ಈ ದಿನ ಹೊಸದುರ್ಗ ಪೊಲೀಸ್ ಠಾಣಾ ವತಿಯಿಂದ ನಿಜಲಿಂಗಪ್ಪ ಪಿಯು ಕಾಲೇಜ್ ನಲ್ಲಿ ಪ್ರೋ ಪಿಎಸ್ಐ ಪ್ರಿಯಾಂಕಾರವರು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಕೈಗೊಂಡು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ, ಸಂಚಾರಿ ನಿಯಮಗಳ ಪಾಲನೆ ಹಾಗೂ ಸೈಬರ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
@spchitradurga#SayNoToDrugs#NDPS
ಈ ದಿನ ಹೊಸದುರ್ಗ ಪೊಲೀಸ್ ಠಾಣಾ ವತಿಯಿಂದ ಜೂನಿಯರ್ ಪಿಯು ಕಾಲೇಜ್ ನಲ್ಲಿ ಹಿರಿಯೂರು DySP ಶಿವಕುಮಾರ್ ಟಿ ಎಮ್, ಹೊಸದುರ್ಗ PI K T ರಮೇಶ್ ರವರು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಕೈಗೊಂಡು, ಮಾದಕ ವಸ್ತುಗಳ ಬಗ್ಗೆ,ಸಂಚಾರಿ ನಿಯಮಗಳ ಹಾಗೂ ಸೈಬರ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು
@spchitradurga#SayNoToDrugs
ಈ ದಿನ ಹೊಸದುರ್ಗ ಪೊಲೀಸ್ ಠಾಣಾ ವತಿಯಿಂದ SJM ಹಾಗೂ ಇಂದಿರಾ ಗಾಂಧಿ ಪಿಯು ಕಾಲೇಜ್ ನಲ್ಲಿ ಪಿಎಸ್ಐ ಮಹೇಶಕುಮಾರ್ ರವರು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಕೈಗೊಂಡು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ, ಸಂಚಾರಿ ನಿಯಮಗಳ ಪಾಲನೆ ಹಾಗೂ ಸೈಬರ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
@spchitradurga#SayNoToDrugs
ಹೊಸದುರ್ಗ ಪೊಲೀಸ್ ರಿಂದ “ Instagram ಹಾಗೂ Facebook ಮೂಲಕ ಮಹಿಳೆಯರನ್ನು ಪರಿಚಯಿಸಿಕೊಂಡು ಕೆಲಸ ಕೊಡಿಸುವುದಾಗಿ ನಂಬಿಸಿ, ಕೆಲವರನ್ನು ಹೆದರಿಸಿ ನಗದು ಹಾಗೂ ಚಿನ್ನಾಭರಣಗಳನ್ನು ಪೀಕುತ್ತಿದ್ದ ಆರೋಪಿತನ ಬಂಧನ.
" ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗಿನ ಸ್ನೇಹ ಅಪಾಯಕ್ಕೆ ಕಾರಣವಾಗುತ್ತದೆ, ಜಾಗರೂಕರಾಗಿರಿ. "
@spchitradurga
" ಕರ್ತವ್ಯಕ್ಕೆ ಸಿಕ್ಕ ಗೌರವ, ಸೇವೆಗೆ ಸಿಕ್ಕ ಗುರುತಿನ ಚಿಹ್ನೆ " ಠಾಣಾ ಮೊ.ನಂ:340/2026 ರಲ್ಲಿ / ಇನ್ನಿತರೆ ಕಳ್ಳತನ ಪ್ರಕರಣಗಳಲ್ಲಿ ಮಾಲು & ಆರೋಪಿ ಪತ್ತೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಠಾಣಾ ಸಿಬ್ಬಂದಿ CPC 2134 - ತಿಪ್ಪೇಸ್ವಾಮಿ ರವರಿಗೆ ಇಂದು ಮಾನ್ಯ SP 'COP OF THE MONTH' ಪ್ರಶಂಸನಾ ಪತ್ರ ನೀಡಿರುತ್ತಾರೆ
ಪೊಲೀಸ್ ನೇಮಕಾತಿ 2026 :
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಮಿಕ್ಕುಳಿದ ವೃಂದದ 3395 ಮತ್ತು ಸ್ಥಳೀಯ ವೃಂದದ 596 ಪೊಲೀಸ್ ಕಾನ್ಸಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳುವುದು.
@spchitradurga
🏠 ನಿಮ್ಮ ಮನೆ ಲಾಕ್ ಮಾಡಿ ಊರಿಗೆ/ಹೊರಗಡೆ ಹೋಗುತ್ತಿದ್ದೀರಾ?
🔐 ಪೊಲೀಸರಿಗೆ ಈ ಕೆಳಕಂಡ ಮಾಹಿತಿ ನೀಡಿ
* ಹೆಸರು, ವಿಳಾಸ
* ಮನೆಯಿಂದ ಹೊರಡುವ ಮತ್ತು ಮರಳಿ ಬರುವ ದಿನಾಂಕ ತಿಳಿಸಿ
💬 WhatsApp
📞 9480803155
📞 9480803134
🥷 ನಿಮ್ಮ ಮನೆ ಸುರಕ್ಷತೆ ನಮ್ಮ ಜವಾಬ್ದಾರಿ. ಹೊಸದುರ್ಗ ಪೊಲೀಸ್ - ಸದಾ ನಿಮ್ಮ ಸೇವೆಯಲ್ಲಿ
@spchitradurga
ಈ ದಿನ ಹೊಸದುರ್ಗ ಪೊಲೀಸ್ ಠಾಣಾ ವತಿಯಿಂದ ಮುಂಬರುವ ಬಕ್ರಿದ್ ಹಬ್ಬದ ನಿಮಿತ್ತ ಠಾಣಾ ಆವರಣದಲ್ಲಿ ಶಾಂತಿ ಸಭೆ ಮಾಡಲಾಯಿತು.ಸಭೆಯಲ್ಲಿ ವಿವಿಧ ಸಮಾಜದ ಮುಖಂಡರು,ಸಾರ್ವಜನಿಕರು ಭಾಗಿಯಾಗಿದ್ದು ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸಲು ತಿಳಿಸಲಾಯಿತು.
@spchitradurga#HosadurgaPolice#ChitradurgaPolice
🏠 ನಿಮ್ಮ ಮನೆ ಲಾಕ್ ಮಾಡಿ ಊರಿಗೆ/ಹೊರಗಡೆ ಹೋಗುತ್ತಿದ್ದೀರಾ?
🔐 ಪೊಲೀಸರಿಗೆ ಈ ಕೆಳಕಂಡ ಮಾಹಿತಿ ನೀಡಿ
* ಹೆಸರು, ವಿಳಾಸ
* ಮನೆಯಿಂದ ಹೊರಡುವ ಮತ್ತು ಮರಳಿ ಬರುವ ದಿನಾಂಕ ತಿಳಿಸಿ
💬 WhatsApp
📞 9480803155
📞 9480803134
🥷 ನಿಮ್ಮ ಮನೆ ಸುರಕ್ಷತೆ ನಮ್ಮ ಜವಾಬ್ದಾರಿ. ಹೊಸದುರ್ಗ ಪೊಲೀಸ್ - ಸದಾ ನಿಮ್ಮ ಸೇವೆಯಲ್ಲಿ
@spchitradurga