वडनगर की गलियों से विश्व पटल तक: एक असाधारण यात्रा! 🇮🇳
वडनगर की साधारण गलियों से भारत के प्रधानमंत्री बनने तक का सफर कोई आम कहानी नहीं है। यह कहानी है अटूट संकल्प, सादगी और राष्ट्र के प्रति निस्वार्थ सेवा की।
हिमालय और रामकृष्ण मिशन में आत्म-खोज से शुरू हुई यह यात्रा, श्री नरेन्द्र मोदी को 2001 में गुजरात के मुख्यमंत्री और 2014 में देश के प्रधान सेवक के पद तक ले आई।
स्वच्छ भारत, डिजिटल इंडिया और G20 की सफलता तक, उनका 25 वर्षों का सफर देश को अपना परिवार मानकर जीने की प्रेरणादायक गाथा है।
हमारे यशस्वी प्रधानमंत्री श्री @narendramodi को जन्मदिन की हार्दिक शुभकामनाएं! 🙏
#HappyBdayPMModi
@hd_brts ಧಾರವಾಡ ಮಹಿಷಿ ರಸ್ತೆಯಿಂದ ಬಾಗಲಕೋಟ ಪೆಟ್ರೋಲ್ ಬಂಕ ಸೇರುವಾಗ ನಿಮ್ಮ ಟ್ರಾಫಿಕ್ ಲೈಟ್ ಹಸಿರು ಬಣ್ಣದ ಸಮಯ 10 ಸೆಕೆಂಡ್ ಜಾಸ್ತಿ ಮಾಡಿರಿ.ಗಾಡಿ ಇನ್ನೂ ಹೋಗುವಾಗ ಕೆಂಪು ಬಣ್ಣ ಬರತದ.
ಇಂದು ಸತ್ತೂರಿನ ಶ್ರೀ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಪರಂಪರೆ ಮತ್ತು ಹೆಮ್ಮೆಯ ಸ್ವರ ಸಾಮ್ರಾಜ್ಯದ ಪ್ರತೀಕವಾದ ‘ಹುಬ್ಬಳ್ಳಿ ಧಾರವಾಡ ರಾಷ್ಟ್ರೀಯ ಸಂಗೀತೋತ್ಸವ - ವಸಂತ ಗಾನಲಹರಿ’ ಸಂಗೀತ ಮಹೋತ್ಸವಕ್ಕೆ ಅತ್ಯಂತ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ನಮ್ಮ ನಾಡಿನ ಭವ್ಯ ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಈ ರಾಷ್ಟ್ರೀಯ ಮಹೋತ್ಸವವು ಒಂದು ಐತಿಹಾಸಿಕ ವೇದಿಕೆಯಾಗಿದೆ. ಅವಳಿನಗರದ ಕಲಾ ರಸಿಕರ ಸಮ್ಮುಖದಲ್ಲಿ ಇಂದಿನಿಂದ ಆರಂಭವಾಗಿರುವ ಈ ಸಂಗೀತದ ಮಹಾಕುಂಭವು ಮುಂದಿನ ದಿನಗಳಲ್ಲಿ ದೇಶದ ಮುಂಚೂಣಿ ಕಲಾವಿದರ ನಾದಸುಧೆಯ ಮೂಲಕ ಅತ್ಯಂತ ವಿಶಿಷ್ಟ ಅನುಭವವನ್ನು ನೀಡಲಿದೆ.
ಈ ಸಂದರ್ಭದಲ್ಲಿ ವಿದುಷಿ ಕೌಶಿಕಿ ಚಕ್ರವರ್ತಿ, ಖ್ಯಾತ ಕೊಳಲು ವಾದಕ ಶ್ರೀ ಪ್ರವೀಣ್ ಗೋಡ್ಖಿಂಡಿ, ಶಾಸಕರಾದ ಶ್ರೀ @BelladArvind, ಶ್ರೀ @mrpatilkundagol, ಪಾಲಿಕೆಯ ಮೇಯರ್ ಶ್ರೀಮತಿ ಜ್ಯೋತಿ ಪಾಟೀಲ, ಉಪಮೇಯರ್ ಶ್ರೀ ಸಂತೋಷ ಚೌವಾಣ ಸೇರಿದಂತೆ ಸಂಗೀತ ದಿಗ್ಗಜರು ಹಾಗೂ ಅಪಾರ ಸಂಖ್ಯೆಯ ಕಲಾಭಿಮಾನಿಗಳು ಉಪಸ್ಥಿತರಿದ್ದರು.
#HubballiDharwadRashtriyaSagneetotsava
#VasantaGanalahari
#MusicFestival
#DharwadConstituency
@narendramodi Sir,its heard that boy shopkeeper repenting for not taking your autograph or photo so hope u will invite him to ur office n give a snap or selfie .All d best for may 4
ಸ್ವತಂತ್ರ ಭಾರತದಲ್ಲಿ ಶೃಂಗೇರಿಯ ಜಗದ್ಗುರುಗಳು ಮೂರನೇ ಬಾರಿಗೆ ರಾಷ್ಟ್ರಪತಿಗಳ ಆಹ್ವಾನದ ಮೇರೆಗೆ ರಾಷ್ಟ್ರಪತಿ ಭವನಕ್ಕೆ ಚಿತ್ತೈಸಿದರು.
ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಆಹ್ವಾನದ ಮೇರೆಗೆ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿ, ರಾಷ್ಟ್ರಪತಿಗಳನ್ನು ಆಶೀರ್ವದಿಸಿದರು.
ಹಿಂದೆ ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿಯವರು ರಾಷ್ಟ್ರಪತಿ ಡಾ.ರಾಧಾಕೃಷ್ಣನ್ ಅವರ ಆಹ್ವಾನದ ಮೇರೆಗೆ ಮತ್ತು ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ರಾಷ್ಟ್ರಪತಿ ಡಾ.ಶಂಕರದಯಾಳ್ ಶರ್ಮ ಅವರ ಆಹ್ವಾನದ ಮೇರೆ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ್ದರು.
In the last five months of this year, from April to August, India added 23 GW to its #RenewableEnergy capacity, of which 6.6 GW came from Gujarat alone under the guidance of CM Shri @Bhupendrapbjp ji. Gujarat is powerfully driving India’s renewable energy growth revolution.
#VGRCMehsana
#VGRC2025
#VikasSaptah2025