Após a conferência de imprensa do Selecionador Nacional, e no seguimento de uma conversa com o Presidente da Federação Portuguesa de Futebol, tomei a decisão de deixar o estágio da Seleção Nacional.
A seu tempo, direi a verdade a todos os Portugueses sobre as razões que motivaram a minha saída da equipa nacional, à qual sempre me dediquei.
Agora é tempo de desejar boa sorte a Portugal e a todos os meus companheiros de equipa, sem exceção.
A big hello to all my fav #VishnuSir's fans. ❤️
Extremely sorry that I won't be able to attend the event this evening. I wouldn't be saying this without a very valid personal situation, and I'm sure all you brothers of mine know this about me.
Vishnu sir has always been my Idol,,, inspiration and wil alwaysssssss be one. 🙏🏼 ❤️
I indeed will miss being there amidst you all on this special day. But i shall always be there when it comes to stand by anything and everything that needs to be done for our idol #VishnuSir.
Apologies.
Much luv..
Your brother ,,
Kichcha Sudeepa.
We made just 300 pairs of these, and they’re dropping only on the WROGN app.
Download the app and join the waitlist for early access: https://t.co/MLaXkQMGIg
@StayWrogn
ಇದೇ ಮೊದಲ ಬಾರಿಗೆ ಡಾ.ವಿಷ್ಣುವರ್ಧನ ಅವರ ಲೇಸರ್ ಶೋ...
ಹೌದು ಇದೇ ಮೊದಲ ಬಾರಿಗೆ ಡಾ.ವಿಷ್ಣು ಎಂಬ ಮಹಾನ್ ಕಲಾವಿದನ ಮಹಾನ್ ಪಯಣವನ್ನು ಲೇಸರ್ ಶೋ ಮೂಲಕ ಅನಾವರಣಗೊಳಿಸುತ್ತಿದ್ದೇವೆ. ಇದು ನಿಮ್ಮ ಕಣ್ಣಾಲಿಗಳನ್ನು ಭರ್ತಿಯಾಗಿಸುವಂತಹ, ಮೈಯಲ್ಲಿ ವಿದ್ಯುತ್ ಸಂಚಾರವಾಗಿಸುವಂತಹ ಸಶಕ್ತ ಪರಿಕಲ್ಪನೆಯೊಂದಿಗೆ ಸಿದ್ದವಾಗುತ್ತಿದೆ. ಇದರ ಖರ್ಚುಗಳನ್ನು ನೋಡಿಕೊಳ್ಳುತ್ತಿರುವ ಶ್ರೀ ಸತೀಶ್ ಮತ್ತು ಕವಿತಾ ಸತೀಶ್ ಅವರಿಗೆ ಮನದಾಳದ ಧನ್ಯವಾದಗಳು.
ಡಾ.ವಿಷ್ಣುವರ್ಧನ ಅಮೃತ ಮಹೋತ್ಸವ
ಸೆಪ್ಟೆಂಬರ್ 27
ನಂದಿ ಲಿಂಕ್ ಗ್ರೌಂಡ್, ಬೆಂಗಳೂರು
ಬೆಳಗ್ಗೆ ಆರರಿಂದ ರಾತ್ರಿ ಹನ್ನೆರಡರ ತನಕ.
ನಾಳೆ ಸಂಜೆ ಮತ್ತೊಂದು ವಿಶೇಷತೆ ತಿಳಿಸುವೆ! ಅದು ಇದಕ್ಕಿಂತ ರೋಮಾಂಚನಕಾರಿಯಾಗಿದೆ.
ಅಭಿಮಾನದ ಪರಾಕಾಷ್ಠೆಯ ಕಾರ್ಯಕ್ರಮವಿದು!
ನಿಮ್ಮ
ವೀರಕಪುತ್ರಶ್ರೀನಿವಾಸ
ಇನ್ವಿಟೇಶನ್ ಕೊಟ್ಟ ತಕ್ಷಣ...
ಎಷ್ಟೊತ್ತಿಗೆ ಬರಬೇಕು ಅಂದ್ರು...
ನಾನು ಸಮಯ ಹೇಳ್ದೆ.
ಮುಂದರಿದು ಮತ್ತೇನಾದ್ರೂ ಅಂದ್ರು...
ವೇದಿಕೆಯಲ್ಲಿ ಒಂದು ಹಾಡು ಹಾಡಿ ಅಂದೆ...
ಖಂಡಿತ ಹಾಡ್ತೀನಿ ಅಂದ್ರು...
ಅಲ್ಲಿಂದಾಚೆಗೆ, ಬಿಲ್ಲಾ ರಂಗ ಭಾಷಾ ಜಗತ್ತಿನಲ್ಲಿ ಒಂದೆರಡು ಗಂಟೆ ವಿಹರಿಸಿದ್ದಷ್ಟೇ ನನ್ನ ಕೆಲಸ. ಅಲ್ಲಿ ಅದ್ಭುತ ಲೋಕವೊಂದು ಸೃಷ್ಟಿಯಾಗಿದೆ. ಸಾವಿರಾರು ಜನ ಕೆಲಸ ಮಾಡ್ತಿದ್ದಾರೆ. ಮೂರು ಮೂರು ಪಾತ್ರಗಳಿಗೆ ಅವ್ರು ಜೀವ ತುಂಬ್ತಿದ್ದಾರೆ. ನಿನ್ನೆ ರಂಗನನ್ನು ಕಣ್ತುಂಬಿಕೊಳ್ಳುವ ಅವಕಾಶವಷ್ಟೇ ನನಗೆ ಸಿಕ್ತು. ಉಳಿದಂತೆ ಹೊಸ ಸಿನಿಮಾ ದೇವರಾಯನಿಗಾಗಿ ದೇಹರಾಯನನ್ನು ಹುರಿಗೊಳಿಸ್ತಿದ್ದಾರೆ. ಅವರನ್ನು ನೋಡಿದ ಕೂಡಲೇ ವಾಹ್ ಎನಿಸಿವಂತಹ ಕಟ್ಟುಮಸ್ತಾದ ಮೈಕಟ್ಟು ಸಿದ್ದಗೊಂಡಿದೆ.
ಹೀಗೇ ಮಾತನಾಡುವಾಗ ಇದೊಂದು ಪಟ ಕ್ಲಿಕ್ಕಿಸಿಕೊಂಡೆ.
ಡಾ.ವಿಷ್ಣುವರ್ಧನ ಅಮೃತ ಮಹೋತ್ಸವ
ಸೆಪ್ಟೆಂಬರ್ 27
ನಂದಿ ಲಿಂಕ್ ಗ್ರೌಂಡ್ ಬೆಂಗಳೂರು
ಬೆಳಗ್ಗೆ ಆರರಿಂದ ರಾತ್ರಿ ಹನ್ನೆರಡರ ತನಕ
ನಿಮ್ಮ ಬರುವಿಕೆಗಾಗಿ ಕಾದಿರುವೆ.
#ವೀರಕಪುತ್ರಶ್ರೀನಿವಾಸ
🎬THE DADASAHEB PHALKE AWARD 2024 GOES TO…
Shri ANANT NAG
On the recommendation of the Dadasaheb Phalke Award Selection Committee, the Government of India is pleased to announce that the Actor will be conferred the prestigious Dadasaheb Phalke Award 2024 for his contribution to Indian cinema and an illustrious cinematic journey that has inspired generations.
🗓️ The award will be presented at the 72nd National Film Awards ceremony on Sept 22, 2026.
📍Kevadia, Gujarat
#NationalFilmAwards #DadasahebPhalkeAward
To the Legend,, who's simplicity and personality has always inspired me....
Heartiest congratulations Anant Nag Sir on being conferred the prestigious #DadasahebPhalkeAward. 🙏❤️
ಹಲವು ದಶಕಗಳಿಂದ ತಮ್ಮ ಅದ್ಭುತ ಅಭಿನಯ, ಸರಳತೆ ಮತ್ತು ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿರುವ ಅನಂತ್ ನಾಗ್ ಸರ್ ಅವರಿಗೆ ಈ ಅತ್ಯುನ್ನತ ಗೌರವ ಸಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ.
A truly well-deserved honour, Sir.
Congratulations Anant Nag Sir ❤️