SIR ಏನುಮರೇಷನ್ ಫಾರಂ ತುಂಬಲು ಅಥವಾ ಹಿಂತಿರುಗಿಸಲು ಇನ್ನು 2 ದಿನಗಳ ಕಾಲಾವಕಾಶ ಉಳಿದಿದೆ, ಆದರೆ BLO ಆ್ಯಪ್ ಈಗಲೇ ಸರಿಯಾಗಿ ವರ್ಕ್ ಆಗುತ್ತಾ ಇಲ್ಲ.
@afsarkodlipet@AbdulMajedSDPI@ECISVEEP
SDPI Flag – Symbol of Our Ideology
The @sdpofindia reflects our vision and struggle:
🟢 Green (One-third – Hoist side)
Represents Prosperity & Eco-Friendly Development
🔴 Red (Two-thirds – Fly side)
Symbolizes Sacrifice, Revolution, and People’s Power
White Star (Five-pointed on Red field)
Stands for Hope and Peace
✊🏽 Let us rise with awareness, act with wisdom, and build a stronger political future for our community.
#PoliticalAwareness #SDPI #CommunityEmpowerment #ThinkStrategically
ಮಾನ್ಯ @KSRTC_Journeys ಅವರೇ ಇದು ಸರ್ಕಾರಿ ಬಸ್ಸೋ ಅಥವಾ ಚಾಲಕ & ನಿರ್ವಾಹಕರಿಗೆ ಯಾವುದೇ ಷರತ್ತು ಗಳಿಲ್ಲದೆ ಅವರಿಷ್ಟದಂತೆ ಮಾಡಿಕೊಳ್ಳಲು ಕೊಟ್ಟು ಬಿಟ್ಟಿದ್ದೀರೋ. ಗಾಜು ಇರುವುದು ರಸ್ತೆ ನೋಡಲು ಅದು ಬಿಟ್ಟು ದೊಡ್ಡ ದೊಡ್ಡದಾಗಿ ಹೆಸರುಗಳು ಬಾವುಟಗಳು ಹಾಕಲಿಕ್ಕೆ ಅಲ್ಲ, ಆ ರೇಡಿಯಂನ ಕಾರಣ ಅಪಘಾತಗಳು ಸಂಭವಿಸಿದರೆ ಯಾರು ಹೊಣೆ.
ದಾವಣಗೆರೆ ದಕ್ಷಿಣದಲ್ಲಿ ಬದಲಾವಣೆಯ ಹೆಜ್ಜೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI Karnataka) ಅಭ್ಯರ್ಥಿಯಾಗಿ ನಾನು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಈ ಕ್ಷಣವು ಕೇವಲ ಒಂದು ಚುನಾವಣಾ ಪ್ರಕ್ರಿಯೆಯ ಭಾಗವಲ್ಲ, ಇದು ಜನರ ಸ್ವಾಭಿಮಾನ, ನ್ಯಾಯ ಮತ್ತು ಸಮಾನತೆಯ ಹೋರಾಟದ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದ ಮಹತ್ವದ ಹೆಜ್ಜೆಯಾಗಿದೆ.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ, ರಾಜ್ಯ ಕೋಶಾಧಿಕಾರಿ ಅಮ್ಜದ್ ಖಾನ್, ರಾಜ್ಯ ಸಮಿತಿ ಸದಸ್ಯರಾದ ಫಯಾಜ್ ದಾವಣಗೆರೆ, ಜಿಲ್ಲಾಧ್ಯಕ್ಷರಾದ ಎ.ಆರ್. ತಾಹಿರ್, ಜಿಲ್ಲಾ ಉಪಾಧ್ಯಕ್ಷರಾದ ರಿಯಾಝ್ ರಿಝ್ವಿ ಸೇರಿದಂತೆ ಅನೇಕ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ನನ್ನ ಈ ಸ್ಪರ್ಧೆ ಯಾವುದೇ ಒಂದು ವ್ಯಕ್ತಿಗಾಗಿಯೇ ಅಲ್ಲ, ದಾವಣಗೆರೆಯ ಸಾಮಾನ್ಯ ಜನರ, ಶೋಷಿತರ, ಹಿಂದುಳಿದವರ ಮತ್ತು ನ್ಯಾಯಕ್ಕಾಗಿ ಹೋರಾಡುವ ಪ್ರತಿಯೊಬ್ಬರ ಧ್ವನಿಯಾಗಿದೆ. ಕಳೆದ ಹಲವು ವರ್ಷಗಳಿಂದ ನಾನು ನಡೆಸಿಕೊಂಡು ಬಂದ ಜನಪರ ಹೋರಾಟಗಳ ಮುಂದುವರಿದ ಭಾಗವಾಗಿ, ಈ ಚುನಾವಣೆ ಒಂದು ಪರ್ಯಾಯ ರಾಜಕೀಯದ ದಿಕ್ಕಿನಲ್ಲಿ ಜನತೆಗೆ ದೊರಕಿರುವ ಅವಕಾಶವಾಗಿದೆ.
ನ್ಯಾಯ, ಸಮಾನತೆ ಮತ್ತು ಸಂವಿಧಾನ ಮೌಲ್ಯಗಳ ರಕ್ಷಣೆಯೇ ನನ್ನ ಪ್ರಮುಖ ಗುರಿ. ಜನರ ವಿಶ್ವಾಸ ಮತ್ತು ಬೆಂಬಲದೊಂದಿಗೆ, ದಾವಣಗೆರೆಯಿಂದಲೇ ಒಂದು ಹೊಸ ರಾಜಕೀಯ ಸಂಸ್ಕೃತಿಗೆ ನಾಂದಿ ಹಾಡುವ ಸಂಕಲ್ಪ ನನ್ನದು.
ನಿಮ್ಮ ಪ್ರಾರ್ಥನೆ ಮತ್ತು ಬೆಂಬಲ ಸದಾ ಇರಲಿ 🤝
ನಿಮ್ಮ ಸೇವಕ – ನಿಮ್ಮ MLA ಆಗಲು ಅವಕಾಶ ನೀಡಿ
A Step Towards Change in Davanagere South
As the candidate of the Social Democratic Party of India (SDPI Karnataka) for the Davanagere South Assembly by-election, I have officially filed my nomination today. This moment is not just part of the electoral process; it marks a significant step toward a new chapter in the struggle for self-respect, justice, and equality for the people.
On this occasion, State Vice President Puttananjayya, State General Secretary Mujahid Pasha, State Treasurer Amjad Khan, State Committee Member Fayaz Davanagere, District President A.R. Tahir, District Vice President Riyaz Rizvi, along with many leaders, party workers, and well-wishers, were present and extended their support.
My candidature is not for any one individual; it represents the voice of the common people of Davanagere—the oppressed, the marginalized, and all those who stand for justice. As a continuation of the people-centric struggles I have been part of over the years, this election is an opportunity for the people to move toward alternative politics.
My primary goal is to protect justice, equality, and constitutional values. With the trust and support of the people, I am determined to usher in a new political culture starting from Davanagere.
I seek your prayers and support 🤝
Your servant – Give me an opportunity to become your MLA
#Davanagere #DavanagereByElection #SDPI #SDPIKarnataka #AfsarKodlipete #Nomination #Election2026
SIR ಅಪಾಯ ಬದಿಗಿಟ್ಟು ದೇಶದಾದ್ಯಂತ ಪ್ರಬಲ ಪ್ರಜಾಸತ್ತಾತ್ಮಕ ಹೋರಾಟ ನಡೆಸದೇ ಜಾಣ ಕುರುಡು ಪ್ರದರ್ಶಿಸುತ್ತಿರುವ @INCIndia ಪಕ್ಷಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ @MamataOfficial ಮಮತಾ ಬ್ಯಾನರ್ಜಿಯ ಧೈರ್ಯ @siddaramaiah ಅವರಿಗೆ ಪಾಠವಾಗುವುದೇ?
ದೇಶದಾದ್ಯಂತ ಮತದಾರರ ಹಕ್ಕುಗಳಿಗೆ ಗಂಭೀರ ಅಪಾಯ ಉಂಟುಮಾಡುತ್ತಿರುವ Special Intensive Revision (SIR) ಪ್ರಕ್ರಿಯೆ ಈಗಾಗಲೇ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಈ ಪ್ರಕ್ರಿಯೆಯ ಅಪಾಯಗಳನ್ನು ಗುರುತಿಸಿ ಸ್ಪಷ್ಟ ನಿಲುವು ತಳೆದರೆ, ಕರ್ನಾಟಕದಲ್ಲಿ @INCKarnataka ಸರ್ಕಾರ ಮಾತ್ರ ಮೌನ ವಹಿಸಿರುವುದು ಆತಂಕಕಾರಿ.
ಫೆಬ್ರವರಿ 7ರಂದು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಶೀಘ್ರದಲ್ಲೇ ಕರ್ನಾಟಕದಲ್ಲಿಯೂ SIR ಆರಂಭವಾಗುವ ಸಾಧ್ಯತೆ ಇದೆ. ಬಡವರು, ಅಲ್ಪಸಂಖ್ಯಾತರು, ವಲಸಿಗರು ಹಾಗೂ ಹಿಂದುಳಿದ ವರ್ಗಗಳ ಮತಹಕ್ಕು ಕಸಿಯುವ ಈ ಪ್ರಕ್ರಿಯೆಯ ವಿರುದ್ಧ ರಾಜ್ಯ ಸರ್ಕಾರ ಸ್ಪಷ್ಟವಾಗಿ ಮಾತನಾಡದೇ ಇರುವುದು ಜನಪರ ಆಡಳಿತದ ಮೇಲಿನ ನಂಬಿಕೆಯನ್ನು ಕದಡುವಂತಾಗಿದೆ.
ಜನರ ಮತಹಕ್ಕು ಸಂವಿಧಾನಾತ್ಮಕ ಹಕ್ಕು. ಅದನ್ನು ರಕ್ಷಿಸುವ ಜವಾಬ್ದಾರಿ ಆಡಳಿತದಲ್ಲಿರುವವರ ಮೇಲಿದೆ.
@CMofKarnataka@siddaramaiah
ಕರ್ನಾಟಕದಲ್ಲಿ SIR ಕುರಿತು ನಿಮ್ಮ ನಿಲುವು ಏನು?
ಮಮತಾ ಬ್ಯಾನರ್ಜಿ ತೋರಿದ ಧೈರ್ಯ ಇಲ್ಲಿ ಕಾಣಿಸಿಕೊಳ್ಳುವದೇ?
ಪೂರ್ಣ ಲೇಖನ 👉
https://t.co/SdCwdKBkTc
Muhammed Elyas Thumbe, National General Secretary of the Social Democratic Party of India, speaks out against the communal hatred and discrimination orchestrated by Assam Chief Minister Himanta Biswa Sarma.
#SDPI
Social Democratic Party of India [SDPI] Hosts National Representative Council [NRC] - 2026 at Mangalore (KARNATAKA)
January 20 & 21
Standing Firm for,
Justice • Equality • Democratic Values
#NationalRepresentativeCouncil#NRCMangaluru#NRC2026
Former Union Minister for Civil Aviation, former Vice Chairman of the Karnataka Planning Commission, and senior political leader C. M. Ibrahim visited my residence in Mysuru today & enquired about my health. We also had a meaningful discussion on key social and political issues
Congratulations to Sangeeta Barooah Pisharoty on being elected as the first woman President of the Press Club of India. A historic win for gender justice, independent journalism, and democratic values—reflecting journalists’ hope for fearless, inclusive leadership. @PressClubOfI1
ಬಿಹಾರದಲ್ಲಿ ಇತ್ತೀಚೆಗೆ ನಡೆದ ಘಟನೆ ಅತ್ಯಂತ ಕಳವಳಕಾರಿಯಾಗಿದೆ ಮತ್ತು ಗಂಭೀರ ಚಿಂತನೆಗೆ ಕಾರಣವಾಗುತ್ತದೆ.
ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ಸಾರ್ವಜನಿಕ ಕಾರ್ಯಕ್ರಮದ ವೇಳೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಒಬ್ಬ ಮಹಿಳೆಯ ಮುಖದ ವೀಲ್ ಎಳೆದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿವೆ. ಉಪ ಮುಖ್ಯಮಂತ್ರಿ ತಡೆಯಲು ಯತ್ನಿಸಿದರೂ ಕೂಡ ಈ ವರ್ತನೆ ನಡೆದಿದೆ ಎಂಬುದು ಇನ್ನಷ್ಟು ಆತಂಕಕಾರಿ. ಯಾವುದೇ ಪರಿಸ್ಥಿತಿಯಲ್ಲೂ, ವಿಶೇಷವಾಗಿ ಸಾರ್ವಜನಿಕ ವೇದಿಕೆಯಲ್ಲಿ, ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಇಂತಹ ನಡೆ ಸಂಪೂರ್ಣವಾಗಿ ಅಸ್ವೀಕಾರಾರ್ಹ ಮತ್ತು ಅವಮಾನಕಾರಿ.
ಇದು ಕೇವಲ ಒಂದೇ ಒಂದು ಘಟನೆ ಎಂದು ತಳ್ಳಿಹಾಕಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಅವರ ಅಸಹಜ, ಅಸಮರ್ಪಕ ಮತ್ತು ಅಸಹಾಯಕ ವರ್ತನೆ ತೋರಿಸುವ ಹಲವು ವೀಡಿಯೊಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಇಂತಹ ವರ್ತನೆಗಳು ಕೇವಲ ವ್ಯಕ್ತಿಗತ ವಿಷಯವಲ್ಲ ಅದು ಅವರು ಹೊಂದಿರುವ ಸಂವಿಧಾನಾತ್ಮಕ ಹುದ್ದೆಯ ಗೌರವ ಮತ್ತು ಜವಾಬ್ದಾರಿತನಕ್ಕೂ ಸಂಬಂಧಿಸಿದ ವಿಷಯವಾಗಿದೆ.
ಇನ್ನಷ್ಟು ಕಳವಳಕಾರಿ ಅಂಶವೆಂದರೆ, ರಾಜಕೀಯ ವಲಯದಿಂದಲೂ ಆಡಳಿತ ವ್ಯವಸ್ಥೆಯಿಂದಲೂ ಇಂತಹ ಘಟನೆಗಳ ಬಗ್ಗೆ ಕಾಣಿಸುತ್ತಿರುವ ಮೌನ. ಈ ಮೌನವೇ ಇಂತಹ ವರ್ತನೆಗೆ ಅಪ್ರತ್ಯಕ್ಷ ಮಾನ್ಯತೆ ನೀಡುವಂತೆ ಕಾಣುತ್ತಿದೆ. ಮಹಿಳೆಯರ ಗೌರವ, ಮಾನವೀಯ ಮೌಲ್ಯಗಳು ಮತ್ತು ಸಂವಿಧಾನಾತ್ಮಕ ನೈತಿಕತೆ ಕುರಿತು ಸ್ಪಷ್ಟ ನಿಲುವು ಅಗತ್ಯವಾಗಿದೆ.
ಜವಾಬ್ದಾರಿತನದ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಸಾಧ್ಯವಿಲ್ಲ. ಸಾರ್ವಜನಿಕ ಹುದ್ದೆ ಹೊಂದಿರುವವರು ತಮ್ಮ ವರ್ತನೆಗೆ ಉತ್ತರದಾಯಕರಾಗಲೇಬೇಕು. ಗೌರವ, ನೈತಿಕತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡುವುದು ಕೇವಲ ಮಾತಿನ ವಿಷಯವಲ್ಲ; ಅದು ಕಾರ್ಯರೂಪದಲ್ಲೂ ಕಾಣಬೇಕು.
The incident that recently took place in Bihar is deeply disturbing and calls for serious reflection.
During a public event for the distribution of appointment letters to AYUSH practitioners, visuals of Chief Minister Nitish Kumar pulling the veil of a woman have gone viral on social media. What is even more alarming is that this occurred despite the Deputy Chief Minister attempting to stop him. Under no circumstances especially on a public platform—can behavior that undermines the dignity of a woman be accepted. It is completely unacceptable and humiliating.
This cannot be dismissed as a one-off incident. In recent times, several videos showing the Chief Minister’s awkward, inappropriate, and unsettling behavior have sparked widespread public discussion. Such conduct is not merely a personal matter; it directly concerns the dignity and responsibility of the constitutional office he holds.
What is even more troubling is the silence surrounding these incidents from both the political establishment and the administrative machinery. This silence appears to indirectly legitimize such behavior. A clear and firm stand is necessary to uphold women’s dignity, human values, and constitutional ethics.
There can be no compromise when it comes to accountability. Those holding public office must be answerable for their conduct. Upholding dignity, morality, and constitutional values should not remain mere rhetoric; it must be reflected in action.
#NitishKumar
#Bihar
#WomenDignity
#Accountability
#PoliticalEthics
ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ: ಎಸ್ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಕಾರ್ಯಕರ್ತರ ಸಭೆ, ಹಲವರ ಪಕ್ಷ ಸೇರ್ಪಡೆ
ಡಿಸೆಂಬರ್ 21 ರಂದು ನಡೆಯಲಿರುವ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆಗೆ ಎಸ್ಡಿಪಿಐ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅಧಿಕೃತವಾಗಿ ತೀರ್ಮಾನಿಸಿದ್ದು, ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಎಸ್ಡಿಪಿಐ ಬಜ್ಪೆ ಪಟ್ಟಣ ಪಂಚಾಯತ್ ಸಮಿತಿ ಅಧ್ಯಕ್ಷರಾದ ಹಸೈನಾರ್ ಬಜ್ಪೆ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ, ಹಲವು ಮಂದಿ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣಾ ಕಣಕ್ಕೆ ಎಸ್ಡಿಪಿಐ ಬಲಿಷ್ಠ ಶಕ್ತಿಯಾಗಿ ದುಮುಕಿದೆ.
ನಮ್ಮ ಪಕ್ಷದ ಚುನಾಯಿತ ಪ್ರತಿನಿಧಿಗಳು ಭ್ರಷ್ಟಾಚಾರ ರಹಿತವಾಗಿ, ಪ್ರಾಮಾಣಿಕವಾಗಿ ಜನಸೇವೆಯಲ್ಲಿ ತೊಡಗಿಕೊಂಡಿರುವುದರಿಂದ ಜನರಲ್ಲಿ ನಂಬಿಕೆ ಹೆಚ್ಚಾಗಿದೆ. ಜಾತಿ-ಧರ್ಮದ ಭೇದ ಮರೆತು, ಸಮಾನತೆ ಮತ್ತು ನ್ಯಾಯದ ಹಾದಿಯಲ್ಲಿ ಸೇವೆಗೈಯುತ್ತಿರುವ ಎಸ್ಡಿಪಿಐ ವಿಧಾನ ಇತರ ರಾಜಕೀಯ ಪಕ್ಷಗಳಿಗೆ ಮಾದರಿಯಾಗಿದೆ.
ಜನಸೇವೆ, ವಾರ್ಡ್ಗಳ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ನಿರ್ಮೂಲನೆಯ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುವ ಎಸ್ಡಿಪಿಐ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ಎಲ್ಲಾ ಮತದಾರರು ಮತ್ತು ಕಾರ್ಯಕರ್ತರ ಮೇಲಿದೆ.
ಪ್ರಥಮ ಹಂತದ ಅಭ್ಯರ್ಥಿಗಳ ಪಟ್ಟಿ
1. ವಾರ್ಡ್ ಸಂಖ್ಯೆ 02 – ಕಲ್ಲಝರಿ ವಾರ್ಡ್ : ಮನ್ಸೂರ್ ಅಲಿ
2. ವಾರ್ಡ್ ಸಂಖ್ಯೆ 03 – ಅಡ್ಕಬಾರೆ ವಾರ್ಡ್ : ಪರ್ವಿಝ್
3. ವಾರ್ಡ್ ಸಂಖ್ಯೆ 07 – ತಾರಿಕಂಬ್ಲ ವಾರ್ಡ್ : ಆಯಿಷಾ
4. ವಾರ್ಡ್ ಸಂಖ್ಯೆ 10 – ಮುಂಡಾರು ವಾರ್ಡ್ : ನಝೀರ್
5. ವಾರ್ಡ್ ಸಂಖ್ಯೆ 13 – ಪೊರ್ಕೋಡಿ ವಾರ್ಡ್ : ಆರಿಫ್ ಪೊರ್ಕೋಡಿ
ಉಳಿದ ವಾರ್ಡ್ಗಳ ಅಭ್ಯರ್ಥಿಗಳ ಅಂತಿಮ ಪಟ್ಟಿ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ
ಬಜ್ಪೆ ಪಟ್ಟಣದ ಪ್ರಗತಿ, ಭ್ರಷ್ಟಾಚಾರ ರಹಿತ ಆಡಳಿತ, ಸಮಾನ ಅವಕಾಶಗಳು ಹಾಗೂ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಜನಪರ ಪರ್ಯಾಯ ಪಕ್ಷವಾದ ಎಸ್ಡಿಪಿಐ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಬಜ್ಪೆಯ ಎಲ್ಲಾ ಮತದಾರರಿಗೆ ಹೃತ್ಪೂರ್ವಕವಾಗಿ ಮನವಿ ಮಾಡಲಾಗಿದೆ.
ನಿಮ್ಮ ಅಮೂಲ್ಯ ಮತ ನಿಮ್ಮ ಭವಿಷ್ಯದ ಹಕ್ಕು.
ಜನಸೇವೆ, ನ್ಯಾಯ ಮತ್ತು ಅಭಿವೃದ್ಧಿಗೆ ಎಸ್ಡಿಪಿಐಗೆ ಅವಕಾಶ ನೀಡಿ.
Bazpe Town Panchayat Election in Dakshina Kannada District: SDPI Releases First List of Candidates, Holds Workers’ Meeting, Many Join the Party
For the Bazpe Town Panchayat elections scheduled to be held on December 21, the Social Democratic Party of India (SDPI) has officially decided to field its candidates and has released the first phase of the candidate list.
At an important meeting of party workers held under the chairmanship of Husainar Bazpe, President of the SDPI Bazpe Town Panchayat Committee, several people joined the party, strengthening SDPI’s presence in the Bazpe Town Panchayat election as a strong political force.
Public confidence in the party has increased, as SDPI’s elected representatives have been serving the people honestly and without corruption. Working on the path of equality and justice, without discrimination based on caste or religion, the SDPI model of governance has become an example for other political parties.
Ensuring public welfare, the development of wards, and the eradication of corruption are the key objectives of SDPI. Therefore, it is the responsibility of all voters and party workers to ensure the victory of SDPI candidates.
First Phase Candidate List:
1. Ward No. 02 – Kallazari Ward: Mansoor Ali
2. Ward No. 03 – Adkabare Ward: Parveez
3. Ward No. 07 – Tarikambla Ward: Ayesha
4. Ward No. 10 – Mundaru Ward: Nazeer
5. Ward No. 13 – Porkodi Ward: Arif Porkodi
The final list of candidates for the remaining wards will be announced soon.
All voters of Bazpe Town are cordially requested to support SDPI candidates — a people-oriented alternative political party — for the development of Bazpe, corruption-free governance, equal opportunities, and the progress of all communities.
Your valuable vote is your right and your power to shape the future.
Give SDPI a chance to serve with justice and development.
#SDPI
#Bazpe
#BazpeTownPanchayat
#LocalElections2025
#VoteForChange
#VoteSDPI
#SocialJustice
#PeopleFirst
#CleanPolitics
#YouthForChange
#InclusiveDevelopment
#EqualRights
#CommunityDevelopment
#EmpowerBazpe
ED - NIA ಎಂಬ BJP ಯ ಪಂಜರದ ಗಿಣಿಗಳು ಹೇಳುವ ಕಾಗೆ ಗುಬ್ಬಚ್ಚಿ ಕಥೆಗಳನ್ನು ನಂಬುವಷ್ಟು ನಮ್ಮ ನ್ಯಾಯಾಂಗ ವ್ಯವಸ್ಥೆ ಕುಸಿದು ಹೋಗಿಲ್ಲ. @CaptBrijesh ರವರೇ ನ್ಯಾಯಾಲಯದ ಕೆಲಸವನ್ನು ನ್ಯಾಯಾಧೀಶರು ನೋಡಿಕೊಳ್ಳುತ್ತಾರೆ. ನೀವು ಸ್ವಲ್ಪ ಮಂಗಳೂರಿನ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ...
#StopPropaganda
For 34 years, @BJP4Karnataka MPs have ruled Dakshina Kannada. No IIT,IIM no AIIMS, no govt medical college, no major infra. Bengaluru–Mangaluru highway still a nightmare.
Yet MP @CaptBrijesh wastes Parliament time attacking SDPI instead of raising our issues.
Mangaluru deserves development — not diversion politics. ✋
DK MP @CaptBrijesh Dakshina Kannada needs hospitals, universities, jobs & better roads.
Not your baseless speeches in Parliament.
34 years of BJP rule — ZERO major central institutions.
Stop running away from responsibility & answer the people of Mangaluru! 🗣️
#ConstitutionDay is a reminder that a Constitution survives only when those in power fear accountability.
Today, dissent is punished, rights are eroded, institutions are captured.
Defending the Constitution is no longer symbolic, it is urgent.
26 November — A day to honor the values that shape our nation.
Let’s commit ourselves to building an India that is just, inclusive, and empowering for all.
Salute to our Constitution! 🇮🇳
Heartfelt congratulations and best wishes to all my sisters who are contesting as SDPI candidates in the Kerala local body elections.
Wishing you all the very best for a successful campaign and a bright future ahead!