ರಾಜ್ಯದ ಅಭಿವೃದ್ಧಿ ಪಥದಲ್ಲಿ ಹಲವು ದಿಟ್ಟ ಹೆಜ್ಜೆಗಳನ್ನು ಇಡುವಲ್ಲಿ, ನೇರ ಕ್ರಮಗಳನ್ನು ಕೈಗೊಳ್ಳುವಲ್ಲಿ ನಮ್ಮ ಸರ್ಕಾರ ಎಂದೂ ರಾಜಿಯಾಗುವುದಿಲ್ಲ. ನೇರ, ಪಾರದರ್ಶಕ ಆಡಳಿತವೇ ನಮ್ಮ ಗುರಿ.
ಬಿಜೆಪಿ ಪಾಲಿಗೆ ಹೆಣ್ಣುಮಕ್ಕಳ ಸುರಕ್ಷತೆ ವಿಚಾರ ಕೇವಲ ರಾಜಕೀಯ ಘೋಷಣೆಯಾಗಿದೆಯೇ ವಿನಃ ಅನುಷ್ಠಾನಕ್ಕೆ ತರುವಲ್ಲಿ ಅದು ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಅಧಿಕಾರಸ್ಥ ಬಿಜೆಪಿ ರಾಜ್ಯಗಳೇ ಸಾಕ್ಷಿ !
ಕಾಂಗ್ರೆಸ್ ಸರ್ಕಾರದ ದಕ್ಷ ಆಡಳಿತದಲ್ಲಿ ಪೊಲೀಸ್ ಇಲಾಖೆಗೆ ತಂತ್ರಜ್ಞಾನದ ಬಲ ನೀಡಲಾಗಿದ್ದು, ಜಿಲ್ಲೆಗೆ ಒಂದರಂತೆ 32 ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವ್ಯಾನ್ ನೀಡಲಾಗಿದೆ. ಇದರಿಂದ ತನಿಖೆಗೆ ವೇಗ ಸಿಗಲಿದೆ.
@BJP4Karnatakaದ ಅಜ್ಞಾನಿಗಳೇ, ಮೊದಲು ನಿಮ್ಮ ನಾನ್ ಬಯಲಾಜಿಕಲ್ ಬೇಬಿಯ ಕಡೆ ಗಮನಕೊಡಿ.
ರಾಹುಲ್ ಗಾಂಧಿ ಅವರನ್ನು ವೈಚಾರಿಕವಾಗಿ ಎದುರಿಸಲು ಅಸಮರ್ಥರಾದ ನೀವು ಅವರ ವೈಯಕ್ತಿಕ ನಿಂದನೆಗೆ ಮಾತ್ರ ಸೀಮಿತವಾಗಿದ್ದೀರಿ. ರಾಹುಲ್ ಗಾಂಧಿ ಅವರು ಈ ದೇಶಕ್ಕಾಗಿ 2 ಬಾರಿ ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ ಮಹಾನ್ ನಾಯಕಿ ಸೋನಿಯಾ ಗಾಂಧಿ ಅವರ ಮಗನೇ. ಅದನ್ನು ಸ್ವತಃ ರಾಹುಲ್ ಗಾಂಧಿ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಆದರೆ ವಿಜಯೇಂದ್ರ ಅವರನ್ನು ಬೇಬಿ ಯಡಿಯೂರಪ್ಪ ಎಂದು ಕರೆದಿದ್ದಕ್ಕೆ ನೀವು ಬೇರೆಲ್ಲೋ ಮೆಣಸಿನಕಾಯಿ ಇಟ್ಟುಕೊಂಡವರಂತೆ ಎಗರಿ ಬೀಳುತ್ತಿರುವುದೇಕೆ? ಯಾಕೆ ಅವರು ಯಡಿಯೂರಪ್ಪನವರು ಪುತ್ರರಲ್ಲವೇ?
ಅಂದಹಾಗೆ, ನಮ್ಮ ಅಧ್ಯಕ್ಷರಾದ ಹರಿಪ್ರಸಾದ್ ಅವರನ್ನು ಕೊತ್ವಾಲ್ ಶಿಷ್ಯ ಎಂದು ಹೇಳಲು ನಿಮ್ಮಲ್ಲಿ ಯಾವ ದಾಖಲೆಗಳಿವೆ? ನೀವು ಸಾಚ ಸಂಪನ್ನರಾಗಿದ್ದರೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ರೌಡಿ ಮೋರ್ಚಾ ತೆರೆದಿದ್ದು ಯಾಕೆ? ಯಾವ ನೈತಿಕತೆ ಇಟ್ಟುಕೊಂಡು ನಮ್ಮ ನಾಯಕರನ್ನು ಪ್ರಶ್ನೆ ಮಾಡುತ್ತೀರಿ.
ರಾಹುಲ್ ಗಾಂಧಿ ಅವರು ಕೋವಿಡ್, ನೋಟ್ ಬ್ಯಾನ್, ಕೊಲ್ಲಿ ಯುದ್ಧ, ಚೀನಾ ಗಡಿ ಅತಿಕ್ರಮಣ ಸೇರಿದಂತೆ ದೇಶ ಎದುರಿಸಬಹುದಾದ ಸಲಹೆ ಸೂಚನೆಯನ್ನು ಗಂಭೀರವಾಗಿ ಪರಿಗಣಿಸದ ನಿಮ್ಮ ‘ನಾನ್ ಬಯಾಲಾಜಿಕಲ್ ಬೇಬಿ’ ದೇಶವನ್ನು ಅಪಾಯದ ಸುಳಿಗೆ ತಳ್ಳುತ್ತಿದ್ದಾರೆ.
ನಿಮ್ಮ ನಾನ್ ಬಯಲಾಜಿಕಲ್ ಬೇಬಿಯು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಡುತ್ತಿರುವ ಅರ್ಥವಿಲ್ಲದ ಮಾತುಗಳು ವಿಶ್ವ ಭಾರತವನ್ನು ನೋಡಿ ನಗುವಂತೆ ಮಾಡುತ್ತಿದೆ ಎಂಬುದನ್ನು ಮರೆಯಬೇಡಿ.
ಕೊತ್ವಾಲ್ ಶಿಷ್ಯ ಬಿ.ಕೆ. ಹರಿಪ್ರಸಾದ್ ಅವರೇ, ವಯಸ್ಸು 50 ದಾಟಿದರೂ ರಾಜಕೀಯದಲ್ಲಿ ಇನ್ನೂ ಬಾಲ ಲೀಲೆಗಳನ್ನೇ ಪ್ರದರ್ಶಿಸುತ್ತಾ, ತಾಯಿಯ ಮಡಿಲಲ್ಲೇ ರಾಜಕೀಯ ಭವಿಷ್ಯ ಹುಡುಕುವ ಸೋನಿಯಾ ಗಾಂಧಿಯವರ ಪುತ್ರ ರಾಹುಲ್ ಗಾಂಧಿಯವರನ್ನು 'ಸೋನಿ ಬೇಬಿ' ಎಂದು ಕರೆಯುವುದು ಸೂಕ್ತವಲ್ಲವೇ?
#CongressFailsKarnataka
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ಭಾಗವಹಿಸಿ ತಮ್ಮ ಮತದಾನದ ಹಕ್ಕು ರಕ್ಷಣೆ ಮಾಡಿಕೊಳ್ಳಬೇಕು. ಬಿಎಲ್ಎಗಳು ನೀಡಿರುವ ಗಣತಿ ನಮೂನೆ ಭರ್ತಿ ಮಾಡಿ ಬಿಎಲ್ಎಗಳಿಗೆ ಹಿಂದಿರುಗಿಸಿ.
@RLR_BTM
ಸಚಿವರು, ಜಲಸಂಪನ್ಮೂಲ ಇಲಾಖೆ
Narendra Modi became Prime Minister in May 2014 after boasting of “ना खाऊँगा ना खाने दूँगा.” That this was a hoax became evident soon thereafter when Dr. Manmohan Singh described the November 8, 2016 demonetisation as “organized loot and legalized plunder.” GSPC was then forcibly merged with ONGC to hide a Rs 20,000 crore scam that had taken place during his tenure as Chief Minister of Gujarat. Electoral bonds were announced and these were later proven to be a gigantic Rs 4 lakh crore “Chanda Do, Dhanda Lo” scam. The explosive growth of the Modani empire revealed the true nature of the Modi regime, as was proved by the 100 questions asked of the Prime Minister in the INC’s “Hum Adani Ke Hain Kaun” series. The serious questions raised on the Rafale deal have never been satisfactorily answered. A wholly non-transparent and non-accountable PM CARES Fund was created. The CAG has been weakened - but even so, there have been reports detailing very significant fraudulent expenditures in the Modi Government’s flagship schemes like Ayushman Bharat and PM Kaushal Vikas Yojana.
In recent weeks, further evidence of the hollowness of the “ना खाऊँगा ना खाने दूँगा” bombast has emerged -
1. The massive Chanda Chori Aastha Dhoka at the Ram Mandir in Ayodhya executed by members of the RSS-BJP ecosystem has shocked the nation’s conscience.
2. The CM of Arunachal Pradesh continues in office even though the Supreme Court had on April 6, 2026 called for a CBI investigation into his decisions over a ten-year period that have benefitted his family members
3. The Chief Minister of Madhya Pradesh, against whom there are credible revelations of enriching his own relatives through various dubious land deals and transactions, continues in office.
4. Opposition parties are being split through the offer of various types of financial incentives.
5. A Minister of State in the Modi Government continues in office even though it is proven beyond doubt that he has taken a subsidy through a scheme run by his own Ministry.
6. 4 close aides of the Union Minister of Environment, Forests, and Climate Change have been sacked overnight raising the legitimate doubt of whether there can be so much smoke without any fire in the first place.
7. Decisions on E20 are being taken to ensure that huge benefits will flow to the family of the Union Minister for Road Transport and Highways.
8. The Delhi CM has become Chief Minister in her own right but there is an abundance of evidence to show that her family members are participating actively in administrative and governance matters.
In addition, the Prime Minister is persisting with the Union Education Minister who has presided over a corrupt and compromised examination system that is betraying the hopes and aspirations of millions of the country’s youth.
Mr. Modi has delivered Minimum Governance, Maximum Cover-Ups. With him it has always been खाऊँगा, खाने दूँगा, और खिलाऊँगा
ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರು, ರಾಜ್ಯಸಭೆಯ ಮಾಜಿ ಸಂಸದರಾದ ಶ್ರೀ ಎಚ್. ಹನುಮಂತಪ್ಪ ಅವರ ಅಕಾಲಿಕ ನಿಧನದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ.
ಸಂಸದೀಯ ಮೌಲ್ಯಗಳನ್ನು ಎತ್ತಿಹಿಡಿದ ನಿಷ್ಠಾವಂತ ನಾಯಕ, ಜನಪರ ರಾಜಕಾರಣಿ ಹಾಗೂ ಸಮಾಜದ ಶೋಷಿತ ವರ್ಗಗಳ ಧ್ವನಿಯಾಗಿದ್ದ ಅವರ ಸೇವೆ ಸದಾ ಸ್ಮರಣೀಯ. ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ, ಬಂಧು-ಬಳಗಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು.
ಓಂ ಶಾಂತಿ. 🙏
ಕರ್ನಾಟಕದಲ್ಲಿ ಬೆಂಗಳೂರಿನಾಚೆ ಕೈಗಾರಿಕಾ ಪ್ರಗತಿ ಸಾಧಿಸುವುದು ಕಾಂಗ್ರೆಸ್ ಸರ್ಕಾರದ ಸಂಕಲ್ಪ.
ಇದರ ಭಾಗವಾಗಿ ವಿಜಯಪುರದಲ್ಲಿ ರಿಲಯನ್ಸ್ ಸಮೂಹದ ಕ್ಯಾಂಪಾ ಕೋಲಾ ಬೃಹತ್ ಘಟಕ ಸ್ಥಾಪನೆಯಾಗಲಿದೆ. ₹1,622 ಕೋಟಿ ಹೂಡಿಕೆಯೊಂದಿಗೆ ಈ ಘಟಕ ಆರಂಭವಾಗಲಿದ್ದು, ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ.
36 crore vehicle owners. Zero straight answers.
Engines not built for E20. Mileage losses higher than admitted. Seals and gaskets at risk, even the Minister agrees. "Cheaper fuel" that costs more in repairs and refills. And now, PDS rice reportedly diverted to make ethanol.
This isn't policy. It's a burden being pushed onto 36 crore vehicle owners without consent, without the truth.
ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನೀಟ್ ಅಕ್ರಮ ಖಂಡಿಸಿ, ಹಾಗೂ ಅಸಮರ್ಥ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ, ವಿದ್ಯಾರ್ಥಿಗಳ ಆತ್ಮಹತ್ಯೆಯ ವಿರುದ್ಧ ಜನಜಾಗೃತಿಗಾಗಿ ಯುವ ಕಾಂಗ್ರೆಸ್ ವತಿಯಿಂದ ನಡೆದ ಸೈಕಲ್ ಜಾಥಾಗೆ ಚಾಲನೆ ನೀಡಿ ಮಾತನಾಡಿದೆ.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಶ್ರೀ ಮಂಜುನಾಥ ಗೌಡ , ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿಗಳಾದ ಶ್ರೀ ತಾರೀಖ್ ಭಗವಾನ್ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಿದ್ದರು.
#chhatraonkigoonj
@INCKarnataka@IYCKarnataka
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ವತಿಯಿಂದ ನಡೆದ ಸೈಕಲ್ ಜಾಥಾ ಪ್ರತಿಭಟನೆಗೆ ಕೆಪಿಸಿಸಿ ಅಧ್ಯಕ್ಷರಾದ @HariprasadBK2 ಅವರು ಭಾನುವಾರ ಚಾಲನೆ ನೀಡಿದರು.
ಕೆಪಿಸಿಸಿ ಕಚೇರಿಯಿಂದ ಕೆ ಆರ್ ಸರ್ಕಲ್ ಮಾರ್ಗವಾಗಿ ಆನಂದ ರಾವ್ ವೃತ್ತದವರೆಗೂ ನಡೆದ ಸೈಕಲ್ ಜಾಥಾದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ ಗೌಡ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದರು.