ಇಂದು ಸಂಜೆ 07ಕ್ಕೆ ಇಂಡಿಯಾ ಟುಡೇಯಲ್ಲಿ ಮೋದಿ ಸಂದರ್ಶನ ಪ್ರಸಾರ. ರವೀಶ್ ಕುಮಾರ್ರವರಿಗೆ ಯಾಕಿಲ್ಲ ಎಂಬ ಪ್ರಶ್ನೆಗಿಲ್ಲ ಉತ್ತರ
https://t.co/Oyfxk0ZnDs https://t.co/Oyfxk0ZnDs
ನೂರರ ನೋಟ ಅಂಕಣದಲ್ಲಿ ಸ್ವಾತಂತ್ರ್ಯ ಸೇನಾನಿ ಎಚ್.ಎಸ್ ದೊರೆಸ್ವಾಮಿರವರು ���ರೆಯುತ್ತಾರೆ 'ಸಿಇಟಿ ಹೆಸರಲ್ಲಿ ಕಾನೂನು ಉಲ್ಲಂಘಿಸುತ್ತಿದೆ ರಾಜ್ಯ ಸರ್ಕಾರ'. ಓದಿ
https://t.co/E1YV5aSFKX https://t.co/E1YV5aSFKX
ಮೋದಿಯವರು ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬುದಕ್ಕೆ ಇದು ಸಹ ಸೇರ್ಪಡೆ.
ದೇಶದ ದುಬಾರಿ ‘ನಾಮಿನೇಶನ್’ನಲ್ಲಿ ಖರ್ಚೇ ಇಲ್ಲದ ಚುನಾವಣೆಯ ಭೋಗು!
https://t.co/IcQJHhHMM5 https://t.co/IcQJHhHMM5
ಟ್ರೋಫಾ ದಿ ಎಲಿಟ್ ಸಿನೆಮಾದ ಮೂಲಕ ಖ್ಯಾತರಾದ 'ಬ್ರೆಝಿಲ್ನ ಸುಂಟರಗಾಳಿ ಹೊಸೆ ಪಡಿಲ್ಯಾ' ಕುರಿತು ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿರವರು ಬರೆದಿದ್ದಾರೆ. ಓದಿ
https://t.co/BBg6CQMHtY https://t.co/BBg6CQMHtY
ಮುಂದಿನ ಅನಿಶ್ಚಿತ ದಿನಗಳಿಗೆ ಸಿದ್ಧರಾಗೋಣ. ಮೇ 23ರಂದು ಫಲಿತಾಂಶ ಹೇಗೆ ಬರಲಿ, ಜನಸಾಮಾನ್ಯರಿಗೆ ಕಷ್ಟಕರವಾಗಲಿದ್ದು ಎದುರಿಸಲು ಸಜ್ಜಾಗೋಣ ಎಂಬುವ ನ್ಯಾಯಪಥ ಪತ್ರಿಕೆಯ ಸಂಪಾದಕೀಯ ಓದಿ.
https://t.co/K9KycCWTuE https://t.co/K9KycCWTuE
ಸಾಧ್ವಿ ಪ್ರಗ್ಯಾ ಭಯೋತ್ಪಾದನೆ ಮತ್ತು ದ್ವಂದ್ವಗಳು.
2008 ಡಿಸೆಂಬರ್ 03 ರಂದು ಗೌರಿ ಲಂಕೇಶ್ ರವರು ಬರೆದಿದ್ದ ಸಂಪಾದಕೀಯ ���ದಿ.
https://t.co/hJsSaslDOK https://t.co/hJsSaslDOK
ಮಾಧ್ಯಮಗಳು ಜಾತಿ ಆಧಾರದಲ್ಲಿ ಕೆಲಸ ಮಾಡುತ್ತಿವೆಯೇ?
'ಬ್ರಾಹ್ಮಣ್ಯ ಎಂಬುದು ಪ್ರಭುತ್ವದ ಸಾಂಸ್ಕೃತಿಕ ಪರಿಭಾಷೆ : ಮಾಧ್ಯಮ ಇದರ ಸೇವಕ' ಎಂದು ಬರೆಯುತ್ತಾರೆ ಬಿ.ಪೀರ್ ಭಾಷಾರವರು. ತಪ್ಪದೇ ಓದಿ.
https://t.co/SZTpOHOpGC https://t.co/SZTpOHOpGC
ನಾನು ಗೌರಿ ಪತ್ರಿಕೆಯ ಸುದ್ದಿ, ಮಾಹಿತಿ, ವಿಶ್ಲೇಷಣೆ ಪಡೆಯಲು ಈ ವಾಟ್ಸಾಪ್ ಗ್ರೂಪ್ ಸೇರಿರುತ್ತದೆ. ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://t.co/3c2RyqbhmW https://t.co/3c2RyqbhmW
ದೆಹಲಿಯ 07 ಕ್ಷೇತ್ರಗಳಲ್ಲಿ ಈ ಬಾರಿಯೂ ಒಂದೇ ಪಕ್ಷ ಗೆಲ್ಲುವ ಸೂಚನೆಯಿದೆ. ಹಲವು ಬಾರಿ ಇಲ್ಲಿ ಒಂದೇ ಪಕ್ಷ ಎಲ್ಲಾ ಸೀಟುಗಳನ್ನು ಗೆದ್ದಿರುವುದು ಇತಿಹಾಸ. ದೆಹಲಿ ರಾಜಕಾರಣದ ಇಂಟರೆಸ್ಟಿಂಗ್ ಸ್ಟೋರಿ ಓದಿ.
https://t.co/oPkxhCZpjC https://t.co/oPkxhCZpjC
ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಘಟನೆಯ ಕುರಿತು ಸತ್ಯಶೋಧನೆ ನಡೆಸಿದ ತಂಡದ ವರದಿಯ ಮುಖ್ಯಾಂಶಗಳನ್ನಾಧರಿಸಿದ ಹಕ್ಕೊತ್ತಾಯಗಳು ಇವು. ಓದಿ, ಬೆಂಬಲಿಸಿ.
https://t.co/RsgY4icUrv https://t.co/RsgY4icUrv
ನಿಜವಾಗಿಯೂ ದ���ಶದ ಆಂತರಿಕ ಮತ್ತು ಗಡಿ ಭದ್ರತೆಗೆ ಆತಂಕವಾಗಿರುವುದು ಈ ಆರ್.ಎಸ್.ಎಸ್ ಮತ್ತು ಅದಕ್ಕೆ ಒತ್ತಾಸೆಯಾಗಿ ನಿಂತಿರುವ ಮೋದಿ ಮತ್ತವರ ಪರಿವಾರ ಎಂದು ಸಾಕ್ಷಿ ಸಮೇತ ಬರೆದಿದ್ದಾರೆ ಪಿ.ಕೆ ಮಲ್ಲನಗೌಡರ್. ನೀವೊಮ್ಮೆ ಓದಿ
https://t.co/FspKjeDePq https://t.co/FspKjeDePq
ಪರ್ಯಾಯ ರಾಜಕಾರಣದ ಪ್ರಯತ್ನಗಳನ್ನು ನಡೆಸುತ್ತಾ ಸಕ್ರಿಯವಾಗಿರುವ ಕನ್ನಡದ ಮ���ತ್ವದ ಲೇಖಕ ದೇವನೂರ ಮಹಾದೇವ ಅವರನ್ನು ತುಕಾರಾಂ ಅವರು ಸಂಯುಕ್ತ ಕರ್ನಾಟಕಕ್ಕಾಗಿ ಸಂದರ್ಶಿಸಿದ್ದರು. ಆ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಇದನ್ನು ಪ್ರಕಟಿಸಲು ಅನುಮತಿ ಕೊಟ್ಟ ದೇವನೂರ... https://t.co/xTjX6U1egf