ಲೋ ತಿಮ್ಮ ಸಾಬನೊಬ್ಬ ಮೂರು ಕಟ್ಕೊಂಡ್ರೂ ಆ ಮೂವರೂ ನನ್ನ ಹೆಂಡ್ತಿಯಂದಿರು ಎಂದು ಎದೆ ತಟ್ಟಿ ಹೇಳೋ ಗಂಡೆದೆ ಅವನಿಗಿದೆ ಆದರೆ ಅಕ್ರಮ ಸೈಟು ಗಿಟ್ಟಿಸಲು ಕಟ್ಕೊಂಡ ಹೆಂಡತಿಯನ್ನೇ ತಂಗಿ ಮಾಡಿದ ದುಷ್ಟ ನೀನು,
ಅದ್ಯಾವ ಮುಖ ಇಟ್ಕೊಂಡು ಅವಳೊಂದಿಗೆ ಸಂಸಾರ ಮಾಡುತ್ತಿಯಾ ಹೇಳು? @iqbalgh
ಸುರತ್ಕಲ್ ಫಾಝಿಲ್ ಕೊಲೆಯನ್ನು "ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರ" ಎಂದು ಬಜರಂಗದಳದ ಶರಣ್ ಪಂಪ್ ವೆಲ್ ಸಮರ್ಥಿಸಿಕೊಂಡಿದ್ದು ತಕ್ಷಣ ಈತನನ್ನು ಬಂಧಿಸಿ ದ.ಕ ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಕೊಲೆಗಳಲ್ಲಿ ಇವನ ಪಾತ್ರವೇನು ಎಂಬ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು @DgpKarnataka ರವರಲ್ಲಿ ಆಗ್ರಹಿಸುತ್ತೇನೆ
#Justiceforfazil
See the differences between PFI & RSS;
PFI: Works & mobilize the mass for ensuring rights, justice and equality enshrined in Indian constitution.
RSS: Conspires & train the mass for Manuvad, hate & divide, violence, lynch, bomb, anti-constitution campaign, anti-reservation, etc
ಮಾನ್ಯ @BSBommai ಶ್ರೀರಾಮನ ಹೆಸರಿನಲ್ಲಿ ಮೆರೆಯುವ ಈ ಕ್ರೂರತೆಯನ್ನು ನಿಮ್ಮ ಆತ್ಮಸಾಕ್ಷಿ ಒಪ್ಪಿಕೊಳ್ಳುತ್ತಾ?
ರಾಜ್ಯವು ಇಷ್ಟೊಂದು ಅಧಃಪತನದತ್ತ ಹೋಗುತ್ತಿರುವಾಗ ಅವನ್ನೆಲ್ಲ ನೋಡಿ ನಿಲ್ಲುವ ನಿಮ್ಮ ಮನಸ್ಥಿತಿಯಾದರೂ ಎಂತಹದು?
#ArrestSanghiGoons#JusticeForNabiSaab
ಪೊಲೀಸ್ ಇಲಾಖೆ ಏನು ಮಾಡ್ತಿದೆ ಪಬ್ಲಿಕ್ ನಲ್ಲಿ ಒಂದು ಕೋಮಿನ ಬಗ್ಗೆ ಬೈದು ಮತ್ತೊಂದು ಕೋಮಿಗೆ ಪ್ರಚೋದನೆ ಮಾಡುತ್ತಿದ್ದಾನೆ. ಇದೆ ತರ ಭಾಷಣ ಮುಸ್ಲಿಂ ಅತ್ವಾ ಕ್ರಿಶ್ಚಿಯನ್ ಮಾಡಿದ್ರೆ ಸುಮ್ನೆ ಇರ್ತಿದ್ರಾ. ಪೊಲೀಸ್ ಆತ್ವ ಸರಕಾರನೇ ಇದೆಲ್ಲಾ ಮಾಡಿಸುತ್ತಿದೆಯಾ? ಇಂಥವರಿಂದಲೇ ಸಮಾಜ ಹಾಳಾಗೋದು.
#HijabisOurRight
https://t.co/H0KsI92nHS
ಬಜರಂಗದಳ ಕಾರ್ಯಕರ್ತ ಸತ್ತಾಗ ಲಕ್ಷ ಲಕ್ಷ ಘೋಷಣೆ ಮಾಡೋ ಶಾಸಕ ಪೂಂಜರೇ....
ನಿಮ್ಮದೇ ಊರಿನ ಹತ್ತಿರದ ದಿನೇಶನನ್ನು ಕಾಣಲಿಲ್ಲವೇ...
ಹಿಂದೂ ಅಜೆಂಡಾಕ್ಕೆ ಇನ್ನೆಷ್ಟೂ ದಲಿತರನ್ನು ಕೊಲ್ಲುವಿರಿ..?
#JusticeForDinesh#DalitLivesMatter
Is this Hindutva manhood ! strong only against young and helpless Muslim girls? This kind of heinous barbarism on part of the Hindutva regime calls for the expulsion of all communal Hindus from Kuwait and a total economic and political boycott of India. #Expel_Indian_Ambassador
ಹಿಜಾಬ್ ಧರಿಸುವುದು ವ್ಯಕ್ತಿಯ ವೈಯಕ್ತಿಕ ವಿಚಾರ. ಅದನ್ನು ಯಾರ ಮೇಲೂ ಹೇರಲು ಸಾಧ್ಯವಿಲ್ಲ. ಹಿಜಾಬ್ ಧರಿಸಲು ತಡೆಯೊಡ್ಡುವುದು ಆಯ್ಕೆಯ ಸ್ವಾತಂತ್ರ್ಯದ ಹರಣ. ಸಾಂವಿಧಾನಿಕ ಹಕ್ಕುಗಳ ವಿಚಾರದಲ್ಲಿ SDPI ಯಾವತ್ತೂ ಸಂತ್ರಸ್ತರ ಪರ ಧ್ವನಿಯಾಗಿಯೇ ನಿಲ್ಲುತ್ತದೆ. ಇದರಲ್ಲಿ ಮೃದು ಧೋರಣೆ ತಾಳುವ ಅಥವಾ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ.
#hijab
ಇದು ಯಾವ ಸೀಮೆಯ ವರದಿಗಾರಿಕೆ? ಶಾಲಾ ಆವರಣದೊಳಗೆ ಅಕ್ರಮ ಪ್ರವೇಶ ಮಾಡಿ ಬಾಲಕಿಯನ್ನು ಅಟ್ಟಾಡಿಸಿ ಭೀತಿಗೊಳಪಡಿಸುತ್ತಿರುವ ಪತ್ರಕರ್ತ. ಸರಕಾರ-ಮಾಧ್ಯಮವು ಸದ್ಯ ಕರ್ನಾಟಕದಲ್ಲಿ ಎಂತಹ ಪರಿಸ್ಥಿತಿ ನಿರ್ಮಿಸಿವೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. ಮಕ್ಕಳ ರಕ್ಷಣಾ ನಿರ್ದೇಶನಾಲಯ ಈ ಪತ್ರಕರ್ತ ಮತ್ತು ಟಿವಿ ಚಾನೆಲ್ ವಿರುದ್ಧ ಕೂಡಲೇ ಕ್ರಮ ಜರಗಿಸಬೇಕು.
ಹೆಣ್ಣು ಪೂಜ್ಯಳು, ಗೋವು, ದೇಶವನ್ನು ಮಾತೆ ಎನ್ನುವ ನಕಲಿ ಹಿಂದುತ್ವವಾದಿಗಳ ಮನೋಸ್ಥಿತಿ ಏನೆಂಬುದು ಮಂಡ್ಯದಲ್ಲಿ ಕೇಸರಿ ಶಾಲು ಧರಿಸಿದವರು ಜಗತ್ತಿಗೆ ತೋರಿಸಿ ದೇಶದ ಮಾನ ಹರಾಜು ಮಾಡಿದ್ದಾರೆ. ಅಸತ್ಯದ ವಿರುದ್ಧ ಏಕಾಂಗಿಯಾಗಿಯೂ ಹೋರಾಡಬಹುದು ಎಂಬ ಸಂದೇಶ ಜಗತ್ತಿಗೆ ನೀಡಿದ ನನ್ನ ಸಹೋದರಿಗೆ ಲಾಕೋ ಸಲಾಂ..
#HijabisOurRight
ಹಿಜಾಬ್ ಧರಿಸುವುದು ಪೂರ್ವಜರ ಕಾಲದ ಒಂದು ಪದ್ಧತಿ..
ಇತ್ತೀಚಿನ ದಿನಗಳಲ್ಲಿ
ಬಿಜೆಪಿ ಮತ್ತು ಸಂಘಪರಿವಾರ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಕೊಟ್ಟು ಆ ವಿದ್ಯಾರ್ಥಿಗಳ ಭವಿಷ್ಯವನ್ನು,ಹಾಳು ಮಾಡುತ್ತಿದೆ.
ಹಿಜಾಬ್ ಸಾಂವಿಧಾನ ಹಕ್ಕು.
ಇದನ್ನ ಕಾನೂನು ರಕ್ಷಿಸಬೇಕು.
#HijablslndividualRight
If I can enter the assembly wearing hijab, then why aren't these girls in school or college? Why all of a sudden there is an attempt to give saffron color to educational institutions? Hijab is our right. We can give our lives but we cannot leave hijab.
kudos to brave girls.