ಪ್ರದೇಶಗಳಲ್ಲಿ ನೀರು ನಿಲ್ಲದಂತೆ, ಸೊಳ್ಳೆಗಳು ಉತ್ಪತ್ತಿ ಯಾಗದಂತೆ ನೋಡಿಕೊಳ್ಳುವದು.
4) ಅನಾರೋಗ್ಯದ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರಿಗೆ ಸಂಪರ್ಕಿಸುವುದು. ಅದರಂತೆ ಆರೋಗ್ಯ ಇಲಾಖಾ ವತಿಯಿಂದ ಹೊರಡಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವದು.
ತಮ್ಮ ಹಿತಕ್ಕಾಗಿ ಸದಾ ನಿಮ್ಮ ಸೇವೆಯಲ್ಲಿ ಬೀದರ ಜಿಲ್ಲಾ ಪೊಲೀಸ್.
ಕಣ್ಣಿಗೆ ಸಂಬಂಧಿಸಿದ (ಮದ್ರಾಸ್ ಐ) ಇತರೆ ಸಾಂಕ್ರಾಮಿಕ ರೋಗಗಳು ಉಂಟಾಗುವ ಸಂಭವ ಇರುವದರಿಂದ ತಾವುಗಳು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಜಿಲ್ಲಾ ಆರೋಗ್ಯ ಇಲಾಖೆ ಮನವಿ ಮಾಡಿದೆ.
1) ಮದ್ರಾಸ- ಐ ದಿಂದ ಕಾಪಾಡಿ ಕೊಳ್ಳಲು ಜನ ದಟ್ಟಣೆ ಇರುವ ಕಡೆಗೆ ಹೋಗದಿರುವದು.
2) ನೀರನ್ನು ಕುದಿಸಿ, ಆರಿಸಿ ಕುಡಿಯುವದು.
3) ಮನೆಯ ಸುತ್ತಮುತ್ತಲಿನ
🚨🚨🚨“ ಬೀದರ ಜಿಲ್ಲಾ ಪೊಲೀಸ್ ರಿಂದ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ”
ಗ್ರಾಮವೊಂದರಲ್ಲಿ ಕಲುಷಿತ ನೀರು ಕುಡಿದು ಆಸ್ಪತ್ರೆಗೆ ದಾಖಲಾದ ಮಾಹಿತಿಯಂತೆ ಮಾನ್ಯ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ ರವರೊದಿಗೆ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆ, ಬ್ರೀಮ್ಸ್, ವಾಸು ಆಸ್ಪತ್ರೆಗೆ ಭೆಟ್ಟಿ ನೀಡಿದ್ದು, ಕೇಲವು ದಿವಸಗಳಿಂದ ಸತತವಾಗಿ ಮಳೆಯಿಂದ
Empower hearts,break the chains,
united we stand against human trafficking's pains.
On this Day Against Human Trafficking,
"let us pledge to be vigilant guardians, spreading awareness and using the power of Namma 112 to rescue those in distress"
#WorldDayAgainstHumanTrafficking
ಕಳೆದುಕೊಂಡಿರುತ್ತಾನೆ. ಒಂದು ವೇಳೆ ಇತನು ಹೆಲ್ಮೇಟ್ ಧರಿಸಿದ್ದಲ್ಲಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಬಹುದಿತ್ತೆನೋ.!!!!
ಬೀದರ ಜಿಲ್ಲಾ ಪೊಲೀಸರಿಂದ ಸಾರ್ವಜನಿಕರಲ್ಲಿ ಕಳಕಳಿಯ ಮನವಿ ತಪ್ಪದೇ ಹೆಲ್ಮೇಟ್ ಮತ್ತು ಸೀಟ್ ಬೆಲ್ಟ್ ಹಾಕಿಕೊಂಡು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ತಮ್ಮ ಪ್ರಾಣ ರಕ್ಷೆ ಮಾಡಿಕೊಳ್ಳಿ.
"ಬೀದರ ಜಿಲ್ಲಾ ಪೊಲೀಸರಿಂದ ವಾಹನ ಚಾಲಕರಲ್ಲಿ ಮನವಿ”
ಬೀದರ ಜಿಲ್ಲೆಯ ಗೌರವಾನ್ವಿತ ನಾಗರೀಕರೆ ಇಂದು ಹುಮನಾಬಾದ ತಾಲೂಕಿನ ಹುಡುಗಿ ಗ್ರಾಮದ ಇಂದಿರಾ ನಗರ ಮುಂದೆ ಬ್ರೀಡ್ಜ್ ಹತ್ತಿರ ರೋಡಿನ ಮೇಲೆ ರಸ್ತೆ ಅಪಘಾತ ಸಂಭವಿಸಿದ್ದು, ವಾಹನ ಚಾಲಕನು ತನ್ನ ತಲೆಗೆ ಹೆಲ್ಮೇಟ್ ಧರಿಸದೇ ವಾಹನವನ್ನು ಚಲಾಯಿಸಿದ್ದರಿಂದ ಅಪಘಾತದಲ್ಲಿ ಪ್ರಾಣವನ್ನು
“ಬೀದರ ಜಿಲ್ಲಾ ಪೊಲೀಸರ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ"
ಬೀದರ ಜಿಲ್ಲೆಯ ನಗರಗಳಲ್ಲಿ ರೈಲ್ವೆ ಇಲಾಖೆಯಿಂದ ನಿರ್ಮಿಸಿದ ಗೇಟ್ ಮತ್ತು ಬ್ರಿಡ್ಜ್ ಹತ್ತಿರದ ಕಮಾನಗಳು ಹಳೆಯದಾಗಿದ್ದು ಶಿಥಿಲವಸ್ಥೆಯಲ್ಲಿದ್ದು, ಸಾರ್ವಜನಿಕರರಿಗೆ ಅಪಾಯಕಾರಿ ಹಾಗೂ ಸಂಚಾರಕ್ಕೆ ತೊಂದರೆ, ಅಡೆ, ತಡೆಯಾಗುತ್ತಿರುವುದನ್ನು ಮನಗಂಡು ಬೀದರ ಜಿಲ್ಲಾ ಪೊಲೀಸರ ಮನವಿಯಂತೆ
ರೈಲ್ವೆ ಇಲಾಖೆ ಸ್ಪಂದಿಸಿ, ತೆರವು ಕಾರ್ಯಾಚರಣೆ ಪ್ರಾರಂಭಿಸಿರುತ್ತಾರೆ. ಆದುದ್ದರಿಂದ ಸಾರ್ವಜನಿಕರು ತೆರವು ಕಾರ್ಯಚರಣೆ ಸಮಯದಲ್ಲಿ ಅನ್ಯ ಮಾರ್ಗ ಬಳಸಿ ತೆರವು ಕಾರ್ಯಕ್ಕೆ ಸಹಕರಿಸುವುದು. ಜಿಲ್ಲಾ ಪೊಲೀಸ್ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆಗೆ ಧನ್ಯವಾದಗಳು.
ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.
ನಮಸ್ತೇ ಕರ್ನಾಟಕ,
"ಕರ್ನಾಟಕ ರಾಜ್ಯ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆಗೆ ಸ್ವಾಗತ"
Namaste Karnataka,
"Welcome to Karnataka State Police Official Twitter Handle"
@DgpKarnataka
🚨🚨🚨“ಬೀದರ ಜಿಲ್ಲಾ ಪೊಲೀಸ್ ರಿಂದ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ”
ಚಿಟಗುಪ್ಪಾ ದಿಂದ ಉಡುಬಾಳ್ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬರುವ ಬ್ರಿಡ್ಜ್ ಉಡುಬಾಳ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದ ಕಾರಣ ಬ್ರಿಡ್ಜ್ ನೀರಿನಲ್ಲಿ ಮುಳುಗಡೆಯಾಗಿದ್ದರಿಂದ ರಸ್ತೆ ಸಂಪೂರ್ಣವಾಗಿ ಬಂದ್ ಆಗಿರುತ್ತದೆ.ತಾವುಗಳು ಈ ರಸ್ತೆಯನ್ನು ಬಳಸದೇ ಅನ್ಯ ಮಾರ್ಗವಾಗಿ
1.ಬೀದರ ಜಿಲ್ಲೆಯ ಎಲ್ಲಾ ನಾಗರಿಕರು ಜಾಗೃತರಾಗಿರಿ ಮತ್ತು ಅನಾವಶ್ಯಕವಾಗಿ ಬೇರೆ, ಬೇರೆ ಊರುಗಳಿಗೆ ಓಡಾಡುವುದನ್ನು ಸಾಧ್ಯವಾದಷ್ಟು ಮುಂದೂಡಬೇಕು
2. ರಸ್ತೆಯ ಮೇಲೆ ನೀರು ತುಂಬಿ ಹರಿಯುತ್ತಿರುವಾಗ ದಾಟಲು ಪ್ರಯತ್ನ ಮಾಡಬಾರದು.
3.ಹೊಲ ಗದ್ದೆಗಳಿಗೆ ಹೋಗುವ ಸಂದರ್ಭದಲ್ಲಿ ಈ ವಿಡಿಯೋವನ್ನು ವಿಕ್ಷಿಸಿ, ನಿಯಮವನ್ನು ತಪ್ಪದೇ ಪ್ರತಿಯೊಬ್ಬರು