ಮೈಸೂರಿಗೆ ಆಗಮಿಸಿದ ಕನ್ನಡ ಚಿತ್ರರಂಗದ ಕಂಚಿನ ಕಂಠದ ನಟ, ಗಾಯಕ ಶ್ರೀ ವಸಿಷ್ಠ ಸಿಂಹ @ImSimhaa ಅವರನ್ನು ಭೇಟಿ ಮಾಡಿ ಜನ್ಮದಿನದ ಶುಭಾಶಯ ಕೋರಲಾಯಿತು.
ಈ ಸಂದರ್ಭದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಶ್ರೀ ಸುಬ್ಬಯ್ಯ ಹಾಗೂ ಮುಖಂಡರು ಉಪಸ್ಥಿತರಿದ್ದರು.
ಟಗರು, ಕವಚ ನಂತರ ಮತ್ತೆ
ಶಿವಣ್ಣ× ವಸಿಷ್ಠ ಕಾಂಬಿನೇಷನ್ 🔥
ಕರುನಾಡ ಚಕ್ರವರ್ತಿ ಶಿವಣ್ಣ ಅಭಿನಯದ #OriginalMonster ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು,
ಅಕ್ಟೋಬರ್ 25ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ.⏭️
ಹೆಚ್ಚಿನ ಅಪ್ಡೇಟ್ಸ್ ಶೀಘ್ರದಲ್ಲೇ…!!
#KingShivanna 👑 | #Shivanna@rchandrumoviess
"It’s not pan-India, it’s National cinema.”
@ImSimhaa on the vision behind #BheemAndRao and championing stories with a conscience, as he teams up with dir #Islahuddin, and producer #GireeshSamrat’s story rooted in
#DrBRAmbedkar’s idea
Wishing a very #HappyBirthday! This date carries twice the reason to celebrate on my timeline. Wishing you an incredible year!
https://t.co/kCU0TtCmPc @NamCinema
There is a difference between casually talking about a film and watching it to truly appreciate the craft. Actors and celebrity couple @ImSimhaa and @HariPrriya6 recently watched @PremadaOorali , and they had high praise to share @Manojkumar dir @RangayanaRaghu @Shreeram@RamikaShivu @Thapaswinipoonacha
ಪ್ರೇಮದ ಊರಲಿ..!!
ಸರಳ, ಸುಂದರ, ಸುಮಧುರ, ಪ್ರಾಮಾಣಿಕ ಸಿನಮಾ.. ಬಹಳ ಬಹಳ ವರ್ಷಗಳ ನಂತರ ಸಿನಿಮಾ ನೋಡುತ್ತಾ ಕಣ್ಗಳು ತುಂಬಿಬಂದವು.. ನಿಮ್ಮೂರಿಗೆ ಕರೆಸಿ ಮನಸೂರೆ ಆಗುವಂತೆ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು..🙏🏼❤️
ಪ್ರೇಮದ ಊರಲಿ ನಾಗಾಲೋಟ ಹೀಗೆಯೇ ಮುಂದುವರಿಯಲಿ.. ನೂರಾರು ಕೋಟಿ ಗಳಿಸಲಿ..💥@PremadaOorali
@DbossD56 ನಾವ್ ಮಾತಾಡೋಕ್ಕಿಂತ ನಮ್ಮ ಕೆಲಸ ಮಾತಾಡ್ಬೇಕು.. !! ಕಾಲಾಯ ತಸ್ಮೈ ನಮಃ.. Time will answer few questions..!!
With all the due respect to all your opinions, ಕಲಾವಿದರಿಗೆ shades ಗಿಂತ ಕೆಣಕೋ, ಕಾಡೋ, ಕೆಲಸ ತೆೆಗೆಯುವಂಥ ಪಾತ್ರಗಳು - ಕಥೆಗಳು ಮುಖ್ಯ..🤗🤗