ಭೂಸ್ವಾಧೀನ ಮಾಡಿ ಸರ್ಕಾರದ ಅಮೂಲ್ಯ ಹಣವನ್ನು ವೆಚ್ಚ ಮಾಡುವುದಕ್ಕಿಂತ, ಈಗಿರುವ ರಸ್ತೆಗಳ ಸುಧಾರಣೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಲವರ್ಧನೆ, ಕುಡಿಯುವ ನೀರು, ಒಳಚರಂಡಿ ಹಾಗೂ ಟ್ರಾಫಿಕ್ ನಿರ್ವಹಣೆಗೆ ಆದ್ಯತೆ ನೀಡುವುದು ಹೆಚ್ಚು ಪರಿಣಾಮಕಾರಿಯಾಗಬಹುದು. ಉತ್ತಮ ಮೂಲಸೌಕರ್ಯ ಮತ್ತು ಅನುಕೂಲಕರ ವಾತಾವರಣ ನಿರ್ಮಾಣವಾದರೆ, ಉದ್ಯಮಿಗಳು ಮತ್ತು ಹೂಡಿಕೆದಾರರು ಸ್ವಯಂಪ್ರೇರಿತವಾಗಿ ಹೆಚ್ಚಿನ ಬೆಲೆ ನೀಡಿ ಭೂಮಿಯನ್ನು ಖರೀದಿಸಿ ಅಭಿವೃದ್ಧಿಗೆ ಮುಂದಾಗುತ್ತಾರೆ. ಸರ್ಕಾರವೇ ಅನಗತ್ಯವಾಗಿ ಭೂಸ್ವಾಧೀನ ಮಾಡುವ ಅವಶ್ಯಕತೆ ಕಡಿಮೆಯಾಗುತ್ತದೆ.
ತಮ್ಮ ಆಡಳಿತಕ್ಕೆ ಇತಿಹಾಸದಲ್ಲಿ ಶಾಶ್ವತ ಸ್ಥಾನ ದೊರಕಬೇಕಾದರೆ, ಕೇವಲ ಯೋಜನೆಗಳ ನಿರ್ಮಾಣವಲ್ಲದೆ ಜನರ ಬದುಕಿನಲ್ಲಿ ಸ್ಪಷ್ಟ ಬದಲಾವಣೆ ತರುವ ಆಡಳಿತ ನೀಡಬೇಕು. ಹೇಗೆ ಅವರು ವಿಧಾನಸೌಧದ ಮೂಲಕ ಹಾಗೂ ಅವರು ಆಡಳಿತ ಸುಧಾರಣೆಗಳ ಮೂಲಕ ಇಂದಿಗೂ ನೆನಪಾಗುತ್ತಾರೋ, ಹಾಗೆಯೇ ಇಂದಿನ ನಾಯಕತ್ವವೂ ಜನಪರ ನಿರ್ಧಾರಗಳ ಮೂಲಕ ತನ್ನದೇ ಆದ ಛಾಪು ಮೂಡಿಸಲಿ.
ಅತ್ಯಂತ ಹಠ, ಪರಿಶ್ರಮ ಮತ್ತು ರಾಜಕೀಯ ಪಯಣದ ಮೂಲಕ ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳ ಸ್ಥಾನಕ್ಕೆ ನೀವು ಬಂದಿದ್ದೀರಿ. ಆದ್ದರಿಂದ ಜನರು ನಿಮ್ಮಿಂದ ಸಾಮಾನ್ಯ ಆಡಳಿತವಲ್ಲ, ದೂರದೃಷ್ಟಿಯ ನಾಯಕತ್ವವನ್ನು ನಿರೀಕ್ಷಿಸುತ್ತಿದ್ದಾರೆ. ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿದು, ಅಭಿವೃದ್ಧಿ ಮತ್ತು ಜನಹಿತದ ನಡುವೆ ಸಮತೋಲನ ಸಾಧಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ರಾಜ್ಯದ ಜನತೆ ಆಶಿಸುತ್ತಿದ್ದಾರೆ.
ರಾಜ್ಯದ ಪ್ರಜೆಗಳು ಮುಖ್ಯಮಂತ್ರಿಗಳ ಆಡಳಿತ ಯಶಸ್ವಿಯಾಗಲಿ, ರಾಜ್ಯದ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಉತ್ತಮ ಆಡಳಿತ, ದೂರದೃಷ್ಟಿ ಮತ್ತು ಜನಹಿತದ ನಿರ್ಧಾರಗಳೇ ನಾಯಕರಿಗೆ ಶಾಶ್ವತ ಗೌರವವನ್ನು ತಂದುಕೊಡುತ್ತವೆ.