ಲಾಕ್ಡಾನ್ ಕಾರಣ ಮುಸ್ಲಿಂ ಧರ್ಮಗುರುಗಳು, ಮೌಲಾನ ಅತ್ಯಂತ ಕಷ್ಟದ ಜೀವನ ಸಾಗಿಸುತ್ತಿದೆ. ಹಲವಾರು ಮುಅಲ್ಲಿಮರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಕಷ್ಟದಲ್ಲಿ ಇರುವ ಮುಅಲ್ಲಿಮರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಬೇಕಿದೆ.
*#WeWantPackagesForMoulanas*
*@CMofKarnataka @csogok @DOMGOK@captain_mani72@AnandSinghBs
ಕೋವಿಡ್ ಆರಂಭದಲ್ಲಿ ಕೆಲಸವಿಲ್ಲದೆ ವೇತನ ಸಿಗದ ಅಸಹಾಯಕ ಅನಿವಾಸಿಗಳಿಗೆ ಜಾತಿ ಧರ್ಮ ನೋಡದೆ ದಿನಸಿ ವಸ್ತುಗಳ ಕಿಟ್ ವಿತರಿಸಿ,
ಸಂಕಷ್ಟದಲ್ಲಿ ಸಿಕ್ಕಾಕೊಂಡವರಿಗೆ
ಚಾರ್ಟೆಡ್ ಫೈಟ್ ಮೂಲಕ ತವರಿಗೆ ಕಳುಹಿಸಿಕೊಟ್ಟ ಕೆಸಿಎಫ್ನ ಸಾಂತ್ವಾನ ಸೇವೆ ಚಾರಿತ್ರಿಕ ಇತಿಹಾಸ.
#KCF FOUDATION DAY
@councilKcf@GrandmuftiIndia
@shaboobacker
ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರೂಪ್ಪರವರೇ.
ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ಮರಳುವ ಅನಿವಾಸಿ ಕನ್ನಡಿಗರಿಗೆ ಧನ ಸಹಾಹ, ಸಾಲ ಯೋಜನೆ ನೀಡುವ ಮೂಲಕ ಪುನರ್ವಸತಿ ಕಲ್ಪಿಸಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ.
-ಇಸ್ಹಾಕ್ ಸಿ.ಐ.ಫಜೀರ್ (ಗಲ್ಫ್ ಕನ್ನಡಿಗ)
ಹವ್ಯಾಸಿ ಬರಹಗಾರ
ಅಲ್ ಹಸ್ಸಾ, ಸೌದಿ ಅರೇಬಿಯಾ
ಡಿ. 6 ರ ಎರಡು ಕರಾಳ ನೆನಪುಗಳು.
ಒಂದು, ದಮನಿತರ ಧ್ವನಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕಾರ್ ಅವರ ಪರಿನಿಬ್ಭಾಣ.
ಇನ್ನೊಂದು,
1528 ರಲ್ಲಿ ಮೊಘಲ್ ಸಾಮ್ರಾಟ್ ಬಾಬರ್ ನಿರ್ಮಿಸಿದ ಬಾಬರಿ ಮಸ್ಜಿದನ್ನು ಸಂಘ ಪರಿವಾರದ ಕರಸೇವಕರು ಧ್ವಂಸಗೊಳಿಸಿ ದೇಶದ ಎಲ್ಲೆಡೆ ಕೋಮು ವಿದ್ವೇಷದ ಭುಗಿಲೆಬ್ಬಿಸಿ
ಹೊಗೆಯಾಡಿಸಿದ ಕರಾಳ ದಿನ.
ಕಾಶ್ಮೀರದ ಕಥುವಾದ ದೇವಸ್ಥಾನದಲ್ಲಿ ಆಸೀಫಾಳನ್ನು ಹತ್ಯೆ, ಅತ್ಯಾಚಾರ ಮಾಡಿದ ಕಾಮ ಪಿಪಾಸುಗಳ ಸಂತತಿಯೊಬ್ಬ ಆಟವಾಡುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಈ ಪ್ರಕರಣಕ್ಕೆ ಕಾರಣವಾದ ಆರೋಪಿ ದೇವಸ್ಥಾನದ ಆರ್ಚಕನಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಆ ಶಿಕ್ಷೆ ಇನ್ನು ಮುಂದೆ ಇಂತಹ ತಪ್ಪನ್ನು ಮಾಡಲು ಹೊರಟವರಿಗೆ ಭಯ ಹುಟ್ಟಿಸುವಂತಿರಬೇಕು.
ಕಿಡಿ-ನುಡಿ.
ಮಧ್ಯರಾತ್ರಿ ಹೆಣ್ಣೊಬ್ಬಳು ನಿರ್ಭಯವಾಗಿ ಓಡಾಡುವಂಥ ಸ್ಥಿತಿ ನಿರ್ಮಾಣವಾದರೆ ಮಾತ್ರ ಸ್ವಾತಂತ್ರ್ಯಕ್ಕೊಂದು ಅರ್ಥ’’
-ಮಹಾತ್ಮ ಗಾಂಧಿ.
ಮಧ್ಯರಾತ್ರಿಯಲ್ಲಿ ಹೆಣ್ಣು ಸುಟ್ಟು ಬೂದಿಯಾಗುತ್ತಿದ್ದಾಳೆ.
ಇನ್ನು ಓಡಾಡುವುದಕ್ಕೆ ಸಮಯ ಬೇಕಲ್ಲವೇ.?
ಇದು ನಾಝಿ ಯುಗ.
ನೀವು ಅಂದ್ಕೊಂಡಾಗೇನಿಲ್ಲ.
ಹಿಮ್ಮೆಟ್ಟಿ ಗೆಲ್ಲೋಣ.
ಬಾಬರಿ ಮಸ್ಜಿದ್ ಧ್ವಂಸ ಪ್ರಕರಣದ ತೀರ್ಪು ನಿರಾಶದಾಯಕ.
ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು.
ಪ್ರತಿರೋಧದ ಯಾವ ಕೆಲಸವೂ,ಯಾವ ಹೋರಾಟವೂ ಸಣ್ಣದಲ್ಲ.ಆತ್ಯಂತ ದೊಡ್ಡ ಹಿಮಪಾತವೂ ಪುಟ್ಟ ಮಂಜಿನ ಕಣಗಳಿಂದಲೇ ರೂಪುಗೊಳ್ಳುತ್ತದೆ.ನಾವು ಪ್ರತಿರೋಧಿಸೋಣ.ನಾವು ಹೋರಾಡೋಣ ನಾವು ಇದನ್ನು ಹಿಮ್ಮೆಟ್ಟಿಸಿ ಗೆಲ್ಲೋಣ.
ತಾನು ಕಲಿತದ್ದನ್ನು ತನ್ನ ಜೀವನದಲ್ಲಿ ಮೊದಲು ಅಳವಡಿಸಿ ನಂತರ ಅನುಯಾಯಿಗಳಿಗೆ ಕಳುಹಿಸಿ ಕೊಟ್ಟ ನನ್ನ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಅವರು ಅಖಂಡ ಜಗತ್ತಿನ ಅದ್ವಿತೀಯ ಬೋಧಕ.
ಬೆಂಕಿ-ಚೆಂಡು.
"ರಾಮಮಂದಿರ ನಿರ್ಮಾಣಕ್ಕೆ ಬೆಳ್ಳಿ ಇಟ್ಟಿಗೆ."
-ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್.
ಕಮಲನಾಥರೇ.
ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಅಲ್ವೆ.?
ಚಿನ್ನದ ಇಟ್ಟಿಗೆ ಕೊಟ್ಟು ಬಿಡಿ.
ಬೆಂಕಿ-ಚೆಂಡು.
"ನಾವು ರಾಮ ಮಂದಿರ ನಿರ್ಮಾಣಕ್ಕೆ ಯಾವತ್ತೂ ವಿರೋಧ ಮಾಡಿಲ್ಲ."
-ಡಿ.ಕೆ.ಶಿವಕುಮಾರ್.
ಅಂದಹಾಗೆ,1992ರಲ್ಲಿ ಕರಸೇವಕರು ಬಾಬರಿ ಮಸೀದಿಯನ್ನು ಧರೆಗುರುಳಿಸಿದಾಗಲೂ ನಿಮ್ಮವರು ವಿರೋಧ ಮಾಡಿಲ್ಲ.
2020-21ರ ಶೈಕ್ಷಣಿಕ ಸಾಲಿನ ಪಠ್ಯಕ್ರಮ ಕಡಿತಗೊಳಿಸುವ ನಿರ್ಧಾರದಂತೆ ಕೊರೋನ ವೈರಸ್ ಹಿನ್ನೆಲೆಯಲ್ಲಿ 'ಟಿಪ್ಪು ಸುಲ್ತಾನ್,ಹೈದರಲಿ' ಕುರಿತು ಪಾಠವನ್ನು ಕೈ ಬಿಡಲಾಗುವುದು
-ಕರ್ನಾಟಕ ಸರಕಾರ
ಹಾಗಾದರೆ ಕರ್ನಾಟಕ ಸರಕಾರದ ಶಾಸಕ,ಸಚಿವರಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡಿದೆಯಲ್ವೆ.?
ಈ ಕೊರೋನ ಪೀಡಿತರನ್ನು ಅಧಿಕಾರದಿಂದ ಕೈ ಬಿಡಬಾರದೇಕೆ.?