ಹೊಸದುರ್ಗದ 2023ರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳ ಕೆಲವರ ಫೋಟೋವನ್ನು ಗುರುತಿಸಲಾಗಿದೆ ...
ಹೊಸದುರ್ಗ ತಾಲೂಕಿನ ಸಂಪೂರ್ಣ ಬೆಳವಣಿಗೆಗೆ
ನಿಮ್ಮ #ಸಲಹೆ_ಸೂಚನೆ.! ಅಭಿಪ್ರಾಯವನ್ನು ತಿಳಿಸಿ...!!
#Hosadurga12
Pure A2 Milk available.. @hosadurga12
Natural,always Pure, best quality, completely food for family..
Home Delivery across HSD
Contact Pro -Pradeep : 88615 84586 https://t.co/9mtJboV91o
ಸುಮಾರು 6500 ಹೆಚ್ಚು ಆಹಾರದ ಕಿಟ್ ವಿತರಣೆ:
ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಹೊಸದುರ್ಗ ಕ್ಷೇತ್ರದ ಅಸಂಘಟಿತ ದಿನಗೂಲಿ ನೌಕರರು, ಕಾರ್ಮಿಕರು ಹಾಗೂ ಬಡವರೆಲ್ಲರಿಗೂ ಸಹಾಯವಾಗುವಂತೆ ಸುಮಾರು 6500 ಹೆಚ್ಚು
ಆಹಾರದ ಕಿಟ್ ಗಳನ್ನು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ವಿತರಣೆ ಮಾಡಲಾಯಿತು ..
ಶ್ರೀ ಕನಕ ನೌಕರರ ಸಾಂಸ್ಕೃತಿಕ ಸಂಘ ಹೊಸದುರ್ಗ ವತಿಯಿಂದ,ಕೊರನ ಪೀಡಿತ ರೋಗಿಗಳಿಗೆಸಹಕಾರಿಯಾಗಲು,2 ವಾಟರ್ ಫಿಲ್ಟರ್, covid ಕಿಟ್ ಗಳನ್ನು, ಸನ್ಮಾನ್ಯ ಶ್ರೀ ಬಿಜಿ ಗೋವಿಂದಪ್ಪನವರು, ಮಾಜಿ ಶಾಸಕರು, ಹೊಸದುರ್ಗ ಇವರ ಸಮ್ಮುಖದಲ್ಲಿ, ಹೊಸ ಸಾರ್ವಜನಿಕ ಆಸ್ಪತ್ರೆಯಲ್ಲಿ ದೇಣಿಗೆ ನೀಡಲಾಯಿತು🙏🙏
@Hosadurga12
ದಿನನಿತ್ಯ ಬಳಸುವ ವಸ್ತುಗಳನ್ನು ಮನೆಗೆ ತಲುಪಿಸುವ ಹೊಸ ಪ್ರಯತ್ನದಲ್ಲಿ ...
New one delivery & Home delivery 24/7
ಎರಡು ತಂಡಗಳು ಹೊಸದುರ್ಗದಲ್ಲಿ ಆರಂಭ:-
ಕೀರ್ತಿ ಕುಮಾರ್ :8618581996
ಷಣ್ಮುಖ :9380619122
ನಿಯಮಿತ ಸರ್ವಿಸ್ ಚಾರ್ಜ್ ನೊಂದಿಗೆ TC apply..
#Hosadurga12
#ಭರತನಾಟ್ಯ,#ಯೋಗ#ಶಾಸ್ತ್ರಿಯ_ಸಂಗೀತ#ಶಾಲೆ
ಸ್ಥಳ : ಶ್ರೀ ಕನಕ ವಿದ್ಯಾನಿಕೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ಸಮಯ ಸಂಜೆ 5ರಿಂದ 7ರವರೆಗೆ ಗುರು ವಿದ್ವಾನ್ ನಾಗರಾಜು ಕೆ
ಇವರ ನೇತೃತ್ವದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-9916435385,
8970970690