@garvit_sethii Crude oil is at pre-war price we should get pure petrol at <110. What is whole Government doing? I remember there were few Bharat Bundhs to protest similar price hikes.
ಹಿಂದಿ ಬಲ್ಲವರಿಗೆ ಮಾತ್ರ ಬೆಂಗಳೂರಿನ ನಿಮ್ಹಾನ್ಸ್!
ದೇಶವನ್ನೆಲ್ಲ ಹಿಂದಿಮಯ ಮಾಡುವ ಹುಚ್ಚು ಯಾವ ಮಟ್ಟಕ್ಕೆ ಬಂದಿದೆ ನೋಡಿ. ಬಿಜೆಪಿಯ ಉದ್ದೇಶದಲ್ಲಿ ಸ್ಪಷ್ಟತೆ ಇದೆ, ವಿವಿಧತೆಯಲ್ಲಿ ಏಕತೆಯಲ್ಲ, ವಿವಿಧತೆಯ ನಾಶವೇ ಏಕತೆ ಅನ್ನೋದು. ಈ ಕಾಂಗ್ರೆಸ್ನ ಸಿದ್ದರಾಮಯ್ಯ ಮತ್ತು ಈಗಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರುಗಳು ಕಾಟಾಚಾರಕ್ಕೆ ತಂದ ನಾಮಫಲಕದಲ್ಲಿ ಕನ್ನಡ ನಿಯಮ ಕೇವಲ ಖಾಸಗಿ ವರ್ತಕರಿಗೆ ಮಾತ್ರ. ರಾಜ್ಯಪಾಲರ ಲೋಕಭವನದ ಹೆಸರಲಗೆಯಿಂದ ಹಿಡಿದು ಸರ್ಕಾರಿ ಪೆಟ್ರೋಲ್ ಬಂಕ್, ಬ್ಯಾಂಕುಗಳಿಗೂ ಇದು ಅನ್ವಯ ಆಗುವುದಿಲ್ಲ.
ಕರ್ನಾಟಕದಲ್ಲಿ ಎಲ್ಲಾ ಹೆಸರಲಗೆಗಳು, ಅದು ಬಹುರಾಷ್ಟ್ರೀಯ ಕಂಪನಿಗಳಾಗಿರಲಿ, ಒಕ್ಕೂಟ ಸರ್ಕಾರದ ಸಂಸ್ಥೆಗಳಾಗಿರಲಿ, ಹೆದ್ದಾರಿಗಳಾಗಿರಲಿ, ಅನ್ವಯ ಆಗಬೇಕು ಅನ್ನುವುದು #ನಮ್ಮನಾಡು_ನಮ್ಮಆಳ್ವಿಕೆ ಯ ಹಕ್ಕೊತ್ತಾಯ.
ಹಿಂದಿ ಹೈಕಮಾಂಡ್ ಪಕ್ಷಗಳು ಇರುವವರೆಗೂ ಇದು ಸಾಧ್ಯವಿಲ್ಲ. ನಮ್ಮ ಹೋರಾಟ ನಿಲ್ಲೋದಿಲ್ಲ.
#NaNNA
ಶಿಕ್ಷಣದಲ್ಲಿ NEP_2020 ರದ್ದಿಗೆ ಚಿಂತನೆ
ಶಿಕ್ಷಣದಲ್ಲಿ 2ನುಡಿ ಜಾರಿಗೆ ಸಿದ್ದತೆ
ರೈತ ವಿರೋಧಿ ಕಾನೂನುಗಳ ತಿದ್ದುಪಡಿ ಮಾಡ್ತೀವಿ
ಭೂ ಸುಧಾರಣಾ ಕಾಯ್ದೆ 2020ರದ್ದು ಮಾಡ್ತೀವಿ
ನೀಟ್ ರದ್ಧಿಗೆ ಚಿಂತನೆ ಇದು ಈ ಮೂರು ವರ್ಷದಲ್ಲಿ ಹೊಸ ಸೇರ್ಪಡೆ ಒಂದು ಕನ್ನಡಪರ ಕೆಲಸನು ಮಾಡಿಲ್ಲ ಆಯೋಗ್ಯ ಕಾಂಗ್ರೆಸ್ ಸರ್ಕಾರ.
Chief Minister of Karnataka
If the same money was put into building a transit line between Mangalore and Udupi. It would've seen super good ridership. Alas, despite voting BJP to power for decades we get nothing like what people of Agra get.
We travel in third class buses despite 8000$ gdp per capita
ಹೊರ ರಾಜ್ಯದವರೂ ಸಹ ಇನ್ನು ಮುಂದೆ ಕರ್ನಾಟಕ ಪೋಲೀಸರಾಗಬಹುದೇ? ಕರ್ನಾಟಕ ಪೋಲೀಸ್ ಪೇದೆಗಳ ಅರ್ಹತಾ ನಿಯಮಗಳಲ್ಲಿ ಹೊರರಾಜ್ಯದವರಿಗೂ ಅವಕಾಶ ಮಾಡಿಕೊಡಲಾಗಿದೆ. ಕರ್ನಾಟಕದಲ್ಲೇ ಹುಟ್ಟಿದ ಬ್ಯಾಂಕುಗಳ ಉದ್ಯೋಗಗಳು ಈಗಾಗಲೇ ಪರಭಾಷಿಕರ ಪಾಲಾಗಿವೆ. ಇನ್ನು ಮುಂದೆ ಪೋಲೀಸು ಇಲಾಕೆಯಲ್ಲಿನ ಉದ್ಯೋಗಗಳೂ ಕನ್ನಡಿಗರಿಗೆ ಇಲ್ಲವಾಗಬಹುದು.
It's 2026 and Bengaluru Kannada people are still thinking Kannada will be saved by "outsiders respecting Kannada".
There are already two generations of Kannada kids (born to parents who are both Kannadigas) who can't read Kannada and speak Kannada like Shobhakka speaks Hindi.
Very true. At least @nsitharaman was FM. But very disappointing fur Kannadigas. Has hardly seen our FM helping Karnataka. Spends more time in TN, interacts more with people there. This is the problem with having people who are not born in a state, live in the same state, represent us in Rajya Sabha. That is why now we must push all political parties to have local candidates, not imports from outside. @DKShivakumar@INCIndia@BJP4India@blsanthosh
Telugu politicians are questioning the Delhi on behalf of Kannadigas.🙏
In spite of electing 17 BJP MPs from Karnataka,
No Kannadiga BJP MP is given an important portfolio.
Hindutva is making Kannadigas second class citizens in India.
#Hindutva
@Amaresh99A@NammaKalyana Sadly most of population marks Urdu/Marathi/Telugu as their mother tongue in the surveys and that decreases percentage of Kannadiga population over all.
Akash Ambani was seen suggesting Hardik to take a review from outside, while Neeta Ambani had already signaled it was out. Akash Ambani telling Bumrah, “You don’t have the guts in your ass to ask for a review for your own wicket,” came across as very rude 🤯
#NEETmosa is the worst scam by central govt on the children of Karnataka . Karnataka has spent time and efforts to build world class medical college while this North Indians use cheap means to gain entrance in this ! What a shame state government has no spine to oppose this
#NEETmosa is the worst scam by central govt on the children of Karnataka . Karnataka has spent time and efforts to build world class medical college while this North Indians use cheap means to gain entrance in this ! What a shame state government has no spine to oppose this