ನಿರವ್ ಮೋದಿ, ಮೆಹೂಲ್ ಚೋಕ್ಸಿ ಅಂತಹ ಶ್ರೀಮಂತ ಉದ್ಯಮಿಗಳು ಸಾವಿರಾರು ಕೋಟಿ ಹಣ ಪಡೆದು ಸುಲಭವಾಗಿ ದೇಶ ಬಿಟ್ಟು ಓಡಿಹೋಗುತ್ತಿದ್ದರೂ ಅವರನ್ನು ಏನೂ ಮಾಡಲಾಗದ ಕೇಂದ್ರ ಸರ್ಕಾರವು ಪ್ರಾಮಾಣಿಕವಾಗಿ ದುಡಿಯುವ ರೈತರು ಬ್ಯಾಂಕ್ ಸಾಲ ಪಾವತಿಸಲು ವಿಫಲರಾದರೆ ಅವರನ್ನು ಜೈಲಿಗೆ ಕಳಿಸುತ್ತಾರೆ. @RahulGandhi#CongressManifesto2019
68-year-old Elsy Amma - one of the victims of the Kerala floods - had a special meeting with CP @RahulGandhi & Smt @priyankagandhi. She discussed some of her issues with them & was ensured that her problems would be addressed.
#RahulGandhiWayanad#RahulTharangam
What an incredible day in Wayanad, Kerala as Congress President @RahulGandhi files his nomination. Thousands gathered to share their love & join in the revelry.
#RahulGandhiWayanad#RahulTharangam
I am overwhelmed by the love and affection of the people of Wayanad in Kerala, where I filed my nomination today for the Lok Sabha. Thank you for your support & warm welcome!
I also want to wish the journalists injured in a mishap during our road show a speedy recovery.
Months of solid work rewarded by an overwhelming response. I’m so proud our people’s manifesto accurately reflects the voice of 🇮🇳.
Thank you everyone.
https://t.co/0pi7C8ZRwZ
आज मैंने कांग्रेस पार्टी का 2019 लोकसभा चुनाव के लिए घोषणा पत्र जारी किया।
कांग्रेस का यह 'जन आवाज' घोषणा पत्र, हिंदुस्तान के लाखों-करोड़ों युवाओं,किसानों और महिलाओं की भावनाओं और समस्याओं को आवाज देने की कोशिश है।
पूरा घोषणा पत्र आप यहां पड़ सकते हैं: https://t.co/R6Epqu9LRK
Today we released #CongressManifesto2019, through which resonates the voice of thousands of Indians we spoke to, as a part of our exhaustive consultative process.
This manifesto lists our commitments to the people of India.
You can read it over here: https://t.co/R6EpqurmJi
ಜಾತಿ, ಧರ್ಮ, ಲಿಂಗ, ಭಾಷೆ, ಬಣ್ಣ, ಪ್ರದೇಶಿಕತೆ ಹೆಸರಲ್ಲಿ ದೇಶವನ್ನ ವಿಭಜಿಸುವುದು ಸಂವಿಧಾನದ ಮೂಲ ಆಶಯದ ಸ್ಪಷ್ಟಉಲ್ಲಂಘನೆ
ತಮ್ಮ ಹುದ್ದೆಯ ಘನತೆ ಮೀರಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಹೇಳಿಕೆ, ಸ್ವಾತಂತ್ರ್ಯ ಸಂಗ್ರಾಮ, ಸಂವಿಧಾನದ ಆಶಯಕ್ಕೆ ಮಾಡಿದ ಅವಮಾನ
ಇದಕ್ಕಾಗಿ ಮೋದಿಯವರು ದೇಶದ ಜನರ ಕ್ಷಮೆ ಯಾಚಿಸಲಿ-ರಣದೀಪ್ ಸಿಂಗ್ ಸುರ್ಜೆವಾಲ
ಓಟಿಗ���ಗಿ ಗೋಮಾತೆ!
ತಮ್ಮ ನಿಜ ಬಣ್ಣ ತೋರಿಸಿದ್ದಾರೆ ನೋಡಿ ಭಕ್ತರು! ಬಣ್ಣದ ರಾಸಾಯನಿಕದಿಂ�� ಅದರ ಚರ್ಮದ ಸೂಕ್ಷ್ಮ ರಂಧ್ರಗಳಿಗೆ ತಡೆಯಾಗುತ್ತದೆ. ಅದಕ್ಕೆ ಹಿಂಸೆಯಾಗುತ್ತದೆ ಎಂಬ ಪ್ರಜ್ಞೆಯೂ ಇಲ್ಲ!
ಗೋವನ್ನು ಮಾತೆ, ದೇವತೆ ಅಂತ ಹೇಳುವವರು ಗೋ ವಿಗೆ ಇದುವಾ ಕೊಟ್ಟ ಗೌರವ !? ಮುಗ್ಧ, ಮೂಕ ಜೀವಿಗಳ ಮೇಲೆ ಇಂತಹ ವಿಕೃತಿ ಸರಿ ಅಲ್ಲ.
ಐಟಿ ದಾಳಿಗಳ ಬಗ್ಗೆ ನಮ್ಮ ವಿರೋಧವಿಲ್ಲ, ಆದರೆ ಐಟಿ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ವಿರೋಧಿಗಳ ಮೇಲೆ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಮಾತ್ರ ನಮ್ಮ ವಿರೋಧವಿದೆ.
ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಚುನಾವಣೆ ಗೆಲ್ಲಬಹುದೆಂಬ ಭ್ರಮೆಯಲ್ಲಿ ಬಿಜೆಪಿ ಪಕ್ಷವಿದೆ. ಇಂಥ ದಾಳಿಗಳಿಗೆ ನಾವು ಹೆದರುವವರಲ್ಲ.
ಬೆಳಗಾವಿ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಹಾಗೂ
ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾದ
ಡಾ|| ವ್ಹಿ ಎಸ್ ಸಾಧುನವರ್ ಅವರ ಪರವಾಗಿ ಮಂಡೊಳ್ಳಿ, ಸಾವಗಾಂವ, ಹಂಗರಗಾ, ತುರಮರಿ, ಬಾಚಿ ಹಾಗೂ ಕುದ್ರೆಮನಿ ಗ್ರಾಮಗಳಲ್ಲಿ ಅಧಿಕೃತವಾಗಿ ಪ್ರಚಾರವನ್ನು ಮಾಡಲಾಯಿತು.
#ಬೆಳಗಾವಿ#ಲೋಕಸಭಾಚುನಾವಣೆ2019
ಮೈತ್ರಿಧರ್ಮ ಪಾಲನೆ ಅವಶ್ಯ ಇರುವುದರಿಂದ ಮೈತ್ರಿ ಮೂಲಕವೇ ಚುನಾವಣೆ ಎದುರಿಸಬೇಕಿದೆ.
ಇಂದು @dineshgrao ಜೊತೆ ಮುದ್ದಹನುಮೇಗೌಡರ ಮನೆಗೆ ತೆರಳಿ ಇದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ.
ಬಡವರಿಗೆ ಆದಾಯ ಖಾತ್ರಿ ಯೋಜನೆ ಜಾರಿಗೊಳಿಸುವ ಭರವಸೆಯ ಜನಪ್ರಿಯತೆಯಿಂದ ಬಿಜೆಪಿಯ ಸೋಲು ನಿಶ್ಚಿತವಾಗಿದೆ.
ರಾಹುಲ್ ಗಾಂಧಿಯವರ ವಾರ್ಷಿಕ ಕನಿಷ್ಠ ₹72000 ಕೊಡುವ ಈ ಹೊಸ ಯೋಜನೆಯಿಂದ ಪ್ರಧಾನಿ ಮೋದಿಯವರಿಗೆ ಸೋಲಿನ ಭಯ ಶುರುವಾಗಿದೆ.
ವೈಫಲ್ಯದ ನಾಯಕ ಮೋದಿಯವರ ಸರ್ಕಾರದ ನಿರ್ಗಮನದ ದಿನಗಣನೆ ���ುರುವಾಗಿದೆ. #NYAYforIndia
We have requested Shri Muddahanumegowda to withdraw from the fray in Tumakuru. Coalition politics calls for some sacrifices in the larger interest of the country and we are sure he will accede to our request.