ರಾಜ್ಯ ಸರ್ಕಾರ ಕೋವಿಡ್-19 ನೆಪ ಮಾಡಿಕೊಂಡು ಸಂವಿಧಾನ ಹಾಗೂ ಪಂಚಾಯಿತಿ ರಾಜ್ ಕಾಯ್ದೆಯನ್ನು ಉಲ್ಲಂಘಿಸಿ ಪಂಚಾಯಿತಿಗಳ ಚುನಾವಣೆಯನ್ನು ಮುಂದೂಡಲು ಹುನ್ನಾರ ನಡೆಸಿದೆ.
ಗ್ರಾಮ ಪಂಚಾಯತಿಯು ಮೊದಲ ಸಭೆ ನಡೆಸಿದ ದಿನಾಂಕದಿಂದ 5 ವರ್ಷಗಳ ಅವಧಿಯವರೆಗೆ ಅಧಿಕಾರ ಹೊಂದಿರುತ್ತದೆ. ಅದನ್ನ ಮುಂದೂಡಲು ಸಂವಿಧಾನದಲ್ಲಿ ಅವಕಾಶವಿಲ್ಲ.
- @siddaramaiah
ಸಾಗರದ ಬಿಜೆಪಿ ಕಾರ್ಯಕರ್ತನ ಸುಳ್ಳು ದೂರು ಆಧರಿಸಿ ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಿರುವ ಸಾಗರ ಪೇಟೆ ಠಾಣೆಯ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸುವಂತೆ,
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ @sundaresh_h ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿದೇಶದಲ್ಲಿದ್ದ ಜನರನ್ನು ಕರೆತಂದು, ಯಾವುದೇ ಪ್ರಧಾನಿ ಮಾಡದ ಕೆಲಸವೆಂಬಂತೆ ಬಿಂಬಿಸಿ, ಪ್ರಚಾರ ಗಿಟ್ಟಿಸಿಕೊಳ್ಳುವ ಸರ್ಕಾರ, ನಮ್ಮದೇ ದೇಶದ ಬಡವರನ್ನು ಹೀನಾಯವಾಗಿ ನಡೆಸಿ ಕೊಂಡಿದ್ದು ಅಮಾನವೀಯ
#NannaKarnataka#ಕಾರ್ಮಿಕರ_ಕಂಬನಿ#EconomicTsunami
ಎಲ್ಲಾ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಭರವಸೆ ನೀಡಿದ್ದಾರೆ.
#ಕಾರ್ಮಿಕರ_ಕಂಬನಿ ಒರೆಸುತ್ತಿರುವ ಕಾಂಗ್ರೆಸ್.
#EconomicTsunami
https://t.co/jB5royQwEP
I’m sorry to hear about the passing of Irrfan Khan. A versatile & talented actor, he was a popular Indian brand ambassador on the global film & tv stage. He will be greatly missed. My condolences to his family, friends & fans at this time of grief.
Indian Economy which was already in bad shape is now pushed into crisis by Covid. GDP will crash to 0-2%. Upto 40cr may slip to poverty. Millions will loose jobs. Lakhs of companies will close.
@narendramodi has no plans to save Indian economy. BJP wake upto #EconomicTsunami
Job-giving MSME, construction, automobile, transport, hotels, tourism, agriculture, Govt revenue, entertainment, all sectors will be down by 30% or more.
@narendramodi save Indian economy. BJP wake upto
#EconomicTsunami
Locked down, locked out & hungry,Plight of migrant workers is in Peril
With No assistance from @narendramodi govt they are stranded without food & water undergoing a terrifying experience
#BalconySarkar should formulate Proper plans for Providing Relief
#EconomicTsunami
The #Covid crisis is an opportunity for the centre, state governments to improve the lives of migrant workers.
@narendramodi Govt should take minimum Four steps on this
◼ Recognize
◼ Register
◼ Provide Ration card &
◼ Residence
#BalconySarkar#EconomicTsunami
Melbourne is building '20 minute neighborhoods' - everything is available close by!
Barcelona wants to be a 'post-car' city & make streets car free
Hamburg is covering 40% of the city with bike & pedestrian lanes
Meanwhile, Bengaluru wants to build elevated car corridors 🙄
20 ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ, ಸರ್ಕಾರ ಉರುಳಲಿದೆ ಎಂದಿದ್ದ @BJP4Karnataka ರಾಜ್ಯಾಧ್ಯಕ್ಷ @BSYBJP ನವರೇ,
ಶಿಕಾರಿಪುರ ಪುರಸಭೆಯನ್ನು; ನಿಮ್ಮ ಮನೆಯಿರುವ ವಾರ್ಡನ್ನೂ ನಿಮ್ಮಿಂದ ಉಳಿಸಿಕೊಳ್ಳಲಾಗಿಲ್ಲ.
ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರವೂ ಸೇರಿದಂತೆ ರಾಜ್ಯವು ಮೈತ್ರಿ ಸರ್ಕಾರವನ್ನು ಬೆಂಬಲಿಸಿದೆ.
.@narendramodi came to Karnataka and said Government had not implemented farm loan waiver. Dear PM avre, 10 lakh farmers have benefited in Karnataka so far.
#ModiMatBanao.
"PM Modi says he has no money to waive loans of Farmers.
We waived farm loans in Karnataka, Punjab, CH, MP & Rajasthan. When we can find the money for farmers, why can't Modiji do the same? Where did he find money for waiving loans of rich?": @RahulGandhi#MaithriForKarnataka
ನರೇಂದ್ರ ಮೋದಿಯವರ ಬಣ್ಣದ ಮಾತುಗಳಿಗೆ ಈ ಬಾರಿ ಮಾರು ಹೋಗಬೇಡಿ.
ಈ ದೇಶದ ಮಹಾನ್ ಸುಳ್ಳುಗಾರ ನರೇಂದ್ರ ಮೋದಿ.
ರೈತರ ಸಾಲಮನ್ನಾ ಕುರಿತು ನರೇಂದ್ರ ಮೋದಿಯವರು ವ್ಯಂಗ್ಯವಾಡುತ್ತಾರೆ.
ತಮಿಳುನಾಡಿನ ರೈತರು ದೆಹಲಿಗೆ ಹೋದರೆ ಅವರಿಗೆ ಅವಮಾನ ಮಾಡಿ ಕಳುಹಿಸಿದ್ದಾರೆ : @hd_kumaraswamy#MaithriForKarnataka
"Yeddyurappa's Diary Entry shows he looted the people of Karnataka and gave it to Gadkari, Jaitley and other BJP leaders.
Did Modiji ask him the source of the money?": @RahulGandhi#MaithriForKarnataka
.@narendramodi is not even releasing money which is supposed to reach laborers under the MNREGA. I ask you all with folded hands, for the development of #Karnataka, to help us win all 28 seats: @hd_kumaraswamy , CM
#MaithriForKarnataka