ಜನತಾ ಕರ್ಫ಼್ಯೂ ಕರೆ ನೀಡಿದ್ದು ಯಾರು ಎನ್ನುವುದಕ್ಕಿಂತ ಯಾಕೆ ಎನ್ನುವುದು ಮುಖ್ಯ... ಧಯವಿಟ್ಟು ನಮಗಾಗಿ ನಮ್ಮ ದೇಶದ ಆರೋಗ್ಯಕ್ಕಾಗಿ ಬೆಂಬಲಿಸಿ... ಈ ವಿಷಯದಲ್ಲಿ ರಾಜಕೀಯ ಬೇಡ 🙏🏻🙏🏻
#COVID19#Janata_Curfew#CoronavirusOutbreakindia
ನಾವು ನಮ್ಮ ಕೆಲಸವನ್ನ ಪಾಸಿಟಿವ್ ಹಾಗೆ ಮಾಡಿ ಮುಗಿಸಿ ನಮ್ಮ ಒಂದು ಚಿಕ್ಕ ಪ್ರಯತ್ನವನ್ನು ನಿಮ್ಮ ಮುಂದೆ ಇಟಿದ್ದೇವೆ... ಈಗ ಏನಿದ್ದರು ನಿಮ್ಮ ಕೆಲಸ... ನಿಮ್ಮ ಕೆಲಸವನ್ನ ಪಾಸಿಟಿವ್ ಹಾಗೆ expect ಮಾಡುತಿದ್ದೇವೆ... ಇಷ್ಟ ಆದ್ರೆ *Like* ಮಾಡಿ *share* ಮಾಡಿ channel *subscribe* ಮಾಡಿ... ಏನಾದರು... https://t.co/mwAEEAsoK2
🅱➕ 💐
👉ನಿಂತುಕೊಂಡು ನೀರು ಕುಡಿಯುವವರ ಕೀಲು ನೋವನ್ನು ಪ್ರಪಂಚದ ಯಾವುದೇ ವೈದ್ಯರಿಂದ ಸರಿಪಡಿಸಲಾಗುವುದಿಲ್ಲ.
🅱 ➕ 💐
👉ವೇಗವಾಗಿ ತಿರುಗುವ fan ಅಥವಾ A.C ಯ ಅಡಿಯಲ್ಲಿ ಮಲಗುವವರಿಗೆ ಸ್ಥೂಲಕಾಯ ತಪ್ಪಿದ್ದಲ್ಲ.
🅱 ➕ 💐
👉 *70% ಶರೀರದ ನೋವನ್ನು... https://t.co/4UOLyy31rl
ಮೊದಲಿನ ಜನರು ಅಜ್ಜಿ ಮನೆಯಲ್ಲಿ ಹುಟ್ಟುತಿದ್ದರು ಅದಕ್ಕೆ ಪದೇ ಪದೇ ಅಜ್ಜಿ ಮನೆಗೆ ಹೋಗುತಿದ್ದರು.🏃🏻🏃🏻🏃🏻🏃🏻
ಈಗಿನ ಜನರು ಆಸ್ಪತ್ರೆಯಲ್ಲಿ ಹುಟ್ಟುತಿದ್ದಾರೆ
ಅದಕ್ಕಾಗಿ ಪದೇ ಪದೇ ಆಸ್ಪತ್ರೆಗೆ ಹೋಗುತಿದ್ದಾರೆ.💉💉💉✂✂
😜😜😜😜😜😜